ಸುಲ್ತಾನ್ಪುರ : ಬಾಲಕಿಯ ತಲೆ ಮೇಲೆ ದುಷ್ಕರ್ಮಿಗಳು ಬೈಕ್ ಹತ್ತಿಸಿ ವಿಕೃತವಾಗಿ ನಡೆದುಕೊಂಡಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್ಪುರ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಆಗಸ್ಟ್ 8 ರಂದು 16 ವರ್ಷದ ಬಾಲಕಿ ಸೈಕಲ್ ಮೇಲೆ ತೆರಳುತ್ತಿದ್ದಾಗ ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ, ಬಾಲಕಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಸದ್ದಿಗೆ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದನ್ನ ಅವಮಾನವಾಗಿ ಎಂದು ಕೊಂಡ ಆ ದುಷ್ಕರ್ಮಿಗಳು ಮತ್ತೆ ಬಾಲಕಿಯನ್ನು ಹಿಂಬಾಲಿಸಿದ್ದಾರೆ. ಬಳಿಕ ಬೈಕ್ನಿಂದ ಇಳಿದು, ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ನೆಲಕ್ಕೆ ಕೆಡವಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ಇನ್ನೊಬ್ಬ ದುಷ್ಕರ್ಮಿ ಬೈಕ್ನ್ನು ಆಕೆಯ ತಲೆ ಮೇಲೆ ಹತ್ತಿಸಿ ವಿಕೃತಿ ಮೆರೆದಿದ್ದಾರೆ.
ಇನ್ನು ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಸರ್ಕಾರಿ ಆಸ್ಪತ್ರೆಯವರು ಬಾಲಕಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೂ ಮುನ್ನ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ಆಗ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು. ಮೂರು ದಿನದ ಬಳಿಕ (ಆಗಸ್ಟ್ 11ರಂದು) ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಇನ್ನು ಆಗಸ್ಟ್ 14 ರಂದು ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪ್ರಕರಣ ಬಗ್ಗೆ ನಿರ್ಲಕ್ಷ್ಯವಹಿಸಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ನ್ನು ಅಮಾನತುಗೊಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕಿಯ ಪೋಷಕರಿಗೆ ಭರವಸೆ ನೀಡಿದ್ದಾರೆ.

Intro:Body:
Stalkers ride bike over schoolgirl, she dies with smashed skull in UP
Sultanpur News, Sultanpur bike News, Sultanpur bike ride on girl News, ಸುಲ್ತಾನ್ಪುರ ಸುದ್ದಿ, ಸುಲ್ತಾನ್ಪುರ ಬೈಕ್ ಸುದ್ದಿ, ಸುಲ್ತಾನ್ಪುರ್ ಬಾಲಕಿ ತಲೆ ಮೇಲೆ ಬೈಕ್ ಹತ್ತಿಸಿದ ಸುದ್ದಿ,
ಬಾಲಕಿ ತಲೆ ಮೇಲೆ ಬೈಕ್ ಹತ್ತಿಸಿ ವಿಕೃತಿ ಮೆರೆದ ದುರುಳರು... ಮನುಷ್ಯತ್ವ ಇಲ್ಲದ ಪೊಲೀಸರು, ವೈದ್ಯರು!
ಮನುಷ್ಯತ್ವ ಎಂಬುದು ಸತ್ತು ಹೋಗಿದೆ. ದುಷ್ಕರ್ಮಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೂರೊಂದು ಕನಸನ್ನು ಹೊತ್ತಿಕೊಂಡಿದ್ದ ಬಾಲಕಿ ದುಷ್ಕರ್ಮಿಗಳ ದೌರ್ಜನ್ಯಕ್ಕೆ ಬಲಿಯಾಗಿದ್ದಾಳೆ.
