ETV Bharat / bharat

ಧೋನಿಯಂತಹ ಕ್ರಿಕೆಟಿಗ ಹಿಂದೆ ಬಂದಿಲ್ಲ,ಮುಂದೆ ಬರಲ್ಲ: ಓಂ ಫಿನಿಶಾಯ ನಮಃ ಎಂದು ಸೆಹ್ವಾಗ್​ ಟ್ವೀಟ್​ - ಎಂ.ಎಸ್​. ಧೋನಿ ನಿವೃತ್ತಿ

ಭಾರತದ ಮಾಜಿ ಕ್ರಿಕೆಟಿಗ ಓಪನರ್ ವಿರೇಂದ್ರ ಸೆಹ್ವಾಗ್‌ ಅವರು ಧೋನಿ ನಿವೃತ್ತಿಗೆ ತಮ್ಮದೆ ಶೈಲಿಯಲ್ಲಿ ಟ್ವೀಟ್​ ಮಾಡಿ ಶುಭಾಶಯ ತಿಳಿಸಿದ್ದಾರೆ.

dhoni retirement
ಧೋನಿ
author img

By

Published : Aug 15, 2020, 8:55 PM IST

Updated : Aug 16, 2020, 12:30 AM IST

ನವದೆಹಲಿ: ಭಾರತದ ಖ್ಯಾತ ಕ್ರಿಕೆಟಿಗ ಎಂ.ಎಸ್​. ಧೋನಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರೀಡಾ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಓಪನರ್ ವಿರೇಂದ್ರ ಸೆಹ್ವಾಗ್‌ ಅವರು ಧೋನಿ ನಿವೃತ್ತಿಗೆ ತಮ್ಮದೆ ಶೈಲಿಯಲ್ಲಿ ಟ್ವೀಟ್​ ಮಾಡಿ ಶುಭಾಶಯ ತಿಳಿಸಿದ್ದಾರೆ.

  • To have a player like him,Mission Impossible. Na Koi Hai,Na Koi Tha, Na Koi Hoga MS ke jaisa. Players will come & go but there won’t be a calmer man like him. Dhoni with his connect with people having aspirations was like a family member to many cricket lovers. Om Finishaya Namah pic.twitter.com/glemkBUwWT

    — Virender Sehwag (@virendersehwag) August 15, 2020 " class="align-text-top noRightClick twitterSection" data=" ">

ಅವರಂತಹ ಆಟಗಾರ ಇದ್ದರೆ ಮಿಷನ್ ಇಂಪಾಸಿಬಲ್. ಎಂಎಸ್​ ತರಹ ಯಾರು ಇಲ್ಲ. ಯಾರು ಇರಲೂ ಇಲ್ಲ. ಯಾರೂ ಇರುವುದಿಲ್ಲ. ಆಟಗಾರರು ಬರುತ್ತಾರೆ ಹೋಗುತ್ತಾರೆ. ಆದರೆ ಅವರಂತಹ ಶಾಂತಚಿತ್ತ ಮನಸ್ಥಿತಿಯ ವ್ಯಕ್ತಿ ಇರುವುದಿಲ್ಲ. ಓಂ ಫಿನಿಶಾಯ ನಮಃ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

Last Updated : Aug 16, 2020, 12:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.