ETV Bharat / bharat

ನೀರಿಗಿಳಿದ ಬಾಲಕಿ ಹಿಡಿದೆಳೆದ ಶ್ವಾನ... ಮೂಕಪ್ರಾಣಿಯ ಸಮಯಪ್ರಜ್ಞೆಗೆ ನೆಟ್ಟಿಗರ ಫುಲ್​ಮಾರ್ಕ್ಸ್..!

ಹದಿನಾರು ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಪುಟ್ಟ ಮಗುವೊಂದು ನೀರಲ್ಲಿ ಬಿದ್ದಿರೋ ಚೆಂಡನ್ನು ಎತ್ತಲು ಹೋಗುತ್ತದೆ. ಅಪಾಯದ ಮುನ್ಸೂಚನೆ ಅರಿತ ಮೂಕಪ್ರಾಣಿ ಹಿಂಬದಿಯಿಂದ ಮಗುವಿನ ಬಟ್ಟೆ ಎಳೆದು ಕೊಂಚ ಹಿಂದಕ್ಕೆ ಕರೆ ತರುತ್ತದೆ. ನಂತರ ನಾಯಿಯೇ ನೀರಿಗಿಳಿದು ಚೆಂಡು ತಂದು ಬಾಲಕಿಗೆ ನೀಡುತ್ತದೆ.

author img

By

Published : Jun 18, 2019, 4:21 PM IST

ಶ್ವಾನ

ನವದೆಹಲಿ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಈ ಪ್ರಾಣಿಯ ನಿಯತ್ತಿನ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಿರುತ್ತವೆ. ಇಂತಹುದ್ದೇ ಒಂದು ವಿಡಿಯೋ ಇದೀಗ ನೆಟ್ಟಿಗರಿಂದ ಭಾರಿ ಪ್ರಶಂಸೆಗೊಳಗಾಗುತ್ತಿದೆ.

ಹದಿನಾರು ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಪುಟ್ಟ ಮಗುವೊಂದು ನೀರಲ್ಲಿ ಬಿದ್ದಿರೋ ಚೆಂಡನ್ನು ಎತ್ತಲು ಹೋಗುತ್ತದೆ. ಅಪಾಯದ ಮುನ್ಸೂಚನೆ ಅರಿತ ಮೂಕಪ್ರಾಣಿ ಹಿಂಬದಿಯಿಂದ ಮಗುವಿನ ಬಟ್ಟೆ ಎಳೆದು ಕೊಂಚ ಹಿಂದಕ್ಕೆ ಕರೆ ತರುತ್ತದೆ. ನಂತರ ನಾಯಿಯೇ ನೀರಿಗಿಳಿದು ಚೆಂಡು ತಂದು ಬಾಲಕಿಗೆ ನೀಡುತ್ತದೆ.

ಅತ್ಯಂತ ಭಾವನಾತ್ಮಕವಾಗಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ನಾಯಿಯ ನಿಯತ್ತು ಹಾಗೂ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಿಗರು ಫುಲ್​ಮಾರ್ಕ್ಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Intro:Body:

ನೀರಿಗಿಳಿದ ಬಾಲಕಿಯನ್ನು ಹಿಡಿದೆಳೆದ ಶ್ವಾನ... ಮೂಕಪ್ರಾಣಿಯ ಸಮಯಪ್ರಜ್ಞೆಗೆ ನೆಟ್ಟಿಗರಿಂದ ಫುಲ್​ಮಾರ್ಕ್ಸ್..!

ನವದೆಹಲಿ: ನಿಯತ್ತಿನ ಮತ್ತೊಂದು ಹೆಸರೇ ನಾಯಿ. ಈ ಪ್ರಾಣಿಯ ನಿಯತ್ತಿನ ಬಗ್ಗೆ ಆಗಾಗ್ಗೆ ಸುದ್ದಿಗಳು ಹರಿದಾಡುತ್ತಿರುತ್ತವೆ.ಇಂತಹದ್ದೇ ಒಂದು ವಿಡಿಯೋ ಇದೀಗ ನೆಟ್ಟಿಗರಿಂದ ಭಾರಿ ಪ್ರಶಂಸೆಗೊಳಗಾಗುತ್ತಿದೆ.

ಹದಿನಾರು ಸೆಕೆಂಡ್​ ಅವಧಿಯ ವಿಡಿಯೋದಲ್ಲಿ ಪುಟ್ಟ ಮಗುವೊಂದು ನೀರಲ್ಲಿ ಬಿದ್ದಿರೋ ಚೆಂಡನ್ನು ಎತ್ತಲು ಹೋಗುತ್ತದೆ. ಅಪಾಯದ ಮುನ್ಸೂಚನೆಯನ್ನು ಅರಿತ ಮೂಕಪ್ರಾಣಿ ಹಿಂಬದಿಯಿಂದ ಮಗುವಿನ ಬಟ್ಟೆಯನ್ನು ಎಳೆದು ಕೊಂಚ ಹಿಂದಕ್ಕೆ ಕರೆತರುತ್ತದೆ. ನಂತರ ನಾಯಿಯೇ ನೀರಿಗಿಳಿದು ಚೆಂಡನ್ನು ತಂದು ಬಾಲಕಿಗೆ ನೀಡುತ್ತದೆ.

ಅತ್ಯಂತ ಭಾವನಾತ್ಮಕವಾಗಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ನಾಯಿಯ ನಿಯತ್ತು ಹಾಗೂ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಿಗರು ಫುಲ್​ಮಾರ್ಕ್ಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಮೂವತ್ತು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.