ನವದೆಹಲಿ: ಬೆಂಗಳೂರು ಡಿ.ಜೆ. ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ವೇಳೆ ಕೆಲ ಯುವಕರು ಮಾನವ ಸರಪಳಿ ನಿರ್ಮಿಸಿ ದೇವಸ್ಥಾನದ ರಕ್ಷಣೆ ನಿಂತ ವಿಡಿಯೋವೊಂದು ವೈರಲ್ ಆಗಿದೆ. ಈ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮುಹಮ್ಮದ್ ನುಅಮ್ಮಿರ್ ಎಂಬಾತ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ವಾಲ್ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಗಲಭೆಯ ವೇಳೆ ಮುಸ್ಲಿಮರು ಮಾನವ ಸರಪಳಿ ನಿರ್ಮಿಸಿ ದೇವಸ್ಥಾನದ ರಕ್ಷಣೆಗೆ ನಿಂತಿದ್ದರು. ಇದು ಭಾರತದ ಸೌಹಾರ್ದತೆ ಎಂದು ಬರೆದುಕೊಂಡಿದ್ದ.
-
Those who incited and perpetrated the #bangaloreriots must be found, arrested & given exemplary punishment. But they are not to be equated with an entire community any more than thugs & vigilantes represent all Hindus. This also happened in Bangalore: https://t.co/TCrfo6kU7k
— Shashi Tharoor (@ShashiTharoor) August 12, 2020 " class="align-text-top noRightClick twitterSection" data="
">Those who incited and perpetrated the #bangaloreriots must be found, arrested & given exemplary punishment. But they are not to be equated with an entire community any more than thugs & vigilantes represent all Hindus. This also happened in Bangalore: https://t.co/TCrfo6kU7k
— Shashi Tharoor (@ShashiTharoor) August 12, 2020Those who incited and perpetrated the #bangaloreriots must be found, arrested & given exemplary punishment. But they are not to be equated with an entire community any more than thugs & vigilantes represent all Hindus. This also happened in Bangalore: https://t.co/TCrfo6kU7k
— Shashi Tharoor (@ShashiTharoor) August 12, 2020
ಇದನ್ನೂ ಓದಿ: ಗಲಭೆ ಮಧ್ಯೆ ದೇವಾಲಯಕ್ಕೆ ಹಾನಿಯಾಗದಂತೆ ತಡೆದ ಮುಸ್ಲಿಂ ಯುವಕರು..!
ಇದನ್ನು ರೀ ಟ್ವೀಟ್ ಮಾಡಿರುವ ಶಶಿ ತರೂರ್, ಬೆಂಗಳೂರಿಗರನ್ನು ಪ್ರಚೋದಿಸಿದ ಮತ್ತು ಅಪರಾಧ ಮಾಡಿದವರನ್ನು ಪತ್ತೆ ಹಚ್ಚಿ ಸರಿಯಾದ ಶಿಕ್ಷೆ ನೀಡಬೇಕು. ಆದರೆ, ಇವರನ್ನು ಇಡೀ ಸಮುದಾಯಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಇಂತವರು ಹಿಂದೂ ಧರ್ಮದಲ್ಲೂ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ.