ETV Bharat / bharat

ಟಾಪ್​ 10 ನ್ಯೂಸ್​ @ 9pm

author img

By

Published : Oct 24, 2020, 8:53 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top10-news-at-9pm
ಟಾಪ್​ 10 ನ್ಯೂಸ್​ @ 9pm
  • ಕೊರೊನಾ ಕೇಸಲ್ಲಿ ಇಳಿಕೆ

ಅಬ್ಬಾ!! ಅಂತೂ ಇಳಿಕೆಯ ದಾರಿ ಕಂಡ ಕೊರೊನಾ ಸೋಂಕಿತರ ಸಂಖ್ಯೆ!

  • ಗುಂಡಿಗೆ ಬಿದ್ದು ಮೂವರು ಬಾಲಕರ ಸಾವು

ಬ್ಯಾಡಗಿ: ಶಾಲಾ ಕೊಠಡಿ ನಿರ್ಮಾಣದ ಗುಂಡಿಗೆ ಬಿದ್ದು ಮೂವರು ಬಾಲಕರ ಸಾವು

  • ಭವಿಷ್ಯ ನುಡಿದ ದೇವರಗುಡ್ಡ ಗೊರವಯ್ಯ

'ವ್ಯಾದಿ ಬೂದಿ ಆತಲೆ, ಸೃಷ್ಟಿ ಸಿರಿ ಆತಲೆ ಪರಾಕ್', ಕಾರ್ಣಿಕ ನುಡಿದ ದೇವರಗುಡ್ಡ ಗೊರವಯ್ಯ

  • ಅಯೋಧ್ಯೆಯಲ್ಲಿ ಸೆಕ್ಷನ್ 144 ಜಾರಿ

ಅಯೋಧ್ಯೆಯಲ್ಲಿ ಡಿಸೆಂಬರ್ 17ರವರೆಗೆ ಸೆಕ್ಷನ್ 144 ಜಾರಿ ಮಾಡಿದ ಜಿಲ್ಲಾಡಳಿತ

  • ಪವರ್​​ ಸ್ಟಾರ್​​​ನಿಂದ ಗಿಫ್ಟ್​​ ಪಡೆದ ಬಾಲಕಿ

'ಅಪ್ಪು'ಗೆ ವ್ಯಕ್ತಿಚಿತ್ರ ಕೊಟ್ಟು ಪವರ್​​ ಸ್ಟಾರ್​​​ನಿಂದ ಗಿಫ್ಟ್​​ ಪಡೆದ ಗಂಗಾವತಿ ಬಾಲಕಿ

  • ಉಳಿದ ಪಂದ್ಯಗಳಲ್ಲಿ ಆಡುವ ಭರವಸೆ ನೀಡಿದ ಮಾಹಿ

ಕ್ಯಾಪ್ಟನ್​ ಓಡಿಹೋಗಲು ಸಾಧ್ಯವಿಲ್ಲ, ಉಳಿದ ಮೂರು ಪಂದ್ಯಗಳಲ್ಲಿ ಆಡುವೆ ಎಂದ ಧೋನಿ!

  • ಡಿಕ್ಕಿ ತಪ್ಪಿಸಲು ಹೋಗಿ ಸರಣಿ ಅಪಘಾತ

ಹುಬ್ಬಳ್ಳಿ: ಬೈಕ್ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸರಣಿ ಅಪಘಾತ

  • ಹೆಂಡತಿಗಾಗಿ ಮಾವನ ಕೊಲೆ

ಹೆಂಡತಿ ಮನೆಗೆ ಬರಲಿಲ್ಲ ಎಂದು ಮಾವನನ್ನೇ ಹತ್ಯೆಗೈದ ವೈದ್ಯ ಅಳಿಯ

  • ಪ್ರಚಾರಕ್ಕೂ ಮುನ್ನವೇ ಮತ ಹಾಕಲು ಸಿದ್ದವಾದ ಟ್ರಂಪ್​​

ಪ್ರಚಾರ ರ್ಯಾಲಿಗಳನ್ನು ನಡೆಸುವ ಮೊದಲು ಫ್ಲೋರಿಡಾದಲ್ಲಿ ಮತ ಚಲಾಯಿಸಲಿರುವ ಡೊನಾಲ್ಡ್ ಟ್ರಂಪ್

  • 50 ಸಂತ್ರಸ್ತರಿಗೆ ಪರಿಹಾರ ನೀಡಿದ ಆರ್​ ಅಶೋಕ್​

ಮಳೆ ಅನಾಹುತ : 50 ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.