ETV Bharat / bharat

ಧೋನಿ ನಿವೃತ್ತಿ ಪಡೆದುಕೊಂಡ್ರಾ? ಸರ್ಫರಾಜ್​ ಅಹ್ಮದ್​ ಪತ್ನಿ ಈ ರೀತಿ ಹೇಳಿದ್ಯಾಕೆ!?

ಸರ್ಪರಾಜ್​ ಅಹ್ಮದ್​ ಅವರನ್ನ ನಾಯಕತ್ವ ಸ್ಥಾನದಿಂದ ಕೆಳಗಿಳಿಸುತ್ತಿದ್ದಂತೆ ಅವರ ಪತ್ನಿ ಖಾಸಗಿ ಸುದ್ದಿವಾಹಿನಿವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದು, ಧೋನಿ ನಿವೃತ್ತಿ ಪಡೆದುಕೊಂಡ್ರಾ ಎಂದು ಪ್ರಶ್ನೆ ಮಾಡಿದ್ದಾರೆ.

ಸರ್ಫರಾಜ್​ ಅಹ್ಮದ್​ ಹಾಗೂ ಪತ್ನಿ
author img

By

Published : Oct 21, 2019, 4:27 PM IST

ಇಸ್ಲಾಮಾಬಾದ್​​: ಟಿ-20 ಕ್ರಿಕೆಟ್​​ನಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ (ಪಿಸಿಬಿ), ಟೆಸ್ಟ್‌,ಟಿ-20 ಹಾಗೂ ಏಕದಿನ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಫರಾಜ್​ ಪತ್ನಿ ಮಾತನಾಡಿದ್ದು, ಇಷ್ಟೊಂದು ಬೇಗ ಅವರು ನಿವೃತ್ತಿ ಯಾಕೆ ಪಡೆದುಕೊಳ್ಳಬೇಕು? ಧೋನಿ ನಿವೃತ್ತಿ ಪಡೆದುಕೊಂಡಿದ್ದಾರಾ? ನನ್ನ ಗಂಡ ಆದಷ್ಟು ಬೇಗ ಕ್ರಿಕೆಟ್​ಗೆ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದಿದ್ದಾರೆ.

Sarfaraz Ahmed wife
ಸರ್ಫರಾಜ್​ ಅಹ್ಮದ್​ ಹಾಗೂ ಪತ್ನಿ

ಶ್ರೀಲಂಕಾ ವಿರುದ್ಧ ಕ್ರಿಕೆಟ್​​ನಲ್ಲಿ ಕಳಪೆ ನಾಯಕತ್ವ ಹಾಗೂ ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ದಕ್ಕಾಗಿ 32 ವರ್ಷದ ಸರ್ಫರಾಜ್​ ಅಹ್ಮದ್​​ರನ್ನ ನಾಯಕತ್ವದಿಂದ ಕೆಳಗಿಳಿಸಿರುವ ಜತೆಗೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಹಾಗೂ ಟಿ-20 ಸರಣಿಯಿಂದ ಕೈಬಿಡಲಾಗಿದೆ. ಅವರನ್ನ ತಂಡದಿಂದ ಕೈಬಿಡುತ್ತಿದ್ದಂತೆ ಸರ್ಫರಾಜ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರಲು ಶುರುವಾಗಿವೆ.

ಇದೀಗ ಖಾಸಗಿ ಸುದ್ದಿವಾಹಿನಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರ ಪತ್ನಿ, 38 ವರ್ಷದ ಧೋನಿ ನಿವೃತ್ತಿ ಪಡೆದುಕೊಂಡಿದ್ದಾರಾ? ಅವರೇ ಕ್ರಿಕೆಟ್​​ನಲ್ಲಿ ಭಾಗಿಯಾಗುತ್ತಿದ್ದಾರೆ ಅಂದ ಮೇಲೆ ನನ್ನ ಗಂಡ ಯಾಕೆ ಇಷ್ಟೊಂದು ಬೇಗೆ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಶಕ್ತಿಶಾಲಿಯಾಗಿ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

