ETV Bharat / bharat

ಊಟ ಬಡಿಸುವಲ್ಲಿ ವಿಳಂಬ... ಗಂಡನಿಂದ ಪತ್ನಿಯ ಬರ್ಬರ ಕೊಲೆ! - ಊಟ ಬಡಿಸುವಲ್ಲಿ ವಿಳಂಬ ಸುದ್ದಿ

ಊಟದ ವಿಷಯಕ್ಕಾಗಿ ಜೀವನೂದ್ದಕ್ಕೂ ಜೊತೆಯಲ್ಲಿರುವ ಗಂಡನಿಂದ ಪತ್ನಿಯ ಬರ್ಬರವಾಗಿ ಕೊಲೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಗಂಡನಿಂದ ಪತ್ನಿಯ ಬರ್ಬರ ಕೊಲೆ
author img

By

Published : Sep 4, 2019, 6:28 PM IST

ಹರ್ದೋಯಿ: ಊಟ ಬಡಿಸುವಲ್ಲಿ ವಿಳಂಬ ತೋರಿದ ಪತ್ನಿಯನ್ನು ಗಂಡನೊಬ್ಬ ಬರ್ಬರವಾಗಿ ಕೊಲೆ ಮಾಡಿ ಮುಚ್ಚಿ ಹಾಕಲು ಯತ್ನಿಸಿರುವ ಘಟನೆ ಹರ್ದೋಯಿಯಲ್ಲಿ ನಡೆದಿದೆ.

ಇಲ್ಲಿನ ಶ್ರೀಕೃಷ್ಣ ಪಕ್ಕದ ಗ್ರಾಮದಲ್ಲಿ ಜಾತ್ರೆ ನೋಡಲು ಪತಿ ತೆರಳಿದ್ದ. ಎರಡು ದಿನಗಳ ಬಳಿಕ ಪತಿ ಕೃಷ್ಣ ಮಧ್ಯೆರಾತ್ರಿ ಮನೆಗೆ ಬಂದಿದ್ದಾನೆ, ಹೆಂಡ್ತಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಈ ವೇಳೆ ಆತನ ಪತ್ನಿ ನಿದ್ರೆಯಲ್ಲಿದ್ದು, ಗಂಡನಿಗೆ ಊಟ ಬಡಿಸುವಲ್ಲಿ ನಿಧಾನಗತಿ ಅನುಸರಿಸಿದ್ದರಂತೆ.

ಊಟದ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು, ಶ್ರೀಕೃಷ್ಣ ಕಟ್ಟಿಗೆಯಿಂದ ತನ್ನ ಹೆಂಡ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ನೋವು ತಾಳದೇ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಪಕ್ಕದ ಹೊಲದಲ್ಲಿ ಹೆಂಡ್ತಿಯ ಶವವನ್ನು ಎಸೆದು ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದಾನೆ. ಬಳಿಕ ಶ್ರೀಕೃಷ್ಣ ನನ್ನ ಪತ್ನಿ ಕಾಣುತ್ತಿಲ್ಲವೆಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ.

ಇನ್ನು ತನಿಖೆ ಕೈಗೊಂಡ ಪೊಲೀಸರು ಶ್ರೀಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆಗೊಳಪಡಿಸಿದ್ದರು. ಆರೋಪಿ ಶ್ರೀಕೃಷ್ಣ ವಿಚಾರಣೆ ವೇಳೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

wife beaten up to death for delay in dinner at Hardoi

Hardoi news, hardoi murder news, hardoi wife murder news, hardoi wife murdered by husband news, wife beaten up to death for delay in dinner at Hardoi, ಹರ್ದೋಯಿ ಸುದ್ದಿ, ಹರ್ದೋಯಿ ಕೊಲೆ ಸುದ್ದಿ, ಹರ್ದೋಯಿ ಪತ್ನಿ ಕೊಲೆ ಸುದ್ದಿ, ಹರ್ದೋಯಿ ಗಂಡನಿಂದ ಪತ್ನಿ ಕೊಲೆ ಸುದ್ದಿ, ಊಟ ಬಡಿಸುವಲ್ಲಿ ವಿಳಂಬ ಸುದ್ದಿ, ಊಟ ಬಡಿಸುವಲ್ಲಿ ವಿಳಂಬದ ಹಿನ್ನೆಲೆ ಪತ್ನಿಯನ್ನು ಕೊಂದ ಗಂಡ, 

ಊಟ ಬಡಿಸುವಲ್ಲಿ ವಿಳಂಬ... ಗಂಡನಿಂದ ಪತ್ನಿಯ ಬರ್ಬರ ಕೊಲೆ!

