ಪುಣೆ : ಭಾರತ ಮತ್ತು ವಿದೇಶಿ ನಕಲಿ ನೋಟುಗಳನ್ನು ಹೊಂದಿದ್ದ 6 ಮಂದಿಯನ್ನು ಪುಣೆ ಅಪರಾಧ ನಿಗ್ರಹ ದಳ ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
-
Six persons, including one serving military personnel detained in possession of multiple denominations of fake Indian and foreign currency. Counting of currency & further investigation underway: Crime Branch, Pune #Maharashtra pic.twitter.com/KamjyHelV3
— ANI (@ANI) June 10, 2020 " class="align-text-top noRightClick twitterSection" data="
">Six persons, including one serving military personnel detained in possession of multiple denominations of fake Indian and foreign currency. Counting of currency & further investigation underway: Crime Branch, Pune #Maharashtra pic.twitter.com/KamjyHelV3
— ANI (@ANI) June 10, 2020Six persons, including one serving military personnel detained in possession of multiple denominations of fake Indian and foreign currency. Counting of currency & further investigation underway: Crime Branch, Pune #Maharashtra pic.twitter.com/KamjyHelV3
— ANI (@ANI) June 10, 2020
ಯೆರವಾಡಾ ಪ್ರದೇಶದ ಸಂಜಯ್ ಪಾರ್ಕ್‌ನಲ್ಲಿ ಕೆಲವು ಕಳ್ಳ ಸಾಗಾಣಿಕೆದಾರರು ಡಾಲರ್‌ಗಳಿಗೆ ಬದಲಾಗಿ ನಕಲಿ ನೋಟುಗಳನ್ನು ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪಾರ್ಕ್ಗೆ ದಾಳಿ ನಡೆಸಿದ ಪೊಲೀಸರು ಭಾರತೀಯ ಸೇನೆಗೆ ಸೇರಿದ ಓರ್ವ ವ್ಯಕ್ತಿಯನ್ನು ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಿಂದ 7 ಕೋಟಿ 60 ಲಕ್ಷ ಮೌಲ್ಯದ ನಕಲಿ ನೋಟು ಮತ್ತು 2 ಲಕ್ಷ 80 ಸಾವಿರ ರೂ. ಮೌಲ್ಯದ ಅಸಲಿ ನೋಟು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.