ETV Bharat / bharat

ರಾಹುಲ್​ ಗಾಂಧಿ, ಪ್ರಿಯಾಂಕಾ ವಾದ್ರಾರನ್ನು ಮೊಹಮ್ಮದ್​ ಅಲಿ ಜಿನ್ನಾಗೆ ಹೋಲಿಸಿದ ಉಮಾಭಾರತಿ

ಈ ಹಿಂದೆ ದೇಶ ವಿಭಜನೆಯಿಂದ ಯಾರೂ ಪ್ರಯೋಜನ ಪಡೆಯಲಿಲ್ಲ. ಆದರೆ, ಜಿನ್ನಾ ಅವರಂತಹ ಜನರು ಅದರಿಂದ ಹೊರಹೊಮ್ಮಿದರು. ಇಂದು ನಮ್ಮ ನಡುವೆ ಜಿನ್ನಾ ಇಲ್ಲ. ಆದರೆ, ರಾಹುಲ್ ಜಿನ್ನಾ ಮತ್ತು ಪ್ರಿಯಾಂಕಾ ಜಿನ್ನಾ ಅವರು ಈಗಿನ ವಾತಾವರಣಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಉಮಾ ಭಾರತಿ ಅವರು ಗಂಭೀರವಾಗಿ ಆರೋಪಿಸಿದರು.

author img

By

Published : Jan 10, 2020, 4:43 AM IST

Uma Bharti
ಉಮಾಭಾರತಿ

ಪನ್ನಾ (ಮಧ್ಯಪ್ರದೇಶ): ಕೇಂದ್ರದ ಮಾಜಿ ಸಚಿವೆ ಉಮಾ ಭಾರತಿ ಅವರು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಮಹಮ್ಮದ್ ಅಲಿ ಜಿನ್ನಾ ಅವರಿಗೆ ಹೋಲಿಸಿ, 'ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

ಪನ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸದಾಗಿ ಜಾರಿಗೆ ಬಂದ ಕಾನೂನು ಭಾರತೀಯ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ಉಮಾ ಭಾರತಿ ಅಥವಾ ಓವೈಸಿ ಆಗಿರಲಿ, ಯಾರಿಗೂ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಯಾರ ಹಕ್ಕುಗಳನ್ನು ಅದು ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪನ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉಮಾಭಾರತಿ

ಆದರೆ, ಕೆಲವು ದುಷ್ಟ ಮನಸ್ಸಿನ ಜನರು ವದಂತಿಗಳನ್ನು ಹರಡುತ್ತಿದ್ದಾರೆ. ಇಂತಹ ವದಂತಿಗಳು ಭಾರತ ವಿಭಜನೆಗೊಳ್ಳಲು ಕಾರಣವಾಗುತ್ತೆ ಎಂದರು.

ಈ ಹಿಂದೆ ದೇಶ ವಿಭಜನೆಯಿಂದ ಯಾರೂ ಪ್ರಯೋಜನ ಪಡೆಯಲಿಲ್ಲ. ಆದರೆ, ಜಿನ್ನಾ ಅವರಂತಹ ಜನರು ಅದರಿಂದ ಹೊರಹೊಮ್ಮಿದರು. ಇಂದು ನಮ್ಮ ನಡುವೆ ಜಿನ್ನಾ ಇಲ್ಲ. ಆದರೆ, ರಾಹುಲ್ ಜಿನ್ನಾ ಮತ್ತು ಪ್ರಿಯಾಂಕಾ ಜಿನ್ನಾ ಅವರು ಈಗಿನ ವಾತಾವರಣಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಸೋನಿಯಾ ಗಾಂಧಿಯ ತಂದೆ ಇಟಲಿಯ ಮುಸೊಲಿನಿ ಸೈನ್ಯದಲ್ಲಿ ಸೈನಿಕ ಎಂದು ಯಾರಾದರೂ ಹೇಳಿದ್ದೀರಾ? ಅವಳು ನಮ್ಮ ಸೊಸೆ ಆಗಿರುವುದರಿಂದ ನಾವು ಅವಳನ್ನು ಗೌರವಿಸುತ್ತೇವೆ. ನಾವು ನಿಮ್ಮ ಬಗ್ಗೆ ಏನೂ ಕೇಳದಿದ್ದಾಗಲೂ (ನಿಮ್ಮ ಪೌರತ್ವದ ಬಗ್ಗೆ), ಭಾರತದ ಮುಸ್ಲಿಮರನ್ನು ಏಕೆ ಪ್ರಶ್ನಿಸಲಾಗುತ್ತದೆ ಎಂದು ಉಮಾಭಾರತಿ ಕಿಡಿಕಾರಿದರು.

Intro:पन्ना।
एंकर :- आज पन्ना के स्थानिय शानवी लैंडमार्क में नागरिकता संसोधन अधिनियम पर एक संगोष्ठी का आयोजन किया गया जिसमें भाजपा की राष्ट्रीय उपाध्यक्ष एवं पूर्व केंद्रीय मंत्री उमा भारती शामिल हुई और लोगो को नागरिकता संसोधन अधिनियम को लेकर लोगो को जागरूक किया।

Body:कार्यक्रम में उमा भारती ने विवादित बयान दिया और गांधी परिवार पर जमकर निशाना साधा। उन्होंने कहाँ की हमने कभी प्रियंका गांधी, राहुल गांधी और सोनिया गांधी से नही पूंछा की वो हमारे देश मे क्यों आये और उन्होंने यहां की नागरिकता ली। उन्होंने कहा कि क्या सोनिया गांधी जी के पिता के बारे में हमने कभी पूंछा की उनके पिता जी इटली की मुशेली की सेना में तानाशाह थे।

Conclusion:तो कही आपके परिवार में भी वो प्रकृति नही आ गई तानाशाह की। इसके साथ ही उन्होंने कहा कि भारत के मुसलमानों को कांग्रेस पार्टी गुमराह कर रही है उनकी नागरिकता को इस अधिनियम से कोई खतरा नही है। वो इस देश के नागरिक थे और रहेंगे। इस कार्यक्रम में खजुराहो सांसद बीड़ी शर्मा, पवाई विधयक, पन्ना विधायक सहित सेकड़ो की संख्या में कार्यकर्ता और भाजपा पदाधिकारी शामिल रहे।
बाईट :- 1 उमा भारती (भाजपा राष्ट्रीय उपाध्यक्ष एवं पूर्व केंद्रीय मंत्री)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.