ಊಟದ ವಿಷಯಕ್ಕಾಗಿ ಜೀವನೂದ್ದಕ್ಕೂ ಜೊತೆಯಲ್ಲಿರುವ ಗಂಡನಿಂದ ಪತ್ನಿಯ ಬರ್ಬರವಾಗಿ ಕೊಲೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಹರ್ದೋಯಿ: ಊಟ ಬಡಿಸುವಲ್ಲಿ ವಿಳಂಬ ತೋರಿದ ಪತ್ನಿಯನ್ನು ಗಂಡನೊಬ್ಬ ಬರ್ಬರವಾಗಿ ಕೊಲೆ ಮಾಡಿ ಮುಚ್ಚು ಹಾಕಲು ಯತ್ನಿಸಿರುವ ಘಟನೆ ಹರ್ದೋಯಿಯಲ್ಲಿ ನಡೆದಿದೆ. 

ಇಲ್ಲಿನ ಶ್ರೀಕೃಷ್ಣ ಪಕ್ಕದ ಗ್ರಾಮದಲ್ಲಿ ಜಾತ್ರೆ ನೋಡಲು ಹೋಗಿದ್ದನು. ಎರಡು ದಿನಗಳ ಬಳಿಕ ಕೃಷ್ಣ ಮಧ್ಯೆರಾತ್ರಿ ಮನೆಗೆ ಬಂದಿದ್ದು, ಹೆಂಡ್ತಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಈ ವೇಳೆ ಆತನ ಪತ್ನಿ ನಿದ್ರೆಯಲ್ಲಿದ್ದು, ಗಂಡನಿಗೆ ಊಟ ಬಡಿಸುವಲ್ಲಿ ನಿಧಾನಗತಿ ಅನುಸರಿಸಿದ್ದಾರೆ. 

ಊಟದ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಶ್ರೀಕೃಷ್ಣ ಕಟ್ಟಿಗೆಯಿಂದ ತನ್ನ ಹೆಂಡ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ನೋವು ತಾಳದೇ ಆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಪಕ್ಕದ ಹೊಲದಲ್ಲಿ ಹೆಂಡ್ತಿಯ ಶವವನ್ನು ಎಸೆದು ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದಾನೆ. ಬಳಿಕ ಶ್ರೀಕೃಷ್ಣ ನನ್ನ ಪತ್ನಿ ಕಾಣುತ್ತಿಲ್ಲವೆಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ. 

ಇನ್ನು ತನಿಖೆ ಕೈಗೊಂಡ ಪೊಲೀಸರು ಶ್ರೀಕೃಷ್ಣನ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆಗೊಳಪಡಿಸಿದ್ದರು. ಆರೋಪಿ ಶ್ರೀಕೃಷ್ಣ ವಿಚಾರಣೆ ವೇಳೆ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ఆలస్యంగా అన్నం వడ్డించిందని భార్యను కడతేర్చాడు!

జీవితాంతం తోడుంటాడనుకున్న భర్త చేతిలోనే ప్రాణాలు కోల్పోయింది ఉత్తరప్రదేశ్​ హర్దోయ్​కు చెందిన ఓ మహిళ. ఆలస్యంగా అన్నం పెట్టినందుకు కట్టుకున్న భర్తే ఆమెను కడతేర్చాడు.

ఉత్తరప్రదేశ్​ హర్దోయ్​లో దారుణం జరిగింది. రాత్రి పూట కాస్త ఆలస్యంగా అన్నం వడ్డించినందుకు కట్టుకున్న భార్యనే కడతేర్చాడు శ్రీకృష్ణ​ అనే వ్యక్తి. భోజనం​ అనుకున్న సమయానికి పెట్టలేదని కోపంతో ఊగిపోయి.. విచక్షణారహితంగా భార్య పూనమ్​పై దాడి చేసి చంపేశాడు. అనంతరం ఎవరికీ అనుమానం రాకుండా మృతదేహాన్ని సమీపంలోని పంటపొలంలో పాతిపెట్టాడు.

ఈ దారుణాన్ని కప్పిపుచ్చుకునేందుకు.. తన భార్య కనపించడంలేదని స్వయంగా తానే పోలీసులకు ఫిర్యాదు చేశాడు శ్రీకృష్ణ. తీరా శవం బయటపడే సరికి జరిగిందంతా పోలీసులకు చెప్పేశాడు. తానే పూనమ్​ను హత్యచేసినట్లు అంగీకరించాడు. శ్రీకృష్ణను పోలీసులు అరెస్టు చేశారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.