ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ , ವಿದೇಶಗಳಲ್ಲಿ ಸಂಕಷ್ಟಕ್ಕೀಡಾದ ಅನೇಕ ಮಂದಿಗೆ ಸಹಾಯ ಮಾಡಿ, ಹೆಸರಾಗಿದ್ದಾರೆ. ಇತ್ತೀಚೆಗೆ ಹೀಗೆ ಸಹಾಯ ಹಸ್ತ ಚಾಚುವ ಸಂದರ್ಭದಲ್ಲಿ ಅವರು ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆದಿದೆ.
There is no problem. After becoming Foreign Minister, I have learnt to follow English of all accents and grammar. https://t.co/2339A1Fea2
— Sushma Swaraj (@SushmaSwaraj) March 11, 2019 " class="align-text-top noRightClick twitterSection" data="
">There is no problem. After becoming Foreign Minister, I have learnt to follow English of all accents and grammar. https://t.co/2339A1Fea2
— Sushma Swaraj (@SushmaSwaraj) March 11, 2019There is no problem. After becoming Foreign Minister, I have learnt to follow English of all accents and grammar. https://t.co/2339A1Fea2
— Sushma Swaraj (@SushmaSwaraj) March 11, 2019
ಮಾನಸಿಕ ಅಸ್ವಸ್ಥನಾಗಿರುವ ತಮ್ಮ ಗೆಳೆಯನನ್ನು ಭಾರತಕ್ಕೆ ಕರೆತರುವ ಸಂಬಂಧ ಮಲೇಷ್ಯಾದಲ್ಲಿರುವ ಭಾರತೀಯ ಸುಷ್ಮಾರಿಗೆ ಟ್ವೀಟ್ ಮಾಡಿದ್ದರು. ಆದರೆ ಆ ಟ್ವೀಟ್ನಲ್ಲಿ ಇಂಗ್ಲಿಷ್ ವ್ಯಾಕರಣ ತಪ್ಪಿತ್ತು. ಮತ್ತೊಬ್ಬ ಟ್ವಿಟ್ಟಿಗ ಈ ದೋಷವನ್ನು ಹೇಳಿ, ಹಿಂದಿ ಅಥವಾ ಪಂಜಾಬಿಯಲ್ಲೇ ಟ್ವೀಟ್ ಮಾಡಿ ಎಂದು ಸಲಹೆ ನೀಡಿದ್ದರು.
bhai hindi ya punjabi me hi likh deta..
— Sourabh Das (@sourabhdas111) March 11, 2019 " class="align-text-top noRightClick twitterSection" data="
">bhai hindi ya punjabi me hi likh deta..
— Sourabh Das (@sourabhdas111) March 11, 2019bhai hindi ya punjabi me hi likh deta..
— Sourabh Das (@sourabhdas111) March 11, 2019
ತನ್ನ ಸ್ನೇಹಿತ ಮಲೇಷ್ಯಾದಲ್ಲಿ ಸಿಲುಕಿದ್ದು ಮಾನಸಿಕ ಅಸ್ವಸ್ಥನಾಗಿರುವ ಕಾರಣ ಆತನನ್ನು ವಾಪಸ್ ತವರಿಗೆ ಬರಲು ವಲಸೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಮಲೇಷ್ಯಾದಲ್ಲಿ ಚಿಕಿತ್ಸೆ ಪಡೆದೇ ಭಾರತಕ್ಕೆ ಹೋಗಬೇಕೆಂದು ಹೇಳುತ್ತಿದ್ದಾರೆ. ದಯವಿಟ್ಟು ಈ ಸಮಸ್ಯೆ ಬಗೆಹರಿಸಿ ಎಂದು ಆತ ಟ್ವಿಟರ್ನಲ್ಲಿ ಕೋರಿಕೊಂಡಿದ್ದ.
@SushmaSwaraj @BBCNews @BBCBreaking
— Gavy (@Gavy34196087) March 11, 2019 " class="align-text-top noRightClick twitterSection" data="
I from India in Punjab but I'm now in Malaysia here one my friend mental I want send go back to India but immigration say we are cannot help you first here treatment your friend after can I send India your friend can you ask immigration
">@SushmaSwaraj @BBCNews @BBCBreaking
— Gavy (@Gavy34196087) March 11, 2019
I from India in Punjab but I'm now in Malaysia here one my friend mental I want send go back to India but immigration say we are cannot help you first here treatment your friend after can I send India your friend can you ask immigration@SushmaSwaraj @BBCNews @BBCBreaking
— Gavy (@Gavy34196087) March 11, 2019
I from India in Punjab but I'm now in Malaysia here one my friend mental I want send go back to India but immigration say we are cannot help you first here treatment your friend after can I send India your friend can you ask immigration
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಷ್ಮಾ, ಇದರಲ್ಲಿ ತೊಂದರೆ ಏನೂ ಇಲ್ಲ. ವಿದೇಶಾಂಗ ಸಚಿವೆಯಾದ ನಂತರ ಎಲ್ಲ ರೀತಿಯ ಇಂಗ್ಲಿಷ್ನ ಉಚ್ಚಾರಣೆ ಹಾಗೂ ವ್ಯಾಕರಣವನ್ನು ನಾನು ಕಲಿತಿದ್ದೇನೆ ಎಂದು ಟ್ವೀಟ್ ಮಾಡಿದ್ದರು.
ಅವರ ಈ ಟ್ವೀಟ್ ಹಲವು ಟ್ವಿಟ್ಟಿಗರ ಗಮನ ಸೆಳೆದಿದೆ.
Conclusion: