ETV Bharat / bharat

ಮಹಾರಾಷ್ಟ್ರ ಹೈಡ್ರಾಮಾ: ಶಿವಸೇನೆ,ಎನ್​​ಸಿಪಿ ಹಾಗೂ ಕಾಂಗ್ರೆಸ್ ಸಲ್ಲಿಸಿರುವ​​​​ ಅರ್ಜಿ ಇಂದು ವಿಚಾರಣೆ! - ಎನ್​​ಸಿಪಿ ಹಾಗೂ ಕಾಂಗ್ರೆಸ್

ಮಹಾರಾಷ್ಟ್ರದಲ್ಲಿ ನಡೆದಿರುವ ದಿಢೀರ್​ ರಾಜಕೀಯ ಬೆಳವಣಿಗೆಗೆ ಸಂಬಂಧಿಸಿದಂತೆ ಎನ್​​ಸಿಪಿ,ಕಾಂಗ್ರೆಸ್​ ಹಾಗೂ ಶಿವಸೇನೆ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.

ಮಹಾರಾಷ್ಟ್ರ ಹೈಡ್ರಾಮಾ
author img

By

Published : Nov 24, 2019, 1:10 AM IST

Updated : Nov 24, 2019, 6:25 AM IST

ನವದೆಹಲಿ: ಮಹಾರಾಷ್ಟ್ರದಲ್ಲಿ ಇದೀಗ ಉದ್ಭವವಾಗಿರುವ ದಿಢೀರ್ ರಾಜಕೀಯ​ ಬೆಳವಣಿಗೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಕಾಂಗ್ರೆಸ್​,ಶಿವಸೇನೆ ಹಾಗೂ ಎನ್​​ಸಿಪಿ ನಿದ್ದೆ ಹಾಳು ಮಾಡಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಎನ್‌ಸಿಪಿ ಅಜಿತ್ ಪವಾರ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕ್ರಮ ಖಂಡಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿವೆ.

ದೇವೇಂದ್ರ ಫಡ್ನವೀಸ್​​ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಏಕಾಏಕಿಯಾಗಿ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇದೀಗ ಎನ್​ಸಿಪಿ,ಶಿವಸೇನೆ ಹಾಗೂ ಕಾಂಗ್ರೆಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 11:30ಕ್ಕೆ ಅವರ ವಿಚಾರಣೆ ನಡೆಯಲಿದೆ.

ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ನ್ಯಾಯಮೂರ್ತಿ ಎನ್​ವಿ ರಮನ್​,ಅಶೋಕ್​ ಭೂಷಣ ಹಾಗೂ ಜಸ್ಟೀಸ್​ ಸಂಜಯ್​ ಖನ್ನಾ ನೇತೃತ್ವದ ಪೀಠ ಇದರ ವಿಚಾರಣೆ ನಡೆಸಲಿದೆ.

ದೇವೇಂದ್ರ ಫಡ್ನವೀಸ್​​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲು ರಾಜ್ಯಪಾಲರ ಬಳಿ ತೆರಳುವಾಗ 114 ಶಾಸಕರ ಸಹಿಗಳಿರುವ ಪತ್ರ ತೆಗೆದುಕೊಂಡು ಹೋಗಬೇಕು ಆದರೆ ಈ ಯಾವುದೇ ಪತ್ರವಿಲ್ಲದೇ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಅವರು, ರಾಜ್ಯಪಾಲರು ತೀರ್ಮಾನ, ತುರ್ತಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

Intro:Body:

ಮಹಾರಾಷ್ಟ್ರ ಹೈಡ್ರಾಮಾ: ಶಿವಸೇನೆ,ಎನ್​​ಸಿಪಿ ಹಾಗೂ ಕಾಂಗ್ರೆಸ್​​​​ ಅರ್ಜಿ ಇಂದು ವಿಚಾರಣೆ!

ನವದೆಹಲಿ: ಮಹಾರಾಷ್ಟ್ರದಲ್ಲಿ ಇದೀಗ ಉದ್ಭವವಾಗಿರುವ ದಿಢೀರ್​ ಬೆಳವಣಿಗೆ ಸರ್ಕಾರ ರಚನೆ ಮಾಡುವ ಕನಸು ಕಾಣುತ್ತಿದ್ದ ಕಾಂಗ್ರೆಸ್​,ಶಿವಸೇನೆ ಹಾಗೂ ಎನ್​​ಸಿಪಿ ನಿದ್ದೆ ಹಾಳು ಮಾಡಿದೆ. ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಎನ್‌ಸಿಪಿ ಅಜಿತ್ ಪವಾರ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ಕ್ರಮ ಖಂಡಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿವೆ.

ದೇವೇಂದ್ರ ಫಡ್ನವೀಸ್​​ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಏಕಾಏಕಿಯಾಗಿ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಇದೀಗ ಎನ್​ಸಿಪಿ,ಶಿವಸೇನೆ ಹಾಗೂ ಕಾಂಗ್ರೆಸ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇಂದು ಬೆಳಗ್ಗೆ 11:30ಕ್ಕೆ ಅವರ ವಿಚಾರಣೆ ನಡೆಯಲಿದೆ. 

ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಈಗಾಗಲೇ  ಒಪ್ಪಿಗೆ ಸೂಚಿಸಿದ್ದು, ನ್ಯಾಯಮೂರ್ತಿ ಎನ್​ವಿ ರಮನ್​,ಅಶೋಕ್​ ಭೂಷಣ ಹಾಗೂ ಜಸ್ಟೀಸ್​ ಸಂಜಯ್​ ಖನ್ನಾ ನೇತೃತ್ವದ ಪೀಠ ಇದರ ವಿಚಾರಣೆ ನಡೆಸಲಿದೆ. 

ದೇವೇಂದ್ರ ಫಡ್ನವೀಸ್​​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲು ರಾಜ್ಯಪಾಲರ ಬಳಿ ತೆರಳುವಾಗ 114 ಶಾಸಕರ ಸಹಿಗಳಿರುವ ಪತ್ರ ತೆಗೆದುಕೊಂಡು ಹೋಗಬೇಕು ಆದರೆ ಈ ಯಾವುದೇ ಪತ್ರವಿಲ್ಲದೇ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿರುವ ಅವರು, ರಾಜ್ಯಪಾಲರು ತೀರ್ಮಾನ, ತುರ್ತಾಗಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. 

Conclusion:
Last Updated : Nov 24, 2019, 6:25 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.