ರೈಸನ್(ಮಧ್ಯಪ್ರದೇಶ): ಮದ್ಯದ ಬಾಟಲ್ಗಳನ್ನು ಹಿಡಿದು ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮೂವರು ಕಂದಾಯ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
-
Madhya Pradesh: 3 revenue department officials have been suspended in Raisen district, by the Bareli Sub Divisional Magistrate, after a photograph showing them holding liquor bottles went viral on social media. pic.twitter.com/edC7VxGr8P
— ANI (@ANI) April 19, 2020 " class="align-text-top noRightClick twitterSection" data="
">Madhya Pradesh: 3 revenue department officials have been suspended in Raisen district, by the Bareli Sub Divisional Magistrate, after a photograph showing them holding liquor bottles went viral on social media. pic.twitter.com/edC7VxGr8P
— ANI (@ANI) April 19, 2020Madhya Pradesh: 3 revenue department officials have been suspended in Raisen district, by the Bareli Sub Divisional Magistrate, after a photograph showing them holding liquor bottles went viral on social media. pic.twitter.com/edC7VxGr8P
— ANI (@ANI) April 19, 2020
ಅಜಯ್ ಧಾಕಡ್, ಧರ್ಮೇಂದ್ರ ಮೆಹ್ರಾ ಮತ್ತು ದಯರಾಮ್ ಅರ್ಮಾ ಅಮಾನತುಗೊಂಡ ಕಂದಾಯ ಇಲಾಖೆ ಅಧಿಕಾರಿಗಳು. ಈ ಮೂವರು ಅಧಿಕಾರಿಗಳು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ.
ಈ ಫೋಟೊ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ರೈಸನ್ ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಬ್ರಜೆಂದ್ರ ಸಿಂಗ್ ರಾವತ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.