ETV Bharat / bharat

10 ವರ್ಷದ ಹಿಂದೆ ಮಹಿಳೆಯೋರ್ವಳಿಗೆ ಕಿರುಕುಳ: ವ್ಯಕ್ತಿಗೆ ಈ ರೀತಿ ಶಿಕ್ಷೆ ನೀಡಿದ ಕೋರ್ಟ್​! - ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿ

ಕಳೆದ 10 ವರ್ಷಗಳ ಹಿಂದೆ ಯುವತಿಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಇದೀಗ ಸ್ಥಳೀಯ ಕೋರ್ಟ್​​ ಶಿಕ್ಷೆ ಪ್ರಕಟಿಸಿದೆ.

uttar pradesh
uttar pradesh
author img

By

Published : Oct 21, 2020, 5:03 PM IST

ಮುಜಾಫರ್​ನಗರ(ಯುಪಿ): ಉತ್ತರ ಪ್ರದೇಶದ ಮುಜಾಫರ್​​ನಗರದಲ್ಲಿ ಕಳೆದ 10 ವರ್ಷಗಳ ಹಿಂದೆ ಮಹಿಳೆಯೋರ್ವಳಿಗೆ ಕಿರುಕುಳ ನೀಡಿದ್ದ ವ್ಯಕ್ತಿಗೆ ಇಲ್ಲಿನ ಸ್ಥಳೀಯ ಕೋರ್ಟ್​ ಇದೀಗ ಶಿಕ್ಷೆ ಪ್ರಕಟಿಸಿದೆ.

2010ರ ಆಗಸ್ಟ್​​​​ 26ರಲ್ಲಿ ಪುನಿತ್​ ಕುಮಾರ್​ ಎಂಬ ವ್ಯಕ್ತಿ ಮಹಿಳೆಯೋರ್ವಳಿಗೆ ಬದ್ದೌನ್​​ ಪ್ರದೇಶದಲ್ಲಿ ಕಿರುಕುಳ ನೀಡಿದ್ದನು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಳು. ಅದೇ ವೇಳೆ ಆತನ ಬಂಧನ ಮಾಡಲಾಗಿತ್ತು. ಇದೀಗ ಕೋರ್ಟ್​​​​ ಸ್ಥಳೀಯ ಕೋರ್ಟ್​​ ತೀರ್ಪು ಹೊರಹಾಕಿದ್ದು, ಆತನಿಗೆ 13 ದಿನಗಳ ಜೈಲು ಶಿಕ್ಷೆ ಜತೆಗೆ 1,500 ರೂ ದಂಡ ವಿಧಿಸಿದೆ.

ವ್ಯಕ್ತಿ ವಿರುದ್ಧ ಸೆಕ್ಷನ್​​ 297(ಕ್ರಿಮಿನಲ್​ ಕೃತ್ಯ) ಹಾಗೂ 294( ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ) ಅಡಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.