ETV Bharat / bharat

2019 ಹಿನ್ನೋಟ: ಅತಿಹೆಚ್ಚು ಬಳಕೆಯಾಗಿದ್ದು ಇದೇ ಹ್ಯಾಷ್​ಟ್ಯಾಗ್

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿರುವ ದಿನದಲ್ಲಿ ದೇಶದಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಘಟನೆಯೂ ದಾಖಲಾಗುತ್ತವೆ. ಈ ವರ್ಷ ಟ್ವಿಟರ್​​ನಲ್ಲಿ ಅತಿಹೆಚ್ಚು ಬಳಸಲ್ಪಟ್ಟ ಹ್ಯಾಷ್​ಟ್ಯಾಗ್​ ಯಾವ್ಯಾವುದು ಎಂಬುದನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.

author img

By

Published : Dec 10, 2019, 1:16 PM IST

Updated : Dec 10, 2019, 1:32 PM IST

Twitter India reveals highest used hashtag in India
2019 ಹಿನ್ನೋಟ

ನವದೆಹಲಿ: ಇನ್ನು 20 ದಿನ ಕಳೆದ ನಾವು ಮತ್ತೊಂದು ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ವರ್ಷ ಕೊನೆಗೊಳ್ಳುತ್ತಿದ್ದಂತೆ ಜನವರಿಯಿಂದ ಆರಂಭಿಸಿ ಇಲ್ಲಿಯ ತನಕ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಒಂದು ಬಾರಿ ತಿರುವಿ ನೋಡೋದು ರೂಢಿ.

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿರುವ ದಿನದಲ್ಲಿ ದೇಶದಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಘಟನೆಯೂ ದಾಖಲಾಗುತ್ತವೆ. ಈ ವರ್ಷ ಟ್ವಿಟರ್​​ನಲ್ಲಿ ಅತಿಹೆಚ್ಚು ಬಳಸಲ್ಪಟ್ಟ ಹ್ಯಾಷ್​ಟ್ಯಾಗ್​ ಯಾವ್ಯಾವುದು ಎಂಬುದನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆ (#loksabhaelections2019), ಚಂದ್ರಯಾನ 2 (#chandrayan2), ವಿಶ್ವಕಪ್​ ಟೂರ್ನಿ (#cwc19) ಪುಲ್ವಾಮಾ ದಾಳಿ(#pulwama) ಹಾಗೂ ಆರ್ಟಿಕಲ್​​ 370 (#article370) ಬಗ್ಗೆ ದೇಶದ ಜನತೆ ಹೆಚ್ಚು ಹ್ಯಾಷ್​ಟ್ಯಾಗ್​ ಬಳಕೆ ಮಾಡಿದ್ದಾರೆ. ಅತಿಹೆಚ್ಚು ಬಳಕೆಯಾದ ಹ್ಯಾಷ್​​ಟ್ಯಾಗ್​​ ಅಗ್ರ ಹತ್ತರಲ್ಲಿ ಎರಡೇ ಸಿನಿಮಾಗಳಿವೆ. ವಿಶೇಷ ಎಂದರೆ ಈ ಎರಡರಲ್ಲೂ ಬಾಲಿವುಡ್ ಸಿನಿಮಾಗಳಿಲ್ಲ.

  • எப்போதும் போல் தமிழ் பொழுதுபோக்கு பிரகாசம்

    மிகவும் மறுட்வீட் செய்யப்பட்ட ட்வீட், நடிகர் @actorvijay's பிகில் பற்றிய இந்த ட்வீட். #Bigil

    மேலும் இதுவே கருத்தோடு அதிக மறுட்வீட் செய்யப்பட்ட ட்வீட் ஆனதுhttps://t.co/EJNKrKiHDB

    — Twitter India (@TwitterIndia) December 10, 2019 " class="align-text-top noRightClick twitterSection" data=" ">

ಇಳಯ ದಳಪತಿ ವಿಜಯ್ ನಟನೆಯ ಬಿಗಿಲ್ ಸಿನಿಮಾ (#bigil) ಆರನೇ ಸ್ಥಾನದಲ್ಲಿದ್ದರೆ ಹಾಲಿವುಡ್​​ ಸಿನಿಮಾ ಅವೇಂಜರ್ಸ್​ ಎಂಡ್​ಗೇಮ್ (#avengersendgame)​​ ಎಂಟನೇ ಸ್ಥಾನದಲ್ಲಿದೆ. ಅಗ್ರ ಹತ್ತರಲ್ಲಿ ಎರಡು ಹಬ್ಬಗಳು ಇವೆ. ಏಳನೇ ಸ್ಥಾನದಲ್ಲಿ ದೀಪಾವಳಿ (#diwali) ಹಾಗೂ ಹತ್ತನೇ ಸ್ಥಾನದಲ್ಲಿ ಈದ್- ​ಮುಬಾರಕ್ (#eidmubarak)​ ಕಾಣಿಸಿಕೊಂಡಿದೆ. ದೇಶದ ಜನತೆಯ ಕುತೂಹಲಕ್ಕೆ ಕಾರಣವಾಗಿದ್ದ ಅಯೋಧ್ಯೆ ತೀರ್ಪಿನ ಬಗೆಗಿನ ಹ್ಯಾಷ್​​ಟ್ಯಾಗ್ (#ayodhyaverdict)​ ಒಂಭತ್ತನೇ ಸ್ಥಾನದಲ್ಲಿದೆ.