Sarfaraz Ahmed wife
ಎಂಸ್​ ಧೋನಿ ಹಾಗೂ ಪತ್ನಿ

ಇನ್ನು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಎಂಎಸ್​ ಧೋನಿ ಕಳೆದ ಅನೇಕ ದಿನಗಳಿಂದ ಟೀಂ ಇಂಡಿಯಾ ತಂಡದಿಂದ ದೂರ ಉಳಿದಿದ್ದು, ಅವರ ನಿವೃತ್ತಿ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯುತ್ತವೆ.

Intro:Body:

ಧೋನಿ ನಿವೃತ್ತಿ ಪಡೆದುಕೊಂಡ್ರಾ? ಸರ್ಫರಾಜ್​ ಅಹ್ಮದ್​ ಪತ್ನಿ ಈ ರೀತಿ ಹೇಳಿದ್ಯಾಕೆ!? 

ಇಸ್ಲಾಮಾಬಾದ್​​: ಟಿ-20 ಕ್ರಿಕೆಟ್​​ನಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡ ಬಳಿಕ  ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ (ಪಿಸಿಬಿ), ಟೆಸ್ಟ್‌,ಟಿ-20 ಹಾಗೂ ಏಕದಿನ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಅವರನ್ನು ಕೆಳಗಿಳಿಸಿದೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸರ್ಫರಾಜ್​ ಪತ್ನಿ ಮಾತನಾಡಿದ್ದು, ಇಷ್ಟೊಂದು ಬೇಗ ಅವರು ನಿವೃತ್ತಿ ಯಾಕೆ ಪಡೆದುಕೊಳ್ಳಬೇಕು? ಧೋನಿ ನಿವೃತ್ತಿ ಪಡೆದುಕೊಂಡಿದ್ದಾರಾ? ನನ್ನ ಗಂಡ ಆದಷ್ಟು ಬೇಗ ಕ್ರಿಕೆಟ್​ಗೆ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧ ಕ್ರಿಕೆಟ್​​ನಲ್ಲಿ ಕಳಪೆ ನಾಯಕತ್ವ ಹಾಗೂ ಬ್ಯಾಟಿಂಗ್​​ನಲ್ಲಿ ವೈಫಲ್ಯ ಅನುಭವಿಸಿದ್ದಕ್ಕಾಗಿ 32 ವರ್ಷದ ಸರ್ಫರಾಜ್​ ಅಹ್ಮದ್​​ರನ್ನ ನಾಯಕತ್ವದಿಂದ ಕೆಳಗಿಳಿಸಿರುವ ಜತೆಗೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಹಾಗೂ ಟಿ20 ಸರಣಿಯಿಂದ ಕೈಬಿಡಲಾಗಿದೆ. ಅವರನ್ನ ತಂಡದಿಂದ ಕೈಬಿಡುತ್ತಿದ್ದಂತೆ ಸರ್ಫರಾಜ್​ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬರಲು ಶುರುವಾಗಿವೆ. 

ಇದೀಗ ಖಾಸಗಿ ಸುದ್ದಿವಾಹಿನಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರ ಪತ್ನಿ, 32 ವರ್ಷದ ಧೋನಿ ನಿವೃತ್ತಿ ಪಡೆದುಕೊಂಡಿದ್ದಾರಾ? ಅವರೇ ಕ್ರಿಕೆಟ್​​ನಲ್ಲಿ ಭಾಗಿಯಾಗುತ್ತಿದ್ದಾರೆ ಅಂದ ಮೇಲೆ ನನ್ನ ಗಂಡ ಯಾಕೆ ಇಷ್ಟೊಂದು ಬೇಗೆ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅವರು ಮತ್ತಷ್ಟು ಶಕ್ತಿಶಾಲಿಯಾಗಿ ಕಮ್​ಬ್ಯಾಕ್​ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.