ETV Bharat / bharat

ಗಂಡನಿಲ್ಲದ ಅತ್ತೆ ಮೇಲೆ ಅಳಿಯನಿಂದ ಅತ್ಯಾಚಾರ! - ಕೃಷ್ಣ ಜಿಲ್ಲೆ ಸುದ್ದಿ

ಅಳಿಯನೊಬ್ಬ ಗಂಡನಿಲ್ಲದ ಅತ್ತೆ ಮೇಲೆ ಅತ್ಯಾಚಾರ ಮಾಡಿದಲ್ಲದೇ ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 18, 2019, 1:42 PM IST

ಕೃಷ್ಣ ಜಿಲ್ಲೆ: ಗಂಡನಿಲ್ಲದ ಅತ್ತೆ ಮೇಲೆ ಅಳಿಯ ಅತ್ಯಾಚಾರ ಎಸಗಿದಲ್ಲದೇ ಆ ದೃಶ್ಯಗಳನ್ನು ಸೆರೆ ಹಿಡಿದು ಬೆದರಿಕೆಯೊಡ್ಡಿರುವ ಘಟನೆ ಕೃಷ್ಣ ಜಿಲ್ಲೆಯ ಪೆನಮಲೂರಿನ ಗ್ರಾಮವೊಂದರಲ್ಲಿ ನಡೆದಿದೆ.

ಪೆನಮಲೂರು ತಾಲೂಕಿನ ನಿವಾಸಿ ಮಹಿಳೆಯ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇನ್ನು ಆ ಮಹಿಳೆ ತರಕಾರಿ ವ್ಯಾಪಾರ ಮಾಡುತ್ತಿದ್ದು, ಸಹಾಯಕ್ಕಾಗಿ ತನ್ನ ಸಹೋದರಿ ಅಳಿಯ ಕಲಗುಂಟ ಸಾಂಬ ಶಿವರಾವು ಪಡೆಯುತ್ತಿದ್ದರು.

ಇನ್ನು ಆ ಮಹಿಳೆ ಮೂರು ತಿಂಗಳ ಹಿಂದೆ ತರಕಾರಿ ವ್ಯಾಪಾರದ ಸಹಾಯಕ್ಕಾಗಿ ಸಾಂಬಶಿವನನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ, ಸಾಂಬಶಿವ ಸಂಬಂಧದಲ್ಲಿ ಅತ್ತೆಯಾಗುವ ಆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಆ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ವಿಡಿಯೋ ನನ್ನ ಬಳಿ ಇದೆ ಎಂದು ಅತ್ತೆ ಮೇಲೆ ಮತ್ತೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬೇಸತ್ತ ಅತ್ತೆ ತನ್ನ ಅಳಿಯನ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ಘಟನೆ ಕುರಿತು ಪೆನಮಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Son in law rape on mother in law in krishna district

ಗಂಡನಿಲ್ಲದ ಅತ್ತೆ ಮೇಲೆ ಅಳಿಯ ಅತ್ಯಾಚಾರದ ಮೇಲೆ ಅತ್ಯಾಚಾರ! 

ಅಳಿಯನೊಬ್ಬ ಗಂಡನಿಲ್ಲದ ಅತ್ತೆ ಮೇಲೆ ಅತ್ಯಾಚಾರ ಮಾಡಿದಲ್ಲದೇ ಆ ದೃಶ್ಯಗಳನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 

ಕೃಷ್ಣ ಜಿಲ್ಲೆ: ಗಂಡನಿಲ್ಲದ ಅತ್ತೆ ಮೇಲೆ ಅಳಿಯ ಅತ್ಯಾಚಾರ ಎಸಗಿದಲ್ಲದೇ ಆ ದೃಶ್ಯಗಳನ್ನು ಸೆರೆ ಹಿಡಿದು ಹೆದರಿಕೆಯೊಡ್ಡಿರುವ ಘಟನೆ ಕೃಷ್ಣ ಜಿಲ್ಲೆಯ ಪೆನಮಲೂರಿನ ಗ್ರಾಮವೊಂದರಲ್ಲಿ ನಡೆದಿದೆ. 

ಪೆನಮಲೂರು ತಾಲೂಕಿನ ನಿವಾಸಿ ಮಹಿಳೆಯ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇನ್ನು ಆ ಮಹಿಳೆ ತರಕಾರಿ ವ್ಯಾಪಾರ ಮಾಡುತ್ತಿದ್ದು, ಸಹಾಯಕ್ಕಾಗಿ ತನ್ನ ಸಹೋದರಿ ಅಳಿಯನಾದ ಕಲಗುಂಟ ಸಾಂಬಶಿವರಾವು ಪಡೆಯುತ್ತಿದ್ದರು. 

ಇನ್ನು ಆ ಮಹಿಳೆ ಮೂರು ತಿಂಗಳ ಹಿಂದೆ ತರಕಾರಿ ವ್ಯಾಪಾರದ ಸಹಾಯಕ್ಕಾಗಿ ಸಾಂಬಶಿವನನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಸಾಂಬಶಿವ ಸಂಬಂಧದಲ್ಲಿ ಅತ್ತೆಯಾಗುವ ಆ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಆ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ವಿಡಿಯೋ ನನ್ನ ಬಳಿ ಇದೆ ಎಂದು ಅತ್ತೆ ಮೇಲೆ ಮತ್ತೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬೇಸತ್ತ ಅತ್ತೆ ತನ್ನ ಅಳಿಯ ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 

ಈ ಘಟನೆ ಕುರಿತು ಪೆನಮಲೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

అత్తపై అల్లుడి అత్యాచారం

పెనమలూరు, న్యూస్‌టుడే: వరసకు అత్త అయ్యే మహిళపై అత్యాచారం చేయడంతో పాటు, ఆ దృశ్యాలను వీడియో తీసి బెదిరిస్తున్న అల్లుడిపై పెనమలూరు పోలీసులు కేసు నమోదు చేశారు. కృష్ణా జిల్లా పెనమలూరు మండలానికి చెందిన ఓ మహిళ భర్త కొన్నేళ్ల కిందట మృతి చెందారు. ఆమె కూరగాయలు కొనుగోలు చేసేందుకు, ఇతరత్రా పనులకు తన సోదరి అల్లుడైన కలగుంట సాంబశివరావు సాయం తీసుకుంటోంది. 3 నెలల కిందట కూరగాయల కొనుగోలుకు అత్తతో కలిసి వెళ్లిన సాంబశివరావు ఆమెపై అత్యాచారానికి పాల్పడ్డాడు. ఆ దృశ్యాలను వీడియోకెక్కించాడు. వీడియో ఉందని బెదిరిస్తూ ఇటీవల మళ్లీ అత్యాచారం చేశాడు. బాధితురాలు పెనమలూరు పోలీసులను ఆశ్రయించారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.