ಕ್ರೀಡಾ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್​ ಕೊಹ್ಲಿ ಅವರು ಮಾಜಿ ಕ್ಯಾಪ್ಟನ್​ ಎಂ.ಎಸ್​. ಧೋನಿ ಜನ್ಮ ದಿನದಂದು ಶುಭಕೋರಿದ ಟ್ವೀಟ್​, ಅತಿಹೆಚ್ಚು ರೀಟ್ವಿಟ್​ ಆಗಿದೆ. ಧೋನಿ ಅವರ ಜನ್ಮದಿನದಂದು ಕೊಹ್ಲಿ ಮಾಡಿದ್ದ ಹೃತ್ಪೂರ್ವಕ ಟ್ವೀಟ್, ಮನೋರಂಜನೆ ವಿಭಾಗದಲ್ಲಿ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್' ಸಿನಿಮಾ ಪೋಸ್ಟರ್​​ ಪೋಸ್ಟ್( 1 ಲಕ್ಷ ರಿಟ್ವೀಟ್, 27 ಸಾವಿರ ಕಮೆಂಟ್ಸ್​​)​​ ಅತ್ಯಧಿಕ ಮರು ಟ್ವೀಟ್​ ಹಾಗೂ ಕಮೆಂಟ್ಸ್ ಪಡೆದಿದೆ.

  • Happy birthday mahi bhai @msdhoni. Very few people understand the meaning of trust and respect and I'm glad to have had the friendship I have with you for so many years. You've been a big brother to all of us and as I said before, you will always be my captain 🙂 pic.twitter.com/Wxsf5fvH2m

    — Virat Kohli (@imVkohli) July 7, 2019 " class="align-text-top noRightClick twitterSection" data=" ">

Intro:Body:

ಹೈದರಾಬಾದ್: ಇನ್ನು 20 ದಿನ ಕಳೆದ ನಾವು ಮತ್ತೊಂದು ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ಜನವರಿಯಿಂದ ಆರಂಭಿಸಿ ಇಲ್ಲಿಯ ತನಕ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಒಂದು ಬಾರಿ ತಿರುವಿ ನೋಡೋದು ರೂಢಿ.

ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿರುವ ದಿನದಲ್ಲಿ ದೇಶದಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಘಟನೆಯೂ ದಾಖಲಾಗುತ್ತವೆ. ಈ ವರ್ಷ ಟ್ವಿಟರ್​​ನಲ್ಲಿ ಅತಿಹೆಚ್ಚು ಬಳಸಲ್ಪಟ್ಟ ಹ್ಯಾಷ್​ಟ್ಯಾಗ್​ ಯಾವ್ಯಾವುದು ಎಂಬುದನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆ(#loksabhaelections2019), ಚಂದ್ರಯಾನ-2(#chandrayan2), ವಿಶ್ವಕಪ್​ ಟೂರ್ನಿ(#cwc19) ಪುಲ್ವಾಮಾ ದಾಳಿ(#pulwama),  ಹಾಗೂ ಆರ್ಟಿಕಲ್​​ 370(#article370) ಬಗ್ಗೆ ದೇಶದ ಜನತೆ ಹೆಚ್ಚು ಹ್ಯಾಷ್​ಟ್ಯಾಗ್​ ಬಳಕೆ ಮಾಡಿದ್ದಾರೆ. ಅತಿಹೆಚ್ಚು ಬಳಕೆಯಾದ ಹ್ಯಾಷ್​​ಟ್ಯಾಗ್​​ ಅಗ್ರಹತ್ತರಲ್ಲಿ ಎರಡೇ ಸಿನಿಮಾಗಳಿವೆ. ವಿಶೇವೆಂದರೆ ಈ ಎರಡರಲ್ಲೂ ಬಾಲಿವುಡ್ ಸಿನಿಮಾಗಳಿಲ್ಲ. 

ಇಳಯದಳಪತಿ ವಿಜಯ್ ನಟನೆಯ ಬಿಗಿಲ್ ಸಿನಿಮಾ(#bigil) ಆರನೇ ಸ್ಥಾನದಲ್ಲಿದ್ದರೆ ಹಾಲಿವುಡ್​​ ಸಿನಿಮಾ ಅವೇಂಜರ್ಸ್​ ಎಂಡ್​ಗೇಮ್(#avengersendgame)​​ ಎಂಟನೇ ಸ್ಥಾನದಲ್ಲಿದೆ. ಅಗ್ರಹತ್ತರಲ್ಲಿ ಎರಡು ಹಬ್ಬಗಳು ಇವೆ. ಏಳನೇ ಸ್ಥಾನದಲ್ಲಿ ದೀಪಾವಳಿ(#diwali) ಹಾಗೂ ಹತ್ತನೇ ಸ್ಥಾನದಲ್ಲಿ ಈದ್​ಮುಬಾರಕ್(#eidmubarak)​ ಕಾಣಿಸಿಕೊಂಡಿದೆ. ದೇಶದ ಜನತೆಯ ಕುತೂಹಲಕ್ಕೆ ಕಾರಣವಾಗಿದ್ದ ಅಯೋಧ್ಯೆ ತೀರ್ಪಿನ ಬಗೆಗಿನ  ಹ್ಯಾಷ್​​ಟ್ಯಾಗ್(#ayodhyaverdict)​ ಒಂಭತ್ತನೇ ಸ್ಥಾನದಲ್ಲಿದೆ.

Conclusion:
Last Updated : Dec 10, 2019, 1:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.