ETV Bharat / bharat

ನೂತನ ಮೋಟಾರು ವಾಹನ ಕಾಯ್ದೆ... ಶುಲ್ಕ ಭರಿಸಲಾಗದೆ ಬೈಕ್ ಸುಟ್ಟ ಭೂಪ!

ಮಧ್ಯ ಸೇವಿಸಿ ಬೈಕ್​ ಚಾಲನೆ ಮಾಡುತ್ತಿದ್ದ ಯುವಕ ಟ್ರಾಫಿಕ್​ ಪೊಲೀಸರು ವಿಧಿಸಿದ ಭಾರೀ ದಂಡದಿಂದ ಕಂಗಾಲಾಗಿ ಬೈಕ್​ ಸುಟ್ಟುಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ದ್ವಿಚಕ್ರ ವಾಹನಕ್ಕೆ ಬೆಂಕಿ
author img

By

Published : Sep 6, 2019, 12:00 AM IST

ನವದೆಹಲಿ: ಮಧ್ಯ ಸೇವಿಸಿ ಬೈಕ್​ ಚಾಲನೆ ಮಾಡುತ್ತಿದ್ದ ಯವಕನನ್ನ ತಡೆದು ಪೊಲೀಸರು ದಂಡ ವಿದಿಸಿದ್ದಾರೆ. ಬೈಕ್​ ಬೆಲೆಗಿಂತ ಹೆಚ್ಚಿನ ಮೊತ್ತ ದಂಡ ವಿಧಿಸಿದ್ದಾರೆ ಎಂದು ಯುವಕ ತನ್ನ ಬೈಕ್​ಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.

ದ್ವಿಚಕ್ರ ವಾಹನಕ್ಕೆ ಬೆಂಕಿ

ಮಾಲ್ವಿಯಾ ನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ರಾಕೇಶ್ ಎಂಬ ಯುವಕ ಮಧ್ಯ ಸೇವಿಸಿ ಬೈಕ್​ ಚಲಾಯಿಸಿಕೊಂಡು ಬಂದಿದ್ದಾನೆ. ಯುವಕನ್ನ ತಡೆದ ಪೊಲೀಸರು ಶುಲ್ಕ ವಿದಿಸಿ ಚಲನ್ ಹರಿದಿದ್ದಾರೆ. ಕೂಡಲೆ ರಾಕೇಶ್​ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಕೂಡಲೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರ ಮಾಹಿತಿಯಂತೆ ಬಾರೀ ಶುಲ್ಕಕ್ಕೆ ಹೆದರಿ ಯುವಕ ಬೆಂಕಿ ಹಚ್ಚಿದ್ದಾನೆ ಎದು ಹೇಳಲಾಗಿದ್ದು, ಅಧಿಕೃತವಾಗಿ ತಿಳಿಸಿಲ್ಲ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:जब से नए ट्रैफिक नियम लागू किए गए हैं तब से इसको लेकर कई बातें सामने आ रही है और साथ ही कई लोग इसका विरोध भी कर रहे हैं आज चालान कटने के बाद एक अजीबोगरीब घटना दिल्ली के मालवीय नगर थाना अंतर्गत त्रिवेणी कंपलेक्स के पास देखने को मिली युवक के चालान काटने पर युवक ने अपनी मोटरसाइकिल में आग लगा दी मौके पर फायर की गाड़ियां पहुंचकर आग पर काबू पाया फिलहाल इस पूरे मामले में पुलिस ने मामला दर्ज कर जांच में जुट गई है ।Body:दक्षिणी दिल्ली के एडिशनल डीसीपी परविंदर सिंह ने बताया कि पुलिस को मोटरसाइकिल जलाने की सूचना पीसीआर के जरिए मिली थी दरअसल शराब पीकर बाइक चलाने पर एक मोटरसाइकिल चालक को पुलिस ने चिराग दिल्ली त्रिवेणी कंपलेक्स के पास रोका था तभी उसने अपनी मोटरसाइकिल में आग लगा दी युवक का नाम राकेश है पता चला है कि वह शराब पीकर मोटरसाइकिल चला रहा था इसी को लेकर ट्रैफिक पुलिसकर्मियों ने उसको रोका था और उसका चालान कर रहे थे तभी उसने अपनी मोटरसाइकिल में आग लगा दी जिससे मोटरसाइकिल जलकर खाक हो गई ।

कुछ स्थानीय लोगों का यह कहना है कि युवक का चालान उसके मोटरसाइकिल की कीमत से अधिक हो रहा था इसी बात से खुन्स खाकर उसने अपनी मोटरसाइकिल में आग लगा दी हल्ला की इसकी अधिकारिक पुष्टि अभी नहीं हो पाई है ।Conclusion:इस पूरे मामले में पुलिस ने मामला दर्ज कर लिया है और जांच कर रही हैं
ETV Bharat Logo

Copyright © 2024 Ushodaya Enterprises Pvt. Ltd., All Rights Reserved.