ETV Bharat / bharat

ಲೋಕಸಭೆಯಲ್ಲಿ ತ್ರಿವಳಿ​ ತಲಾಖ್​ ಫೈಟ್​​​... ಅಂಗೀಕಾರಕ್ಕೆ ವಿಪಕ್ಷಗಳ ವಿರೋಧ - ಕೇಂದ್ರ ಸಚಿವ

ಲೋಕಸಭೆಯಲ್ಲಿ ತ್ರಿಬಲ್​ ತಲಾಖ್​ ಬಿಲ್​ ಅನುಮೋದನೆಗಾಗಿ ಕೇಂದ್ರ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಸಮರ ನಡೆಯುತ್ತಿದ್ದು,ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮಾತನಾಡಿದ್ದಾರೆ.

ರವಿಶಂಕರ್​ ಪ್ರಸಾದ್​​
author img

By

Published : Jul 25, 2019, 4:10 PM IST

ನವದೆಹಲಿ: 17ನೇ ಲೋಕಸಭೆಯ ಅಧಿವೇಶನದಲ್ಲಿ ತ್ರಿವಳಿ ತಲಾಖ್​ ಮಸೂದೆ ಮತ್ತಷ್ಟು ಕಾವು ಪಡೆದುಕೊಂಡಿದ್ದು, ಇದರ ಅನುಷ್ಠಾನಕ್ಕೆ ವಿಪಕ್ಷಗಳು ವಿರೋಧ ವ್ಯಕ್ತವಾಗುತ್ತಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮಾತನಾಡಿದ್ದು, ಈಗಾಗಲೇ ತ್ರಿವಳಿ​ ತಲಾಖ್​ಗೆ ಸಂಬಂಧಿಸಿದಂತೆ 2017ರಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದ್ದು, ಲಿಂಗ ಸಮಾನತೆ ತರುವ ಉದ್ದೇಶದಿಂದ ಇದಕ್ಕೆ ಅನುಮೋದನೆ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಈ ಹಿಂದಿನ ಎನ್​ಡಿಎ ಸರ್ಕಾರದಲ್ಲೇ ಈ ಮಸೂದೆ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಈ ಬಿಲ್​ ಪಾಸ್ ಆಗಿರಲಿಲ್ಲ. ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಿಲ್​​ನ ಹೊಸದಾಗಿ ಮಂಡನೆ ಮಾಡಿದ್ದು, ಅದಕ್ಕೆ ಲೋಕಸಭೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ತ್ರಿವಳಿ ತಲಾಖ್​ ಮಸೂದೆ ಪ್ರಕಾರ, ಕಾನೂನು ಬಾಹಿರವಾಗಿ ಪತ್ನಿಗೆ ತಲಾಖ್​ ನೀಡುವ ಗಂಡನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ, ಜಾಮೀನು ರಹಿತ ಅಪರಾಧವಾಗಲಿದ್ದು, ತಲಾಖ್​ ಸಂಸ್ಕೃತಿಗೆ ಕಡಿವಾಣ ಹಾಕಲು ಕೇಂದ್ರ ಪ್ರಯತ್ನ ನಡೆಸುತ್ತಿದೆ.

Intro:Body:

ಲೋಕಸಭೆಯಲ್ಲಿ ತ್ರಿಬಲ್​ ತಲಾಖ್​ ಫೈಟ್​​​... ಲಿಂಗ ಸಮಾನತೆಗೆ ಇದು ಅತಿ ಮುಖ್ಯ ಎಂದ ಕೇಂದ್ರ! 

ನವದೆಹಲಿ: 17ನೇ ಲೋಕಸಭೆಯ ಅಧಿವೇಶನದಲ್ಲಿ ತ್ರಿಬಲ್ ತಲಾಖ್​ ಮಸೂದೆ ಮತ್ತಷ್ಟು ಕಾವು ಪಡೆದುಕೊಂಡಿದ್ದು, ಇದರ ಅನುಷ್ಠಾನಕ್ಕೆ ವಿಪಕ್ಷಗಳು ವಿರೋಧ ವ್ಯಕ್ತವಾಗುತ್ತಿದೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಮಾತನಾಡಿದ್ದು, ಈಗಾಗಲೇ ತ್ರಿಬಲ್​ ತಲಾಖ್​ಗೆ ಸಂಬಂಧಿಸಿದಂತೆ 2017ರಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ನೀಡಿದ್ದು, ಲಿಂಗ ಸಮಾನತೆ ತರುವ ಉದ್ದೇಶದಿಂದ ಇದಕ್ಕೆ ಅನುಮೋದನೆ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು. 

ಈ ಹಿಂದಿನ ಎನ್​ಡಿಎ ಸರ್ಕಾರದಲ್ಲೇ ಈ ಮಸೂದೆ ಜಾರಿಗೆ ನಿರ್ಧರಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಈ ಬಿಲ್​ ಪಾಸ್ ಆಗಿರಲಿಲ್ಲ. ಇದೀಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಿಲ್​​ನ ಹೊಸದಾಗಿ ಮಂಡನೆ ಮಾಡಿದ್ದು, ಅದಕ್ಕೆ ಲೋಕಸಭೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. 

ತ್ರಿಬಲ್ ತಲಾಖ್​ ಮಸೂದೆ ಪ್ರಕಾರ, ಕಾನೂನು ಬಾಹಿರವಾಗಿ ಪತ್ನಿಗೆ ತಲಾಖ್​ ನೀಡುವ ಗಂಡನಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ, ಜಾಮೀನು ರಹಿತ ಅಪರಾಧವಾಗಲಿದ್ದು, ತ್ರಿಬಲ್​ ತಲಾಖ್​ಗೆ ಕಡಿವಾಣ ಹಾಕಲು ಕೇಂದ್ರ ಪ್ರಯತ್ನ ನಡೆಸುತ್ತಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.