ಬಹ್ರೇಚ್: ಭಾರತ ಮತ್ತು ನೇಪಾಳದ ಗಡಿ ನಡುವೆ ಜನಿಸಿದ 'ಬಾರ್ಡರ್' ಎಂಬ ಗಂಡು ಮಗುವಿಗೆ ಸಮಾಜವಾದಿ ಪಕ್ಷ (ಎಸ್‌ಪಿ) 50,000 ರೂ.ಗಳ ಆರ್ಥಿಕ ನೆರವು ಘೋಷಿಸಿದೆ.
ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ನಿರ್ದೇಶನದ ಮೇರೆಗೆ ಎಸ್ಪಿ ಶಾಸಕ ರಾಜ್ಪಾಲ್ ಕಶ್ಯಪ್ ಅವರು ಆರ್ಥಿಕ ನೆರವು ಘೋಷಿಸಿದ್ದಾರೆ ಎಂದು ಎಸ್ಪಿ ಜಿಲ್ಲಾಧ್ಯಕ್ಷ ಲಕ್ಷ್ಮಿ ನರೈನ್ ಯಾದವ್ ಸೋಮವಾರ ತಿಳಿಸಿದ್ದಾರೆ. ಮೋತಿಪುರ ತಹಸಿಲ್‌ನ ಪೃಥ್ವಿಪುರ ಗ್ರಾಮದಲ್ಲಿ ವಾಸವಾಗಿರುವ ನವಜಾತ ಶಿಶುವಿನ ಕುಟುಂಬಕ್ಕೆ ಈ ಹಣ ಒದಗಿಸಲಾಗುವುದು.
-
आग्रह है कि नेपाल-भारत की सीमा के बीच जन्मे ‘बार्डर’ और मुंबई से उप्र आ रहे ट्रेन में जन्मे ‘लॉकडाउन’ व ’अंकेश’ के भविष्य के बारे में भी कोई एक सच्ची चिट्ठी लिखे.
— Akhilesh Yadav (@yadavakhilesh) May 31, 2020 " class="align-text-top noRightClick twitterSection" data="
पिछले छह वर्षों में हुई देश की बदहाली के लिए भाजपा सरकार चिट्ठी नहीं श्वेतपत्र जारी करे. pic.twitter.com/Q0Cp1ivI6Q
">आग्रह है कि नेपाल-भारत की सीमा के बीच जन्मे ‘बार्डर’ और मुंबई से उप्र आ रहे ट्रेन में जन्मे ‘लॉकडाउन’ व ’अंकेश’ के भविष्य के बारे में भी कोई एक सच्ची चिट्ठी लिखे.
— Akhilesh Yadav (@yadavakhilesh) May 31, 2020
पिछले छह वर्षों में हुई देश की बदहाली के लिए भाजपा सरकार चिट्ठी नहीं श्वेतपत्र जारी करे. pic.twitter.com/Q0Cp1ivI6Qआग्रह है कि नेपाल-भारत की सीमा के बीच जन्मे ‘बार्डर’ और मुंबई से उप्र आ रहे ट्रेन में जन्मे ‘लॉकडाउन’ व ’अंकेश’ के भविष्य के बारे में भी कोई एक सच्ची चिट्ठी लिखे.
— Akhilesh Yadav (@yadavakhilesh) May 31, 2020
पिछले छह वर्षों में हुई देश की बदहाली के लिए भाजपा सरकार चिट्ठी नहीं श्वेतपत्र जारी करे. pic.twitter.com/Q0Cp1ivI6Q
ಶನಿವಾರ ಜಂತರಾ ಎಂಬ ಮಹಿಳೆ ಭಾರತ ಮತ್ತು ನೇಪಾಳ ನಡುವಿನ ಭೂ ಪ್ರದೇಶದಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಈ ಮಗುವಿಗೆ 'ಬಾರ್ಡರ್' ಎಂದು ಹೆಸರಿಡಲಾಗಿತ್ತು. ಅಖಿಲೇಶ್ ಯಾದವ್ ಅವರು ಭಾನುವಾರ ಟ್ವೀಟ್ನಲ್ಲಿ ಭಾರತ-ನೇಪಾಳ ಗಡಿಯಲ್ಲಿ ಜನಿಸಿದ 'ಬಾರ್ಡರ್' ಮತ್ತು 'ಲಾಕ್ಡೌನ್' ಹಾಗೂ ರೈಲಿನಲ್ಲಿ ಜನಿಸಿದ 'ಅಂಕೇಶ್' ಅವರ ಭವಿಷ್ಯದ ಬಗ್ಗೆ ಯಾರಾದರೂ ನಿಜವಾದ ಪತ್ರ ಬರೆಯಬೇಕು ಎಂಬ ವಿನಂತಿಸಿದರು.