ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಟ್ರಾಲ್‌ನ ಗುಲ್ಶನ್‌ಪೋರಾ ಪ್ರದೇಶದಲ್ಲಿ ಉಗ್ರರಿರುವ ಬಗ್ಗೆ ಗುಪ್ತಚರದಿಂದ ಮಾಹಿತಿ ಪಡೆದ ಭದ್ರತಾ ಪಡೆ, ಅಲ್ಲಿ ಶೋಧ ಕಾರ್ಯ ನಡೆಸಿತ್ತು. ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಸುವ ವೇಳೆ ಉಗ್ರರು ಗುಂಡು ಹಾರಿಸಿದ್ದು, ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಕೂಡಾ ಗುಂಡಿನ ದಾಳಿ ನಡೆಸಿದೆ. ಇದು ಎನ್ಕೌಂಟರ್ಗೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
#UPDATE Kashmir Zone Police on Tral encounter: 3 terrorists killed. Arms & ammunition recovered. Identities & affiliations being ascertained. https://t.co/Fgll5zhpcH
— ANI (@ANI) January 12, 2020 " class="align-text-top noRightClick twitterSection" data="
">#UPDATE Kashmir Zone Police on Tral encounter: 3 terrorists killed. Arms & ammunition recovered. Identities & affiliations being ascertained. https://t.co/Fgll5zhpcH
— ANI (@ANI) January 12, 2020#UPDATE Kashmir Zone Police on Tral encounter: 3 terrorists killed. Arms & ammunition recovered. Identities & affiliations being ascertained. https://t.co/Fgll5zhpcH
— ANI (@ANI) January 12, 2020
ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.