ಫರೀದಾಬಾದ್: ಇಲ್ಲಿನ ಡಿಸಿಪಿ ವಿಕ್ರಮ್ ಕಪೂರ್(59) ತಮ್ಮ ನಿವಾಸದಲ್ಲಿ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಸರ್ವಿಸ್ ರಿವಲ್ವಾರ್ನಿಂದ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾರೆ.
ವಿಕ್ರಮ್ ಕಪೂರ್ ಪತ್ನಿ ಜೊತೆ ಫರೀದಾಬಾದ್ನ ಪೊಲೀಸ್ ಲೈನ್ಸ್ನ, ಸೆಕ್ಟರ್ 30ರಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಅವರನ್ನ ಎನ್ಐಟಿ ಫರೀದಾಬಾದ್ ಡಿಸಿಪಿಯಾಗಿ ನಿಯುಕ್ತಿಗೊಳಿಸಲಾಗಿತ್ತು. 2020ರಲ್ಲಿ ಅವರು ಸೇವಾ ಅವಧಿ ಕೊನೆಗೊಳ್ಳಲಿತ್ತು. 2017ರಲ್ಲಿ ಹರಿಯಾಣ ಸರ್ಕಾರ ಇವರನ್ನ ಐಪಿಎಸ್ಗೆ ಬಡ್ತಿ ನೀಡಿತ್ತು.
-
Faridabad Deputy Commissioner of Police (DCP), Vikram Kapoor, allegedly committed suicide at his Govt residence by shooting himself with his service rifle early morning today. Police Investigation underway. #Haryana pic.twitter.com/7QD2liOMKK
— ANI (@ANI) August 14, 2019 " class="align-text-top noRightClick twitterSection" data="
">Faridabad Deputy Commissioner of Police (DCP), Vikram Kapoor, allegedly committed suicide at his Govt residence by shooting himself with his service rifle early morning today. Police Investigation underway. #Haryana pic.twitter.com/7QD2liOMKK
— ANI (@ANI) August 14, 2019Faridabad Deputy Commissioner of Police (DCP), Vikram Kapoor, allegedly committed suicide at his Govt residence by shooting himself with his service rifle early morning today. Police Investigation underway. #Haryana pic.twitter.com/7QD2liOMKK
— ANI (@ANI) August 14, 2019
ಡಿಸಿಪಿ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ನವದೀಪ್ ಸಿಂಗ್ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.