ಸುಲ್ತಾನ್ಪುರ : ಬಾಲಕಿಯ ತಲೆ ಮೇಲೆ ದುಷ್ಕರ್ಮಿಗಳು ಬೈಕ್ ಹತ್ತಿಸಿ ವಿಕೃತವಾಗಿ ನಡೆದುಕೊಂಡಿರುವ ಘಟನೆ ಉತ್ತರಪ್ರದೇಶದ ಸುಲ್ತಾನ್ಪುರ್ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಆಗಸ್ಟ್ 8 ರಂದು 16 ವರ್ಷದ ಬಾಲಕಿ ಸೈಕಲ್ ಮೇಲೆ ತೆರಳುತ್ತಿದ್ದಾಗ ಬೈಕ್ ಮೇಲೆ ಬಂದ ಮೂವರು ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಸದ್ದಿಗೆ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದು, ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದನ್ನ ಅವಮಾನವಾಗಿ ಎಂದು ಕೊಂಡ ಆ ದುಷ್ಕರ್ಮಿಗಳು ಮತ್ತೆ ಬಾಲಕಿಯನ್ನು ಹಿಂಬಾಲಿಸಿದ್ದಾರೆ. ಬಳಿಕ ಬೈಕ್ನಿಂದ ಇಳಿದು, ಇಬ್ಬರು ದುಷ್ಕರ್ಮಿಗಳು ಬಾಲಕಿಯನ್ನು ನೆಲಕ್ಕೆ ಕೆಡವಿ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ಇನ್ನೊಬ್ಬ ದುಷ್ಕರ್ಮಿ ಬೈಕ್ನ್ನು ಆಕೆಯ ತಲೆ ಮೇಲೆ ಹತ್ತಿಸಿ ವಿಕೃತ ಮೆರೆದಿದ್ದಾರೆ.
ಇನ್ನು ಸ್ಥಳೀಯರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಸರ್ಕಾರಿ ಆಸ್ಪತ್ರೆಯವರು ಬಾಲಕಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಬಳಿಕ ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೂ ಮುನ್ನ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಪೊಲೀಸ್ ಠಾಣೆಗೆ ದೂರ ನೀಡಲು ತೆರಳಿದ್ದರು. ಆಗ ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು. ಮೂರು ದಿನದ ಬಳಿಕ (ಆಗಸ್ಟ್ 11ರಂದು) ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಇನ್ನು ಆಗಸ್ಟ್ 14 ರಂದು ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪ್ರಕರಣ ಬಗ್ಗೆ ನಿರ್ಲಕ್ಷ್ಯವಹಿಸಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ನ್ನು ಅಮಾನತುಗೊಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಾಲಕಿಯ ಪೋಷಕರಿಗೆ ಭರವಸೆ ನೀಡಿದ್ದಾರೆ.
లఖ్నవు: మానవత్వం మంటగలిసింది. దుండగుల దురాగతానికి అమాయకురాలైన ఒక బాలిక బలైంది. ఉత్తరప్రదేశ్లోని సుల్తాన్పుర్లో ముగ్గురు దుండగులు బాలికను వెంటాడి వేధించి ఆమె తలపై బైక్ నడపడంతో ఆమె మరణించింది. ఈ సంఘటన ఆదివారం వెలుగుచూసింది. పాఠశాల నుంచి సైకిల్పై ఇంటికి తిరిగి వెళుతున్న బాలికను అదే సమయంలో బైక్ మీద వస్తున్న ముగ్గురు వెంటాడారు. అసభ్య పదజాలంతో వేధించారు. ఆమె కేకలు విన్న స్థానికులు అక్కడికి చేరుకోవటంతో పారిపోయారు. అవమానంగా భావించి పగతో రగిలిపోయారు. కాసేపటికే వెనక్కి తిరిగి వచ్చారు. ఇద్దరు ఆమెను కదలకుండా నేలపై పడుకోబెట్టగా, మరొకడు ఆమె తలపై బైక్ నడిపాడు. ఇంత ఘోరం జరిగి తన మనవరాలు తీవ్ర గాయాలతో చావుబతుకుల్లో ఉంటే పోలీసులు కేసు నమోదు చేయకుండా నిర్దయగా ప్రవర్తించారని, చివరకు ఈ నెల 11న కేసు నమోదు చేశారని బాధితురాలి తాత చెప్పారు. మరోవైపు లఖ్నవు కేజీఎంయూ ఆస్పత్రి వైద్యులు చికిత్సకు నిరాకరించి మానవత్వం మరిచారని ఆయన ఆవేదన వ్యక్తం చేశారు. బాలిక పరిస్థితి విషమించడంతో ప్రైవేటు ఆస్పత్రికి తరలించగా, చికిత్సపొందుతూ మరణించింది.
Conclusion: