ಸೂರತ್: 6ನೇ ತರಗತಿಯಲ್ಲಿ ಶೇ 97ರಷ್ಟು ಅಂಕಗಳ ಮೂಲಕ ಪ್ರಥಮ ರ‍್ಯಾಂಕ್ ಪಡೆದ ಸೂರತ್ನ ವಿದ್ಯಾರ್ಥಿನಿ ಈಗ ಸನ್ಯಾಸಿಯಾಗಿದ್ದಾರೆ.
12 ವರ್ಷದ ಬಾಲಕಿ ಖುಷಿ ಶಾ ಜೈನ ಸಂಪ್ರದಾಯದಂತೆ ಸನ್ಯಾಸತ್ವ ಸ್ವೀಕರಿಸಿದವರು. 'ಈ ಜಗತ್ತು ತಾತ್ಕಾಲಿಕ. ನಾವು ಇಲ್ಲಿ ಆನಂದಿಸುವ ಸಂತಸದ ಕ್ಷಣಗಳು ಶಾಶ್ವತವಲ್ಲ ಮತ್ತು ಅವು ಹಾಗೆಯೇ ಉಳಿಯುತ್ತವೆ ಎಂಬುದಿಲ್ಲ. ಸರಳ ಜೀವನವನ್ನು ನಡೆಸುವುದೇ ಶಾಂತಿ ಮತ್ತು ಮೋಕ್ಷಕ್ಕೆ ಇರುವ ಏಕೈಕ ಮಾರ್ಗ' ಎಂದು ಖುಷಿ ಶಾ ಹೇಳಿದ್ದಾರೆ.
12 ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸುತ್ತಿರುವ ನಾನು, ನನಗಿಂತ ಮೊದಲೇ ಕುಟುಂಬದಲ್ಲಿ ಸನ್ಯಾಸದ ದೀಕ್ಷೆ ತೆಗೆದುಕೊಂಡಿದ್ದಾರೆ. ನಾನು ಮಗುವಾಗಿದ್ದಾಗಲೇ ನನ್ನ ಕುಟುಂಬದ ನಾಲ್ವರು ಶಾಂತಿ ಮಾರ್ಗದಲ್ಲಿ ಸಾಗಲು ಸನ್ಯಾಸತ್ವ ಸ್ವೀಕರಿಸಿದ್ದರು ಎಂದು ಅವರು ತಿಳಿಸಿದ್ದಾರೆ.
-
Gujarat: 12-year-old Khushi Shah from Surat takes 'diksha' to become a monk. pic.twitter.com/OEPP8f51vp
— ANI (@ANI) May 29, 2019 " class="align-text-top noRightClick twitterSection" data="
">Gujarat: 12-year-old Khushi Shah from Surat takes 'diksha' to become a monk. pic.twitter.com/OEPP8f51vp
— ANI (@ANI) May 29, 2019Gujarat: 12-year-old Khushi Shah from Surat takes 'diksha' to become a monk. pic.twitter.com/OEPP8f51vp
— ANI (@ANI) May 29, 2019
ಸರ್ಕಾರಿ ನೌಕರ ಆಗಿರುವ ಸನ್ಯಾಸಿನಿ ತಂದೆ ವಿನಿತ್ ಶಾ, ಈ ವಯಸ್ಸಿನಲ್ಲಿ ಇತರ ಮಕ್ಕಳಿಗಿಂತ ವಿಭಿನ್ನವಾದ ಚಿಂತನೆ ಹೊಂದಿದ್ದಾರೆ. ಈ ವಿಷಯ ನನಗೆ ಹೆಮ್ಮಯ ಸಂಗತಿ. ಸನ್ಯಾಸಿಯಾದ ಬಳಿಕ ಲಕ್ಷಾಂತರ ಜನರಿಗೆ ದಾರಿ ದೀಪವಾಗಲಿದ್ದಾರೆ ಎಂಬ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.