ETV Bharat / bharat

ಮಹಿಳಾ ಇನ್ಸ್​​ಪೆಕ್ಟರ್ ​ದರ್ಪಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ - ಮಹಿಳಾ ಇನ್ಸ್​​ಪೆಕ್ಟರ್ ​ದರ್ಪ

ಮಹಿಳಾ ಇನ್ಸ್​​ಪೆಕ್ಟರ್​ ರೀನಾ ಗೌತಮ್ ಟೇಬಲ್​ ಮೇಲೆ ಕಾಲಿರಿಸಿ ದೂರು ನೀಡಲು ಬಂದವರ ಮುಂದೆ ದರ್ಪದಿಂದ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಇನ್ಸ್​ಪೆಕ್ಟರ್​ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

viral video of lady inspector swank from kanpur
ಮಹಿಳಾ ಇನ್ಸ್​​ಪೆಕ್ಟರ್ ​ದರ್ಪ
author img

By

Published : Sep 18, 2020, 11:37 AM IST

Updated : Sep 18, 2020, 11:51 AM IST

ಕಾನ್ಪುರ: ಮಹಾನಗರದ ಮಹಿಳಾ ಇನ್ಸ್​ಪೆಕ್ಟರ್ ರೀನಾ ಗೌತಮ್ ಉರ್ಸಲ್ ಅವರ ದರ್ಪದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮಹಿಳಾ ಇನ್ಸ್​​ಪೆಕ್ಟರ್​ ರೀನಾ ಗೌತಮ್ ಟೇಬಲ್​ ಮೇಲೆ ಕಾಲಿರಿಸಿ ದೂರು ಹೇಳಲು ಬಂದವರ ಮುಂದೆ ದರ್ಪದಿಂದ ಕುಳಿತಿದ್ದು, ಸರಿಯಾಗಿ ಸ್ಪಂದಿಸಿಲ್ಲ ಎನ್ನಲಾಗ್ತಿದೆ. ದೂರುದಾರರು ತಮ್ಮ ದೂರು ನೀಡಲು ಬಂದಾಗ ಮೊಬೈಲ್​ನಲ್ಲಿ ತಲ್ಲೀನರಾಗಿರುವ ಇನ್ಸ್​ಪೆಕ್ಟರ್​ ಸೌಜನ್ಯಕ್ಕಾದರೂ ಸರಿಯಾಗಿ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಹಿಳಾ ಇನ್ಸ್​​ಪೆಕ್ಟರ್ ​ದರ್ಪದ ವಿಡಿಯೋ ವೈರಲ್​

ರೀನಾ ಗೌತಮ್ ಉರ್ಸಲ್ ಅವರ ದರ್ಪದ ವರ್ತನೆಯ ವಿಡಿಯೋವನ್ನು ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಡಲಾಗಿದೆ. ಮಹಿಳಾ ಇನ್ಸ್​​ಪೆಕ್ಟರ್ ವರ್ತನೆಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾದ ಕಾರಣ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ.

Last Updated : Sep 18, 2020, 11:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.