ಹಿಮಾಚಲ ಪ್ರದೆಶ: ಪಂಜಾಬ್ನಿಂದ 40 ಯಾತ್ರಾರ್ಥಿಗಳನ್ನು ಕೊಂಡೊಯ್ಯತ್ತಿದ್ದ ಟ್ರಕ್ ಪಲ್ಟಿ ಆಗಿದ್ದು, 21 ಮಂದಿ ಗಾಯಗೊಂಡಿದ್ದಾರೆ.
-
Sanjay Kumar Sharma, DSP Naina Devi: 21 people injured after a truck overturned at Mandyali village in Bilaspur district today. Truck was carrying 40 pilgrims from Punjab who had come to offer prayers at Naina Devi Temple. #HimachalPradesh pic.twitter.com/F5Nt4huzWt
— ANI (@ANI) July 28, 2019 " class="align-text-top noRightClick twitterSection" data="
">Sanjay Kumar Sharma, DSP Naina Devi: 21 people injured after a truck overturned at Mandyali village in Bilaspur district today. Truck was carrying 40 pilgrims from Punjab who had come to offer prayers at Naina Devi Temple. #HimachalPradesh pic.twitter.com/F5Nt4huzWt
— ANI (@ANI) July 28, 2019Sanjay Kumar Sharma, DSP Naina Devi: 21 people injured after a truck overturned at Mandyali village in Bilaspur district today. Truck was carrying 40 pilgrims from Punjab who had come to offer prayers at Naina Devi Temple. #HimachalPradesh pic.twitter.com/F5Nt4huzWt
— ANI (@ANI) July 28, 2019
ನೈನಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಬಕ್ತಾದಿಗಳು ಆಗಮಿಸಿದ್ದು, ಪಾರ್ಥನೆ ಬಳಿಕ 40 ಯಾತ್ರಾರ್ಥಿಗಳು ಟ್ರಕ್ವೊಂದರಲ್ಲಿ ವಾಪಾಸಾಗುವ ವೇಳೆ ಈ ದುರ್ಘಟನೆ ನಡೆದಿದೆ.
ಬಿಲಾಸ್ಪುರ ಜಿಲ್ಲೆಯ ಮಂಡ್ಯಾಲಿ ಗ್ರಾಮದಲ್ಲಿ ಟ್ರಕ್ ಪಲ್ಟಿಯಾಗಿ 21 ಜನರು ಗಾಯಗೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ನೈನಾ ದೇವಿಯ ಡಿಎಸ್ಪಿ ಸಂಜಯ್ ಕುಮಾರ್ ಶರ್ಮಾ ತಿಳಿಸಿದ್ದಾರೆ.