ETV Bharat / bharat

ಗಂಡ ಹೆಂಡತಿ ಜಗಳಕ್ಕೆ ಬಡವಾದ ರಸ್ತೆ: ಟ್ರಾಫಿಕ್​ ಜಾಮ್​​​ಗೆ ಮಹಾನಗರಿ ಜನ ಸುಸ್ತೋ ಸುಸ್ತು!- ವಿಡಿಯೋ

ವ್ಯಕ್ತಿಯೊಬ್ಬ ಕಪ್ಪು ಕಾರಿನಲ್ಲಿ ಮಹಿಳೆಯೊಂದಿಗೆ ಹೊರಟಿದ್ದ. ಮತ್ತೊಂದೆಡೆ ಬಿಳಿ ಕಾರಿನಲ್ಲಿ ಪತ್ನಿ ತನ್ನ ಗಂಡನ ಕಾರನ್ನು ಓವರ್​ ಟೇಕ್​ ಮಾಡಿ ನಡು ರಸ್ತೆಯಲ್ಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾಳೆ. ಗಂಡನ ವಿರುದ್ಧ ಜಗಳಕ್ಕೆ ಬಿದ್ದಿದ್ದಾಳೆ.

ಗಂಡ ಹೆಂಡತಿ ಜಗಳ
ಗಂಡ ಹೆಂಡತಿ ಜಗಳ
author img

By

Published : Jul 14, 2020, 8:24 AM IST

ಮುಂಬೈ: ಸೋಮವಾರ ಸಂಜೆ ದಂಪತಿಗಳ ನಡುವಿನ ಗಲಾಟೆಯಿಂದಾಗಿ ಮುಂಬೈನ ಪೆಡ್ಡಾರ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ನಡೆಯಿತು.

ನಡು ರಸ್ತೆಯಲ್ಲೆ ಗಂಡ ಹೆಂಡತಿ ಜಗಳ

ವ್ಯಕ್ತಿಯೊಬ್ಬ ಕಪ್ಪು ಕಾರಿನಲ್ಲಿ ಮಹಿಳೆಯೊಂದಿಗೆ ಹೊರಟಿದ್ದ. ಮತ್ತೊಂದೆಡೆ ಬಿಳಿ ಕಾರಿನಲ್ಲಿ ಪತ್ನಿ ತನ್ನ ಗಂಡನ ಕಾರನ್ನು ಓವರ್​ ಟೇಕ್​ ಮಾಡಿ ನಡು ರಸ್ತೆಯಲ್ಲೇ ನಿಲ್ಲಿಸಿ ತಪಾಸಣೆ ನಡೆಸಿದ್ದಾಳೆ. ಗಂಡ ಪರಸ್ತ್ರೀ ಜತೆ ಹೊರಟಿರುವುದನ್ನ ಕಂಡು ಕೆಂಡಾಮಂಡಲಳಾಗಿದ್ದಾಳೆ. ರಸ್ತೆಯಲ್ಲಿ ನಿಲ್ಲಿಸಿ ಗಂಡನ ಜತೆ ಜಗಳಕ್ಕೆ ಬಿದ್ದು ರಂಪಾಟ ನಡೆಸಿದ್ದಾಳೆ.

ಇದರಿಂದ ಭಾರಿ ಪ್ರಮಾಣದಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಟ್ರಾಫಿಕ್​ ಪೊಲೀಸರು ಜಗಳ ಬಿಡಿಸಿ, ಟ್ರಾಫಿಕ್​ ಕ್ಲಿಯರ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.