ETV Bharat / bharat

ಭಾರಿ ಹಿಮಪಾತದ ನಡುವೆ ಮಹರಾಜನಿಗೆ ಯಜ್ಞ ಯಾಗಾದಿ!: ವಿಡಿಯೋ

ಹಿಮಾಚಲ ಪ್ರದೇಶದ ರಾನೋಲ್​ ಗ್ರಾಮದ ಮಹಾರಾಜ್​​​ ಮಂದಿರದಲ್ಲಿ ಭರ್ಜರಿಯಾಗಿ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾರಿ ಹಿಮಗಾಳಿಯ ನಡುವೆ ಜನ ಉತ್ಸಾಹದಿಂದಲೇ ಈ ಯಜ್ಞದಲ್ಲಿ ಪಾಲ್ಗೊಂಡು ಮಹರಾಜ ದೇವರಿಗೆ ನಮನ ಸಲ್ಲಿಸುತ್ತಿದ್ದಾರೆ.

khantu maharaj temple
ಭಾರಿ ಹಿಮಪಾತದ ನಡುವೆ ಮಹರಾಜನಿಗೆ ಯಜ್ಞ ಯಾಗಾದಿ!
author img

By

Published : Jan 13, 2020, 10:08 AM IST

ಶಿಮ್ಲಾ( ಹಿಮಾಚಲಪ್ರದೇಶ): ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಭಾರಿ ಹಿಮಗಾಳಿಯೇ ಬೀಸುತ್ತಿದೆ. ಎಲ್ಲೆಲ್ಲೂ ಹಿಮವನ್ನು ಹೊದ್ದ ಪರಿಸರವೇ ಕಣ್ಣಿಗೆ ಗೋಚರಿಸುತ್ತಿದೆ. ರಸ್ತೆಗಳು ಹಿಮಮಯವಾಗಿದ್ದು, ಸಂಚಾರವೂ ಬಂದ್​ ಆಗಿದೆ. ಇಷ್ಟೆಲ್ಲ ಸಂಕಷ್ಟ, ಮನೆಯಿಂದ ಹೊರ ಬಾರದ ಸ್ಥಿತಿ ಇದ್ದರೂ ಹಿಮಾಚಲ ಪ್ರದೇಶದ ರಾನೋಲ್​ ಗ್ರಾಮದ ಮಹಾರಾಜ್​​​ ಮಂದಿರದಲ್ಲಿ ಭರ್ಜರಿಯಾಗಿ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಭಾರಿ ಹಿಮಪಾತದ ನಡುವೆ ಮಹರಾಜನಿಗೆ ಯಜ್ಞ ಯಾಗಾದಿ!

ಭಾರಿ ಹಿಮಗಾಳಿಯ ನಡುವೆ ಜನ ಉತ್ಸಾಹದಿಂದಲೇ ಈ ಯಜ್ಞದಲ್ಲಿ ಪಾಲ್ಗೊಂಡು ಮಹರಾಜ ದೇವರಿಗೆ ನಮನ ಸಲ್ಲಿಸುತ್ತಿದ್ದಾರೆ.

ವಿಶೇಷ ಎಂದರೆ 29 ವರ್ಷಗಳ ಬಳಿಕ ಇಲ್ಲಿ ಯಜ್ಞ ನಡೆಯುತ್ತಿದೆಯಂತೆ. ಹೀಗಾಗಿ ಇದು ಹಿಮಾಚಲದ ಮುಖ್ಯ ಆಕರ್ಷಣೆಯ ಕೇಂದ್ರವೂ ಆಗಿ ಮಾರ್ಪಾಡಾಗಿದೆ. ಈ ನಡುವೆ ಪೊಲೀಸರು ಹಿಮಪಾತದ ಅಪಾಯದ ಮುನ್ಸೂಚನೆ ನೀಡಿ, ಯಾರೂ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಜನ ಇದ್ಯಾವುದನ್ನ ಲೆಕ್ಕಿಸದೇ ಯಜ್ಞದಲ್ಲಿ ಪಾಲ್ಗೊಂಡಿದ್ದಾರೆ.

Intro:Body:

SDFAAA

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.