ETV Bharat / bharat

1 ರೂಪಾಯಿಗೆ ಹೊಟ್ಟೆ ಬಿರಿಯುವಷ್ಟು ಬಿರಿಯಾನಿ: ಮುಗಿಬಿದ್ದು ಚಪ್ಪರಿಸಿ ತಿಂದ ಗ್ರಾಹಕರು - ಚಿಕನ್​ ಪ್ರೀಯರಿಗೆ ಆಫರ್​

ಬಿರಿಯಾನಿ ಎಂದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ನಾವು ಊಹೆ ಮಾಡಿರುವ ಬೆಲೆಗಿಂತಲೂ ಕಡಿಮೆ ಹಣಕ್ಕೆ ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು.

Tamil Nadu restaurant offers Biryani for Rs 1

author img

By

Published : Mar 14, 2020, 5:12 PM IST

ತಿರುವಳ್ಳೂರು: ಚಿಕನ್​ ಪ್ರೀಯರಿಗೆ ಬಿರಿಯಾನಿ ಅಂದ್ರೆ ಪಂಚಪ್ರಾಣ. ಅದರಲ್ಲೂ ಕೇವಲ 1 ರೂಪಾಯಿಗೆ ಮಾರಾಟ ಮಾಡಿದ್ರೆ ಮಾಂಸಹಾರಿಗಳ ಸಂತೋಷಕ್ಕೆ ಪಾರವೇ ಇರಲ್ಲ. ತಮಿಳುನಾಡಿನಲ್ಲಿ ಹೊಸದಾಗಿ ಆರಂಭಗೊಂಡಿರುವ ಹೋಟೆಲ್​ವೊಂದರಲ್ಲಿ ಕೇವಲ 1 ರೂಪಾಯಿಗೆ ಚಿಕನ್​ ಬಿರಿಯಾನಿ ನೀಡಿದ್ದಾರೆ.

ಒಂದು ರೂಪಾಯಿಗೆ ಹೊಟ್ಟೆ ತುಂಬ ಬಿರಿಯಾನಿ

ಇಲ್ಲಿನ ತಿರುವಳ್ಳೂರುನಲ್ಲಿ ಹೊಸದಾಗಿ ಆರಂಭಗೊಂಡಿರುವ ಹೋಟೆಲ್​ನಲ್ಲಿ ಈ ಆಫರ್​ ನೀಡಲಾಗಿದೆ.ಇದರ ಮಾಹಿತಿ ಗೊತ್ತಾಗುತ್ತಿದ್ದಂತೆ ಚಿಕನ್​ ಸವಿಯುವುದಕ್ಕೆ ತಾ ಮುಂದು, ನಾ ಮುಂದು ಎಂದು ಮುಗಿಬಿದ್ದಿದ್ದಾರೆ. ಹೋಟೆಲ್​ ಉದ್ಘಾಟನೆ ಮಾಡಿದ ದಿನ ಮಾತ್ರ ಈ ಆಫರ್​ ನೀಡಿರುವುದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.