ETV Bharat / bharat

ದೆಹಲಿ ಮೆಟ್ರೋ ನಿಲ್ದಾಣದ ಬಳಿ ಕೊಳಗೇರಿಯಲ್ಲಿ ಬೆಂಕಿ ಅವಘಡ: ಗುಡಿಸಲುಗಳು ಅಗ್ನಿಗಾಹುತಿ

ದೆಹಲಿಯ ಹರ್ಕೇಶ್ ನಗರದ ಮೆಟ್ರೋನಿಲ್ದಾಣದ ಬಳಿ ನಿರ್ಮಿಸಲಾದ ಕೊಳಗೇರಿಗಳಲ್ಲಿನ ಬಟ್ಟೆ ಚಿಂದಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.

ದೆಹಲಿ ಹರ್ಕೇಶ್ ನಗರ ಮೆಟ್ರೋ ನಿಲ್ದಾಣದ ಕೊಳೆಗೇರಿಯಲ್ಲಿ ಬೆಂಕಿ ಅವಘಡ
Slums Fire Near Harkesh Nagar Metro Station In Delhi
author img

By

Published : Feb 7, 2021, 11:46 AM IST

ನವದೆಹಲಿ: ತುಘಲಕಾಬಾದ್​ನ ಹರ್ಕೇಶ್ ನಗರ ಮೆಟ್ರೋ ನಿಲ್ದಾಣದ ಬಳಿಯ ಕೊಳಗೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ದೆಹಲಿ ಹರ್ಕೇಶ್ ನಗರ ಮೆಟ್ರೋ ನಿಲ್ದಾಣದ ಕೊಳಗೇರಿಯಲ್ಲಿ ಬೆಂಕಿ ಅವಘಡ

ದೆಹಲಿಯ ಹರ್ಕೇಶ್ ನಗರದ ಮೆಟ್ರೋ ನಿಲ್ದಾಣದ ಬಳಿ ನಿರ್ಮಿಸಲಾದ ಕೊಳಗೇರಿಗಳಲ್ಲಿನ ಬಟ್ಟೆ ಚಿಂದಿ ಗೋದಾಮಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಅನೇಕ ಕೊಳಗೇರಿಯಲ್ಲಿನ ಗುಡಿಸಲುಗಳು ಸುಟ್ಟು ಹೋಗಿವೆ ಎಂದು ತಿಳಿದುಬಂದಿದೆ.

ಓದಿ: ರೈತರ ಪ್ರತಿಭಟನೆಗೆ ಬೆಂಬಲ: ಫೆ.12,13 ರಂದು ರಾಜಸ್ಥಾನಕ್ಕೆ ರಾಹುಲ್​

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನು ನಂದಿಸುವಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.