ETV Bharat / bharat

ಭಾರತದಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾ ಪ್ರಜೆಗಳ ಗಡಿಪಾರು..!

ಕರೀಮ್​ಗಂಜ್​ನ ಕಾಳಿಬರಿ ಘಾಟ್ ಚೆಕ್ ಪಾಯಿಂಟ್​​ ಮೂಲಕ ಮೂವತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಭಾರತದಿಂದ ಹೊರ ಕಳುಹಿಸಲಾಗಿದೆ.

author img

By

Published : Jul 26, 2019, 8:51 AM IST

Bangladeshi .

ಅಸ್ಸೋಂ: ಅಕ್ರಮವಾಗಿ ಭಾರತೀಯ ಗಡಿ ಪ್ರವೇಶಿಸಿದ್ದ ಮೂವತ್ತು ಮಂದಿ ಬಾಂಗ್ಲಾ ಪ್ರಜೆಗಳನ್ನು ಅಸ್ಸೋಂನಿಂದ ಗಡಿಪಾರು ಮಾಡಲಾಗಿದೆ.

ಕರೀಂ​ಗಂಜ್​ನ ಕಾಳಿಬರಿ ಘಾಟ್ ಚೆಕ್ ಪಾಯಿಂಟ್​​ ಮೂಲಕ 30 ಮಂದಿ ಬಾಂಗ್ಲಾ ಪ್ರಜೆಗಳನ್ನು ಭಾರತದಿಂದ ಹೊರಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಗಡಿಪಾರು ಮಾಡಲಾಗಿರುವ ಇವರು 2015ರಲ್ಲಿ ಗಡಿ ನುಸುಳಿ ಬಂದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅಸ್ಸೋಂನ ಹತ್ತು ಜಿಲ್ಲೆಗಳಲ್ಲಿ ವಾಸವಿದ್ದರು ಎಂದು ಕರೀಂಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮನಬೇಂದ್ರ ಡೆಬ್ರಾಯ್ ಮಾಹಿತಿ ನೀಡಿದ್ದಾರೆ.

Intro:Body:

GHJGHJ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.