ETV Bharat / bharat

ಮೀಟಿಂಗ್​​​​ನಲ್ಲೇ ಶೂನಿಂದ ಪರಸ್ಪರ ಹೊಡೆದಾಡಿಕೊಂಡ ಬಿಜೆಪಿ ಸಂಸದ-ಶಾಸಕ! - ಲಖನೌ

ಉತ್ತರಪ್ರದೇಶದ ಶಾಂತಿ ಕಭೀರ್​ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೀಟಿಂಗ್​ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಶರದ್​ ತ್ರಿಪಾಠಿ ಹಾಗೂ ಬಿಜೆಪಿ ಎಂಎಲ್​ಎ ರಾಕೇಶ್​ ಸಿಂಗ್​ ಸಭೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಹೊಡೆದಾಡಿಕೊಂಡ ಬಿಜೆಪಿ ನಾಯಕರು
author img

By

Published : Mar 6, 2019, 10:10 PM IST

Updated : Mar 7, 2019, 12:53 PM IST

ಲಖನೌ: ರಾಜ್ಯದಲ್ಲಿ ನಡೆದ ಕಾಮಗಾರಿಯ ಶಂಕುಸ್ಥಾಪನೆ ನಾಮಫಲಕದಲ್ಲಿ ತಮ್ಮ ಹೆಸರು ಯಾಕೆ ಹಾಕಿಲ್ಲ ಎಂಬ ಬಗ್ಗೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದ ಮುಂದೆ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಪರಸ್ಪರ ಮಾತಿಗೆ ಮಾತು ಬೆಳೆದು ಇಬ್ಬರು ಬಿಜೆಪಿ ಮುಖಂಡರು ಪಾರ್ಟಿ ಮೀಟಿಂಗ್​​ ಹಾಲ್​​​ನಲ್ಲೇ ಶೂನಿಂದ ಹೊಡೆದಾಡಿಕೊಂಡಿರುವ ಘಟನೆ ಶಾಂತ್​ ಕಬೀರ್​ ನಗರದಲ್ಲಿ ನಡೆದಿದೆ.

  • #WATCH Sant Kabir Nagar: BJP MP Sharad Tripathi and BJP MLA Rakesh Singh exchange blows after an argument broke out over placement of names on a foundation stone of a project pic.twitter.com/gP5RM8DgId

    — ANI UP (@ANINewsUP) March 6, 2019 " class="align-text-top noRightClick twitterSection" data=" ">

ಉತ್ತರಪ್ರದೇಶದ ಶಾಂತಿ ಕಭೀರ್​ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೀಟಿಂಗ್​ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಶರದ್​ ತ್ರಿಪಾಠಿ ಹಾಗೂ ಬಿಜೆಪಿ ಎಂಎಲ್​ಎ ರಾಕೇಶ್​ ಸಿಂಗ್​ ಸಭೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡು ಒಬ್ಬರ ಮೇಲೆ ಮತ್ತೊಬ್ಬರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಂಸದ ಶರದ್ ತ್ರಿಪಾಠಿ, ಎಂಎಲ್​ಎ ರಾಕೇಶ್​ ಮೇಲೆ ಶೂನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಫೈಟ್​ ಕೂಡ ನಡೆದಿದೆ. ಆ ವಿಡಿಯೋ ಈಗ ವೈರಲ್​ ಆಗಿದೆ. ಸಂಸದ ಹಾಗೂ ಶಾಸಕರ ಈ ವರ್ತನೆ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿಪಕ್ಷಗಳು ಈ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ.

Intro:Body:

ಲಖನೌ: ರಾಜ್ಯದಲ್ಲಿ ನಡೆದ ಕಾಮಗಾರಿಯ ಶಂಕುಸ್ಥಾಪನೆ ನಾಮಫಲಕದಲ್ಲಿ ತಮ್ಮ ಹೆಸರು ಯಾಕೆ ಹಾಕಿಲ್ಲ ಎಂಬ ಬಗ್ಗೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಾದ ಮುಂದೆ ಜಗಳಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ  ಪರಸ್ಪರ  ಮಾತಿಗೆ ಮಾತು ಬೆಳೆದು ಇಬ್ಬರು ಬಿಜೆಪಿ ಮುಖಂಡರು ಪಾರ್ಟಿ ಮೀಟಿಂಗ್​​ ಹಾಲ್​​​ನಲ್ಲೇ ಶೂನಿಂದ ಹೊಡೆದಾಡಿಕೊಂಡಿರುವ ಘಟನೆ ಶಾಂತ್​ ಕಬೀರ್​ ನಗರದಲ್ಲಿ  ನಡೆದಿದೆ.

ಉತ್ತರಪ್ರದೇಶದ ಶಾಂತಿ ಕಭೀರ್​ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮೀಟಿಂಗ್​ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸಂಸದ ಶರದ್​ ತ್ರಿಪಾಠಿ ಹಾಗೂ ಬಿಜೆಪಿ ಎಂಎಲ್​ಎ ರಾಕೇಶ್​  ಸಿಂಗ್​ ಸಭೆಯಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದಾರೆ.

ಈ ವೇಳೆ ತಾಳ್ಮೆ ಕಳೆದುಕೊಂಡು ಒಬ್ಬರ ಮೇಲೆ ಮತ್ತೊಬ್ಬರು ವಾಗ್ದಾಳಿ ನಡೆಸಿದ್ದಾರೆ.  ಬಿಜೆಪಿ ಸಂಸದ ಶರದ್ ತ್ರಿಪಾಠಿ, ಎಂಎಲ್​ಎ ರಾಕೇಶ್​ ಮೇಲೆ ಶೂನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಫೈಟ್​ ಕೂಡ ನಡೆದಿದೆ.  ಆ ವಿಡಿಯೋ ಈಗ ವೈರಲ್​ ಆಗಿದೆ.  ಸಂಸದ ಹಾಗೂ ಶಾಸಕರ ಈ ವರ್ತನೆ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ.   ಪ್ರತಿಪಕ್ಷಗಳು ಈ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. 

Conclusion:
Last Updated : Mar 7, 2019, 12:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.