ETV Bharat / bharat

ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದರು ಸೆಲೂನ್​ ಬಾಯ್ಸ್​​​! - ಹೈದರಾಬಾದ್​ ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದ ಸೆಲೂನ್​ ಬಾಯ್ಸ್

ಸೆಲೂನ್​ ಮಾಲೀಕ ಮತ್ತು ಕೆಲಸಗಾರ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 7:40 PM IST

ಹೈದರಾಬಾದ್​: ಸೆಲೂನ್​ ಮಾಲೀಕ ತನ್ನ ಕೆಲಸಗಾರನ ಜೊತೆಗೂಡಿ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿರುವ ಘಟನೆ ಇಲ್ಲಿನ ಜರ್ನಲಿಸ್ಟ್​ ಕಾಲೋನಿಯಲ್ಲಿ ನಡೆದಿದೆ.

ಶಿಲ್ಪಾ ಹೇರ್​ ಕಟಿಂಗ್​ ಸೆಲೂನ್​ ಮಾಲೀಕ ಜಂಗಯ್ಯ (40) ಮತ್ತು ಕೆಲಗಾರ ಮಂಜುನಾಥ್​ (30) ಕೆಲ ದಿನಗಳಿಂದಲೂ ಈ ದುಷ್ಟಚಟಕ್ಕೆ ಬಿದ್ದಿದ್ದಾರೆ. ಶಾಪ್​ ಪಕ್ಕದಲ್ಲಿರುವ ಮನೆಗಳೇ ಇವರ ಟಾರ್ಗೆಟ್​ ಆಗಿತ್ತು. ಮಹಿಳೆಯರು ಸ್ನಾನ ಮಾಡಲು ಬಾತ್​ರೂಂಗೆ ತೆರಳಿದ್ದಾಗ ಇವರು ಕಿಟಕಿ ಮೂಲಕ ಕದ್ದು ನೋಡುತ್ತಿದ್ದರು.

ಕೆಲ ಮನೆಗಳ ಹೊರ ಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಮಹಿಳೆಯೊಬ್ಬಳು ಇವರ ಮೇಲೆ ದೂರು ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್​ 354 (ಸಿ), 427, 509 ಕಲಂಗಳಡಿ ಕೇಸ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

Two arrested for peeping into bathroom in Hyderabad

Hyderabad news, Hyderabad two arrest news, Hyderabad peeping into bathroom news, peeping into bathroom news, Two arrested for peeping into bathroom in Hyderabad, ಹೈದರಾಬಾದ್​ ಸುದ್ದಿ, ಹೈದರಾಬಾದ್ ಮಹಿಳೆಯರು ಸ್ನಾನ ಮಾಡುತ್ತಿದ್ದ ಸುದ್ದಿ, ಹೈದರಾಬಾದ್​ ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದ ಸೆಲೂನ್​ ಬಾಯ್ಸ್, 

ಮಹಿಳೆಯರು ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡುತ್ತಿದ್ದರು ಸೆಲೂನ್​ ಬಾಯ್ಸ್​​​! 

ಸೆಲೂನ್​ ಮಾಲೀಕ ಮತ್ತು ಕೆಲಸಗಾರ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಸೆಲೂನ್​ ಮಾಲೀಕ ತನ್ನ ಕೆಲಸಗಾರನ ಜೊತೆಗೂಡಿ ಮಹಿಳೆಯರು ಸ್ನಾನ ಮಾಡುತ್ತಿರುವುದನ್ನು ಕಿಟಕಿಗಳ ಮೂಲಕ ಕದ್ದು ನೋಡುತ್ತಿರುವ ಘಟನೆ ಇಲ್ಲಿನ ಜರ್ನಲಿಸ್ಟ್​ ಕಾಲೋನಿಯಲ್ಲಿ ನಡೆದಿದೆ. 

ಶಿಲ್ಪಾ ಹೇರ್​ ಕಟಿಂಗ್​ ಸೆಲೂನ್​ ಮಾಲೀಕ ಜಂಗಯ್ಯ (40) ಮತ್ತು ಕೆಲಗಾರ ಮಂಜುನಾಥ್​ (30) ಕೆಲ ದಿನಗಳಿಂದಲೂ ಈ ದುಷ್ಟಚಟಕ್ಕೆ ಬಿದ್ದಿದ್ದಾರೆ. ಶಾಪ್​ ಪಕ್ಕದಲ್ಲಿರುವ ಮನೆಗಳೇ ಇವರ ಟಾರ್ಗೇಟ್​ ಆಗಿತ್ತು. ಮಹಿಳೆಯರು ಸ್ನಾನ ಮಾಡಲು ಬಾತ್​ರೂಂಗೆ ತೆರಳಿದ್ದಾಗ ಇವರು ಕಿಟಕಿ ಮೂಲಕ ಕದ್ದಾಗಿ ನೋಡುತ್ತಿದ್ದರು. 

ಕೆಲ ಮನೆಗಳ ಹೊರ ಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಮಹಿಳೆಯೊಬ್ಬಳು ಇವರ ಮೇಲೆ ದೂರು ನೀಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು, ಐಪಿಸಿ ಸೆಕ್ಷನ್​ 354 (ಸಿ), 427, 509 ಕಲಂಗಳಡಿ ಕೇಸ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

జూబ్లీహిల్స్‌: స్నానాల గదిలోకి తొంగిచూస్తూ మహిళలను ఇబ్బందులకు గురిచేస్తున్న ఇద్దరిపై బంజారాహిల్స్‌ పోలీస్‌ స్టేషన్లో కేసు నమోదైంది. అపోలో ఆసుపత్రి సమీపంలోని జర్నలిస్టు కాలనీలో శిల్ప హెయిర్‌ కటింగ్‌ సెలూన్‌ ఉంది. సెలూన్‌నిర్వాహకుడు జంగయ్య(40), పనిచేసే మంజునాథ్‌(30) వీరు కొద్ది రోజులుగా పక్కన ఇళ్లలో మహిళలు స్నానాలకు వెళితే కిటికీల నుంచి తొంగిచూస్తున్నారు. వీరి ఆటకట్టించేందుకు పెట్టిన సీసీకెమెరాలనూ నిందితులు ధ్వంసం చేశారు. దీనిపై ఓ మహిళ పోలీసులకు ఫిర్యాదు చేయగా నిందితులపై ఐపీసీ సెక్షన్‌ 354(సి), 427, 509ల కింద కేసులు నమోదు చేసి దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.