ಡಾರ್ಜಿಲಿಂಗ್(ಪಶ್ಚಿಮ ಬಂಗಾಳ) : ಮಾಡೆಲ್, ನಟ ಹಾಗೂ ಫಿಟ್ನೆಸ್ ಪ್ರಮೋಟರ್ ಮಿಲಿಂದ್ ಸೋಮನ್ ಇಂದು ಪತ್ನಿ ಅಂಕಿತ ಕೊನ್ವಾರ್ ಮತ್ತು ತಾಯಿ ಉಷಾ ಸೋಮನ್ ಜೊತೆ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿದ್ದಾರೆ.
ಮಾಡೆಲ್ ಮಿಲಿಂದ್ ಸೋಮನ್ ಜೊತೆ ಕುಳಿತು ಸಂಭಾಷಣೆ ನಡೆಸುತ್ತಿರುವ ಫೋಟೋವೊಂದನ್ನು ರಾಜ್ಯಪಾಲರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಭೇಟಿಯ ಸಮಯದಲ್ಲಿ ರಾಜ್ಯಪಾಲ ಜಗದೀಪ್ ಧನಕರ್ ಅವರು ಸೋಮನ್‌ಗೆ ನೆನಪಿನ ಕಾಣಿಕೆಯೊಂದನ್ನು ನೀಡಿದ್ದು, ಯುವಜನರು ಸದೃಢವಾಗಿರಲು ನೀವೊಂದು ದೊಡ್ಡ ಪ್ರೇರಣೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
-
Received Milind Soman @milindrunning @5Earthy and his mother at Raj Bhawan Darjeeling.
— Governor West Bengal Jagdeep Dhankhar (@jdhankhar1) November 30, 2020 " class="align-text-top noRightClick twitterSection" data="
Great fitness promoter, supermodel, and actor is hugely motivational and inspirational for youth in particular.
Our youth demographic dividend will get geometric hype with focus on fitness. pic.twitter.com/3Eu28et832
">Received Milind Soman @milindrunning @5Earthy and his mother at Raj Bhawan Darjeeling.
— Governor West Bengal Jagdeep Dhankhar (@jdhankhar1) November 30, 2020
Great fitness promoter, supermodel, and actor is hugely motivational and inspirational for youth in particular.
Our youth demographic dividend will get geometric hype with focus on fitness. pic.twitter.com/3Eu28et832Received Milind Soman @milindrunning @5Earthy and his mother at Raj Bhawan Darjeeling.
— Governor West Bengal Jagdeep Dhankhar (@jdhankhar1) November 30, 2020
Great fitness promoter, supermodel, and actor is hugely motivational and inspirational for youth in particular.
Our youth demographic dividend will get geometric hype with focus on fitness. pic.twitter.com/3Eu28et832
55ರ ಹರೆಯದ ಮಾಡೆಲ್ ಮಿಲಿಂದ್ ಸ್ಪ್ರಿಂಟಿಂಗ್ ಓಟದಲ್ಲಿ ಹಲವು ದಾಖಲೆ ಮಾಡುವುದರೊಂದಿಗೆ ಯುವಕರಿಗೆ ಫಿಟ್‌ನೆಸ್‌ಗೆ ಒಂದು ದೊಡ್ಡ ಉದಾಹರಣೆ ಆಗಿದ್ದಾರೆ.
ಅವರು 55ನೇ ವಯಸ್ಸಿನಲ್ಲಿ ತಮ್ಮ ಹಲವಾರು ಫಿಟ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಯುವಕರನ್ನು ಸದಾ ಸದೃಢರಾಗಿರುವಂತೆ ಪ್ರೇರೇಪಿಸುತ್ತಾರೆ.