ETV Bharat / bharat

ನಡೆಯದ ಟಿಕ್​ಟಾಕ್​ ಸ್ಟಾರ್​ ಸೋನಾಲಿ ಆಟ... 'ಕೈ' ವಿರುದ್ಧ ಸೋಲಿನ ರುಚಿ!

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಟಿಕ್​ಟಾಕ್​ ಸ್ಟಾರ್​ ಸೋನಾಲಿ ಪೋಗಟ್​ಗೆ ಮತದಾರ ಪ್ರಭು ಸೋಲಿನ ರುಚಿ ತೋರಿಸಿದ್ದಾರೆ.

author img

By

Published : Oct 24, 2019, 9:07 PM IST

ಟಿಕ್​ಟಾಕ್​ ಸ್ಟಾರ್​ ಸೋನಾಲಿ

ಆದಮ್​ಪುರ:(ಹರಿಯಾಣ): ಬಿಜೆಪಿ ಅಭ್ಯರ್ಥಿಯಾಗಿ ಹರಿಯಾಣದ ಆದಮ್​ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಟಿಕ್​ಟಾಕ್​ ಸ್ಟಾರ್​​​ಗೆ ಹರಿಯಾಣದ ಜನತೆ ಸೋಲಿನ ರುಚಿ ತೋರಿಸಿದ್ದಾರೆ.

ಟಿಕ್​ಟಾಕ್​ ಸ್ಟಾರ್​ ಸೋನಾಲಿ

ಸಾಮಾಜಿಕ ಜಾಲತಾಣಗಳಲ್ಲಿ ಟಿಕ್​ಟಾಕ್​ ವಿಡಿಯೋ ಶೇರ್​ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ 18 ಸಾವಿರ ಪಾಲೋವರ್ಸ್​ ಹೊಂದಿದ್ದ ಸೋನಾಲಿ, 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ ​29,471 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.

TikTok star Sonali Phogat
ಟಿಕ್​ಟಾಕ್​ ಸ್ಟಾರ್​ ಸೋನಾಲಿ

ಕಾಂಗ್ರೆಸ್​ ಪ್ರಬಲ ಅಭ್ಯರ್ಥಿ ಕುಲ್ದೀಪ್ ಬಿಷ್ಣೋಯ್ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಪಕ್ಷದಿಂದ ಟಿಕೆಟ್​ ಪಡೆದುಕೊಳ್ಳುತ್ತಿದ್ದಂತೆ ಚುನಾವಣೆ ಪ್ರಚಾರ ನಡೆಸಿದ್ದ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಮತ್ಯಾಕೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿಲ್ಲ ಎಂದು ವಿವಾದಿತ ಹೇಳಿಕೆ ಸಹ ನೀಡಿದ್ದರು.

90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಬಿಜೆಪಿ ರಿಲೀಸ್​ ಮಾಡಿದ್ದ ಎರಡನೇ ಪಟ್ಟಿಯಲ್ಲಿ ಟಿಕ್​ಟಾಕ್​ ಸ್ಟಾರ್​ ಸೋನಾಲಿ ಟಿಕೆಟ್​ ಗಿಟ್ಟಿಸಿದ್ದರು.

Intro:Body:

ಸಾಮಾಜಿಕ ಜಾಲತಾಣಗಳಲ್ಲಿ ಟಿಕ್​ಟಾಕ್​ ವಿಡಿಯೋ ಶೇರ್​ ಮಾಡುವ ಮೂಲಕ ಬರೋಬ್ಬರಿ 1 ಲಕ್ಷ 18 ಸಾವಿರ ಪಾಲೋವರ್ಸ್​ ಹೊಂದಿದ್ದ ಸೋನಾಲಿ, 2019ರ ಹರಿಯಾಣ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದರು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ  ​29,471 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. 

ಕಾಂಗ್ರೆಸ್​ ಪ್ರಬಲ ಅಭ್ಯರ್ಥಿ ಕುಲ್ದೀಪ್ ಬಿಷ್ಣೋಯ್ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಪಕ್ಷದಿಂದ ಟಿಕೆಟ್​ ಪಡೆದುಕೊಳ್ಳುತ್ತಿದ್ದಂತೆ ಚುನಾವಣೆ ಪ್ರಚಾರ ನಡೆಸಿದ್ದ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಮತ್ಯಾಕೆ ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಿಲ್ಲ ಎಂದು ವಿವಾದಿತ ಹೇಳಿಕೆ ಸಹ ನೀಡಿದ್ದರು. 

 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಬಿಜೆಪಿ ರಿಲೀಸ್​ ಮಾಡಿದ್ದ ಎರಡನೇ ಪಟ್ಟಿಯಲ್ಲಿ ಟಿಕ್​ಟಾಕ್​ ಸ್ಟಾರ್​ ಸೋನಾಲಿ ಟಿಕೆಟ್​ ಪಡೆದುಕೊಂಡಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.