ETV Bharat / bharat

ಲೋಕಸಭೆಯಲ್ಲಿ ತ್ರಿವಳಿ ತಲಾಖ್​ನದ್ದೇ ಗದ್ದಲ: ಬಿಜೆಪಿ ನೀತಿಗೆ ಕಾಂಗ್ರೆಸ್​ ವಿರೋಧ - undefined

ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ತ್ರಿವಳಿ ತಲಾಖ್​ ವಿಧೇಯಕವನ್ನುಇಂದು ಲೋಕಸಭೆಯಲ್ಲಿ ಮಂಡಿಸಿದರು. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಈ ಮೂಲಕ ರಕ್ಷಣೆ ಮಾಡಲಾಗ್ತಿದೆ. ಅವರಿಗೆ ನ್ಯಾಯ ದೊರೆತು, ಸಬಲೀಕರಣವೂ ಆಗುತ್ತದೆ ಎಂದರು. ಆದರೆ ಕಾಂಗ್ರೆಸ್​ನ ಸಂಸದ ಶಶಿ ತರೂರ್​ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.

Talaq
author img

By

Published : Jun 21, 2019, 2:27 PM IST

ನವದೆಹಲಿ: ತ್ರಿವಳಿ ತಲಾಖ್ ವಿಧೇಯಕದ ಕುರಿತಾಗಿ ಇಂದು ಲೋಕಸಭೆಯಲ್ಲಿ ಭಾರಿ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ಮಹತ್ವದ ವಿಧೇಯಕವನ್ನು ಮತ್ತೆ ಪ್ರತಿಪಕ್ಷಗಳು ವಿರೋಧಿಸಿದವು.

  • Ravi Shankar Prasad after Triple Talaq Bill 2019 introduced in Lok Sabha: Rights of Muslim women will be protected. It is about justice & empowerment of women. pic.twitter.com/hXLyyGsQMW

    — ANI (@ANI) June 21, 2019 " class="align-text-top noRightClick twitterSection" data=" ">

ಮೋದಿ ಸರ್ಕಾರದ ಮೊದಲ ವಿಧೇಯಕಕ್ಕೆ ಮೆಚ್ಚುಗೆಯಾಗಿ 186 ಮತಗಳು ಬಂದರೆ, ವಿರುದ್ಧ 74 ಮತಗಳು ಬಂದವು. ಪತ್ರಗಳ ಮೂಲಕ ಮತದಾನ ನಡೆದಿದ್ದು, ನೂತನ ಸಂಸದರ ಮತದಾನಕ್ಕಾಗಿ ಯಂತ್ರಗಳನ್ನು ಬಳಸಲಾಯ್ತು.

  • Union Law & Justice Minister & BJP leader Ravi Shankar Prasad after Triple Talaq Bill 2019 introduced in Lok Sabha: People have chosen us to make laws. It is our work to make laws. Law is to give justice to the victims of Triple Talaq. https://t.co/M3mkPpLlH2

ಕೇಂದ್ರ ಸರ್ಕಾರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ತ್ರಿವಳಿ ತಲಾಖ್​ ವಿಧೇಯಕ ಮಂಡಿಸಿದರು. ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಈ ಮೂಲಕ ರಕ್ಷಣೆ ಮಾಡಲಾಗ್ತಿದೆ. ಅವರಿಗೆ ನ್ಯಾಯ ದೊರೆತು, ಸಬಲೀಕರಣವೂ ಆಗುತ್ತದೆ ಎಂದರು.

  • Lok Sabha: Voting for introduction of Triple Talaq Bill 2019 in Lok Sabha today was held through paper slips as the new MPs have not yet been allotted division number that allows them to vote using polling machine. pic.twitter.com/cTsMeeVvJo

ಈ ವಿಧೇಯಕ ಕಾನೂನಾಗಿ ಜಾರಿಯಾಬೇಕೆಂಬುದು ಜನರ ಅಪೇಕ್ಷೆ. ಅದು ನಮ್ಮ ಕರ್ತವ್ಯ ಕೂಡ. ತ್ರಿವಳಿ ತಲಾಖ್​ನಿಂದ ಸಂತ್ರಸ್ತರಾದ ಮಹಿಳೆಯರಿಗೆ ಇದರಿಂದ ಖಂಡಿತ ನ್ಯಾಯ ಸಿಗುತ್ತೆ ಎಂದರು.

  • Union Minister RS Prasad: It was a matter of great distress that Congress chose to oppose introduction of Triple Talaq Bill. Earlier they had not opposed it, last time they had walked out from Lok Sabha. But today they were siding with the likes of Mr Owaisi who were opposing it. pic.twitter.com/uLe9XU3BGp

ಆದರೆ ಕಾಂಗ್ರೆಸ್​ನ ಸಂಸದ ಶಶಿ ತರೂರ್​ ವಿರೋಧಿಸಿದರು. ಯಾರು ಕಾನೂನು ಉಲ್ಲಂಘಿಸಿ, ಪತ್ನಿಯನ್ನು ತ್ಯಜಿಸುತ್ತಾರೆ ಅಂತಹವರಿಗೆಲ್ಲ ಶಿಕ್ಷೆಯಾಗುವಂತ ಕಾನೂನು ತನ್ನಿ. ಏತಕ್ಕೆ ಒಂದೇ ಸಮುದಾಯವನ್ನು ಗುರಿ ಮಾಡುತ್ತೀರಿ? ಇಂತಹ ಕಾನೂನಿನಿಂದ ಮಹಿಳೆಯರು ಮತ್ತಷ್ಟು ದುರ್ಬಲರಾಗ್ತಾರೆ. ಕಾನೂನಿನ ದುರ್ಬಳಕೆಯೂ ಆಗುತ್ತೆ ಎಂದರು.

  • Union Minister Ravi Shankar Prasad: We have always stated that Triple Talaq is neither an issue of religion nor of prayer nor of any other communal consideration. It is a pure & simple issue of 'insaaf' - women justice, women dignity and women empowerment. https://t.co/zfSA8YuIpG

ಇದಕ್ಕೆ ದನಿಗೂಡಿಸಿದ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿ, ಈ ವಿಧೇಯಕವು ಮುಸ್ಲಿಂ ಮಹಿಳೆಯರ ಪರ ಇಲ್ಲ ಎಂದು ಪ್ರತಿಪಾದಿಸಿದರು.

  • Union Minister Ravi Shankar Prasad: A woman leader like Sonia Gandhi ji is the leader of Congress party, yet Congress party takes an anti-women position in the Lok Sabha, opposing even the introduction of the Bill, I must say it is not only painful but deeply regrettable.

ಆನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರವಿಶಂಕರ್​ ಪ್ರಸಾದ್​ ಅವರು, ನಮ್ಮ ವಿಧೇಯಕ ಯಾವುದೇ ಜಾತಿ, ಧರ್ಮವನ್ನು ಆಧರಿಸಿದ್ದು ಅಲ್ಲ. ಮಹಿಳಾ ಸಬಲೀಕರಣದ ಉದ್ದೇಶದಿಂದ ಜಾರಿಗೆ ಮುಂದಾದೆವು. ಕಾಂಗ್ರೆಸ್​ನ ಸೋನಿಯಾಗಾಂಧಿ ಅಂತಹವರೂ ಮಹಿಳಾ ವಿರೋಧಿ ನಿಲುವಿಗೆ ಬೆಂಬಲಿಸಿದ್ದು ಬೇಸರ ತರಿಸಿತು ಎಂದರು.

Intro:Body:

Talaq 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.