ಹೌದು, ಏಪ್ರಿಲ್ ತಿಂಗಳಲ್ಲಿ ಖಾತೆ ತೆಗೆದಿದ್ದ ರಶ್ಮಿಕಾ ತಾಯಿ ಸುಮನ್ ಮಂದಣ್ಣ ನಿನ್ನೆ ತಮ್ಮ ಮಗಳ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. 'ಡಿಯರ್ ಲಿಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದೀಯಾ...! ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿಂಚುತ್ತಿದ್ದೀಯಾ. ಐ ಲವ್ಯು ಬೇಬಿ' ಎಂದು ಮಗಳ ಮತ್ತು ವಿಜಯ ದೇವರಕೊಂಡ ಪಾತ್ರದ ಬಗ್ಗೆಯೂ ಹೊಗಳಿ ಅವರ ಮುಂದಿನ ಸಿನಿಮಾಗಳಿಗೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
-
Dear Lilly. @iamRashmika
— Suman Mandanna (@MandannaSuman) July 29, 2019 " class="align-text-top noRightClick twitterSection" data="
You have made your parents really proud.🤗
I am happy that you are shining in the field you chose! love you baby.@TheDeverakonda -You have done extremely well. All the best for your future projects.
BHARAT-Brillient.all the best.
Mythri MM -Thankyou.
">Dear Lilly. @iamRashmika
— Suman Mandanna (@MandannaSuman) July 29, 2019
You have made your parents really proud.🤗
I am happy that you are shining in the field you chose! love you baby.@TheDeverakonda -You have done extremely well. All the best for your future projects.
BHARAT-Brillient.all the best.
Mythri MM -Thankyou.Dear Lilly. @iamRashmika
— Suman Mandanna (@MandannaSuman) July 29, 2019
You have made your parents really proud.🤗
I am happy that you are shining in the field you chose! love you baby.@TheDeverakonda -You have done extremely well. All the best for your future projects.
BHARAT-Brillient.all the best.
Mythri MM -Thankyou.
ತಾಯಿಯ ಟ್ವೀಟ್ಗೆ ರಶ್ಮಿಕಾ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಮತ್ತೆ ನನ್ನ ಬಳಿ ಫೋನ್ ಇದೆ. ಮೊಬೈಲ್ಗೆ ಕರೆ ಮಾಡಿ ಹೇಳ್ಬಹುದಾಗಿತ್ತು ಮಮ್ಮಿ, ಈ ಮೇಸೆಜ್ಗಳು ಎಲ್ಲರೂ ಓದುತ್ತಿದ್ದಾರೆ ಎಂದು ರಶ್ಮಿಕಾ ಮಂದಣ್ಣಾ ತಾಯಿ ಟ್ವೀಟ್ಗೆ ರೀ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ
-
Mummy you do realise you have a phone- I have a phone you can call me anytime know.. people are reading the tweets..it's embarrassing..🙄
— Rashmika Mandanna (@iamRashmika) July 29, 2019 " class="align-text-top noRightClick twitterSection" data="
">Mummy you do realise you have a phone- I have a phone you can call me anytime know.. people are reading the tweets..it's embarrassing..🙄
— Rashmika Mandanna (@iamRashmika) July 29, 2019Mummy you do realise you have a phone- I have a phone you can call me anytime know.. people are reading the tweets..it's embarrassing..🙄
— Rashmika Mandanna (@iamRashmika) July 29, 2019
ಇನ್ನು ಕೆಲವರು ನಿಮ್ಮ ಮಗಳಿಗೆ ಮೊದಲು ಕನ್ನಡ ಕಲಿಸು. ಕನ್ನಡದವರು ನಿಮ್ಮ ಮಗಳನ್ನು ದೇಶಕ್ಕೆ ಪರಿಚಯಿಸಿದವರು ಅಂತಾ ರೀ ಟ್ವೀಟ್ ಮಾಡಿದ್ದಾರೆ. ಇದರಿಂದ ಸುಮನ್ ಮಂದಣ್ಣ ಅವರಿಗೆ ಕೊಂಚ ಬೇಸರವನ್ನೂ ಉಂಟು ಮಾಡಿದ್ದಾರೆ.