ETV Bharat / bharat

ದೆಹಲಿಯಲ್ಲಿ ದಾಳಿಗೆ ಪ್ಲಾನ್​​​​​... ಸ್ಫೋಟಕ ಸೇರಿ ಮೂವರು ಉಗ್ರರ ಬಂಧನ

author img

By

Published : Nov 25, 2019, 4:40 PM IST

Updated : Nov 25, 2019, 6:16 PM IST

ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದ ದಾಳಿಗೆ ಸ್ಕೆಚ್​ ಹಾಕಿದ್ದ ಮೂವರು ಉಗ್ರರನ್ನ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಪ್ಲಾನ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರಮಾಣದ ದಾಳಿಗೆ ಸ್ಕೆಚ್​ ಹಾಕಿದ್ದ ಮೂವರು ಉಗ್ರರನ್ನ ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  • Three people arrested by Delhi Police Special Cell (DPSC) in Goalpara, Assam along with improvised explosive devices (IED). According to DPSC they were from an ISIS inspired module, and have been sent to 10 day Assam police remand. https://t.co/E8zNOWom8E pic.twitter.com/8oHDAwEdUy

    — ANI (@ANI) November 25, 2019 " class="align-text-top noRightClick twitterSection" data=" ">

ಐಸಿಸ್​​ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಅಸ್ಸೋಂನಲ್ಲಿ ಬಂಧನವಾಗಿದ್ದಾರೆ ಎಂದು ಡಿಸಿಪಿ ಪ್ರಮೋದ್​ ಸಿಂಗ್​ ಕುಶ್ವಾ ತಿಳಿಸಿದ್ದಾರೆ. ಇದೇ ವೇಳೆ ಬಂಧಿತರಿಂದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರನ್ನ ರಂಜೀತ್ ಅಲಿ, ಮುಕ್ವಾಡಿರ್​ ಮತ್ತು ಜಮೀಲ್​ ಎಂದು ಗುರುತಿಸಲಾಗಿದೆ.

Intro:Body:

ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಪ್ಲಾನ್​... ಸ್ಫೋಟಕ ವಸ್ತು ಸೇರಿ ಮೂವರ ಬಂಧನ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಉಗ್ರರು ಭಾರಿ ಪ್ರಮಾಣದ ದಾಳಿಗೆ ಸ್ಕೇಚ್​ ಹಾಕಿದ್ದು, ಅದನ್ನ ಯಶಸ್ವಿಯಾಗಿ ಭೇದಿಸುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. 

ಐಸಿಸ್​​ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಅಸ್ಸೋಂನಲ್ಲಿ ಬಂಧನವಾಗಿದ್ದಾರೆ ಎಂದು ಡಿಸಿಪಿ ಪ್ರಮೋದ್​ ಸಿಂಗ್​ ಕುಶ್ವಾ ತಿಳಿಸಿದ್ದಾರೆ. ಇದೇ ವೇಳೆ ಬಂಧಿತರಿಂದ ಸುಧಾರಿತ ಸ್ಫೋಟಕ ಸಾಧನ(ಐಇಡಿ) ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. 

ಬಂಧಿತರನ್ನ ರಂಜೀತ್ ಅಲಿ, ಮುಕ್ವಾಡಿರ್​ ಮತ್ತು ಜಮೀಲ್​ ಎಂದು ಗುರುತಿಸಲಾಗಿದೆ. 

Conclusion:
Last Updated : Nov 25, 2019, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.