ETV Bharat / bharat

ವೈದ್ಯಕೀಯ ಸಿಬ್ಬಂದಿಗೆ ಸ್ವಂತ ಹೋಟೆಲ್ ಬಿಟ್ಟುಕೊಡಲು ಮುಂದಾದ ನಟ ಸೋನು ಸೂದ್..

ನಟ ಶಾರುಖ್‌ ಖಾನ್ ಹಾಗೂ ಪತ್ನಿ ಗೌರಿ ತಮ್ಮ ನಾಲ್ಕಂತಸ್ತಿನ ಕಚೇರಿಯನ್ನೂ ಕೋವಿಡ್​ ರೋಗಿಗಳ ಚಿಕಿತ್ಸೆಗಾಗಿ ಬಿಟ್ಟು ಕೊಡುವುದಾಗಿ ಇತ್ತೀಚೆಗೆ ಹೇಳಿದ್ದರು.

author img

By

Published : Apr 9, 2020, 8:29 PM IST

Sonu Sood
Sonu Sood

ಮುಂಬೈ : ಕೋವಿಡ್​-19 ಹೋರಾಟದಲ್ಲಿ ನಿರತರಾಗಿರುವ ಆರೋಗ್ಯ ಕಾರ್ಯಕರ್ತರು, ವೈದ್ಯರು, ನರ್ಸ್ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಮುಂಬೈ ಮಹಾನಗರದಲ್ಲಿರುವ ತನ್ನ ಒಡೆತನದ ಹೋಟೆಲ್​ ಬಿಟ್ಟುಕೊಡಲು ಬಾಲಿವುಡ್​ ನಟ ಸೋನು ಸೂದ್ ಮುಂದಾಗಿದ್ದಾರೆ.

"ಕೋವಿಡ್​-19 ಚಿಕಿತ್ಸೆಯಲ್ಲಿ ನಿರತರಾಗಿರುವ ದೇಶದ ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿರುವ ವೈದ್ಯರು, ನರ್ಸ್​ ಹಾಗೂ ಪ್ಯಾರಾಮೆಡಿಕಲ್​ ಸಿಬ್ಬಂದಿಗೆ ಕೈಲಾದ ಸಹಾಯ ಮಾಡುವುದು ತನ್ನ ಪಾಲಿಗೆ ಹೆಮ್ಮೆಯ ವಿಷಯ. ನಿಜ ಜೀವನದ ಹೀರೊಗಳಾಗಿರುವ ಇವರಿಗೆ ನನ್ನ ಹೋಟೆಲ್ ಬಾಗಿಲು ಸದಾ ತೆರೆದಿರುತ್ತದೆ." ಎಂದು ಸೋನು ಸೂದ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.