ETV Bharat / bharat

ತನ್ನೂರಿನ ಜನರನ್ನ ಕಾಪಾಡಲು ಮಾಸ್ಕ್​​ ಹಂಚುತ್ತಿರುವ 8 ವರ್ಷದ ಬಾಲಕ - ಬಾಲಕನಿಂದ ಮಾಸ್ಕ್​ ಹಂಚಿಕೆ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಪ್ರದೇಶದಲ್ಲಿ 3 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ತಾಯಿ ತಯಾರಿಸಿದ ಮಾಸ್ಕ್​​ಗಳನ್ನು ತನ್ನ ಏರಿಯಾ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದಾನೆ.

this-8-year-old-boy-distributes-free-masks-to-safeguard-his-village
ಮಾಸ್ಕ್​​ ಹಂಚುತ್ತಿರುವ 8 ವರ್ಷದ ಬಾಲಕ
author img

By

Published : May 2, 2020, 5:31 PM IST

ಗಾಜಿಯಾಬಾದ್: ಕೊರೊನಾ ಮಹಾಮಾರಿ ತನ್ನ ಊರಿನವರನ್ನು ಬಾಧಿಸಬಾರದು ಎಂಬ ಕಾರಣಕ್ಕೆ 3ನೇ ತರಗತಿಯ ವಿದ್ಯಾರ್ಥಿಯೊಬ್ಬ ಮನೆ-ಮನೆಗಳಿಗೆ ತೆರಳಿ ಮಾಸ್ಕ್​​ಗಳನ್ನು ನೀಡುತ್ತಿದ್ದಾನೆ.

ಮಾಸ್ಕ್​​ ಹಂಚುತ್ತಿರುವ 8 ವರ್ಷದ ಬಾಲಕ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಲೋನಿ ಪ್ರದೇಶದ 8 ವರ್ಷದ ಬಾಲಕ ಮಾನವ್ ಕಸಾನ​​ ತನ್ನ ತಾಯಿ ತಯಾರಿಸಿಕೊಟ್ಟ ಮಾಸ್ಕ್​​ಗಳನ್ನು ಊರಿನ ಜನರು ಹಾಗೂ ಮಕ್ಕಳಿಗೆ ನೀಡುತ್ತಾ ಮಾಸ್ಕ್​ ಹಾಕಿಕೊಳ್ಳಿ ಹಾಗೂ ಲಾಕ್​ಡೌನ್​ ಆದೇಶ ಪಾಲಿಸಿ ಅಂತ ಮನವಿ ಮಾಡ್ತಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿ ಬಾಲಕ ಮಾನವ್​​, ನಮ್ಮೂರಲ್ಲಿ ಯಾವುದೇ ಮೆಡಿಕಲ್​ ಶಾಪ್​​ಗಳಿಲ್ಲ, ಹೀಗಾಗಿ ಜನರಿಗೆ ಮಾಸ್ಕ್​ ಕೊಳ್ಳಲು ಕಷ್ಟವಾಗ್ತಿದೆ. ಅದಕ್ಕಾಗಿ ನಾನು ನನ್ನ ಅಮ್ಮನಿಂದ ಬಟ್ಟೆಯಲ್ಲಿ ಮಾಸ್ಕ್​ ಹೊಲಿಸಿಕೊಂಡು ಮನೆ -ಮನೆಗೆ ತೆರಳಿ ಉಚಿತವಾಗಿ ಮಾಸ್ಕ್​ ವಿತರಿಸುತ್ತಿದ್ದೇನೆ ಅಂತ ಪ್ರತಿಕ್ರಿಯಿಸಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.