ETV Bharat / bharat

ಅಪ್ಪನಂತೆ ರಾಹುಲ್ ಸಹ​ ಡ್ಯಾನ್ಸರ್​ ಮದುವೆಯಾಗಲಿ: ಬಿಜೆಪಿ ಶಾಸಕ

ನೃತ್ಯಗಾರ್ತಿ ಸಪ್ನ ಚೌಧರಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರ ಹಿನ್ನೆಲೆ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ

author img

By

Published : Mar 24, 2019, 5:38 PM IST

ಕಾಂಗ್ರೆಸ್​ ಸೇರಿದ ಸಪ್ನಾರನ್ನೇ ರಾಹುಲ್​ ಮಡುವೆಯಾಗಬೇಕೆಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಹೇಳಿದ್ದಾರೆ

ನವದೆಹಲಿ: ಲೋಕಸಭೆ ಚುನಾವಣೆ ರಂಗು ಪಡೆಯುತ್ತಿದ್ದಂತೆ ರಾಜಕೀಯ ನಾಯಕರಿಂದ ಟೀಕಾಪ್ರಹಾರಗಳೂ ಹೆಚ್ಚುತ್ತಿವೆ. ಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್​ ಸೇರಿರುವ ಸಂಬಂಧ ಬಿಜೆಪಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೀಡಾಗಿದೆ.

ಹರಿಯಾಣದ ನಟಿ, ನೃತ್ಯಗಾರ್ತಿ ಸಪ್ನ ಚೌಧರಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿತ್ತು. ಆದರೀಗ ಸ್ವತಃ ಸ್ವಪ್ನ ಇದನ್ನು ತಳ್ಳಿಹಾಕಿದ್ದಾರೆ. ಈ ಮಧ್ಯೆ ಇದನ್ನು ಟೀಕಿಸುವ ಭರದಲ್ಲಿ ಬಿಜೆಪಿ ಶಾಸಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಹೇಳಿರುವಂತೆ, ಇಟಲಿಯಲ್ಲಿ ನೃತ್ಯಗಾರ್ತಿಯಾಗಿದ್ದ ಸೋನಿಯಾರನ್ನು, ರಾಜೀವ್​ ಗಾಂಧಿ ಹೇಗೆ ತನ್ನವಳನ್ನಾಗಿ ಮಾಡಿಕೊಂಡರೋ ಅದೇ ಮಾರ್ಗದಲ್ಲಿ ರಾಹುಲ್​ ಸಾಗಬೇಕು. ತಮ್ಮ ಕುಟುಂಬದ ಸಂಪ್ರದಾಯದಂತೆ ರಾಹುಲ್​ ಮದುವೆಯಾಗಬೇಕು ಎಂದಿದ್ದಾರೆ.

ಅತ್ತೆ ಹಾಗೂ ಸೊಸೆಯದು ಒಂದೇ ವೃತ್ತಿ (ನೃತ್ಯ) ಎಂದು ಸೋನಿಯಾ ಹಾಗೂ ಸಪ್ನಾರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮುಂದುವರೆದು, ನರೇಂದ್ರ ಮೋದಿರಂತಹ ವ್ಯಕ್ತಿ ಬದಲಾಗಿ ಡ್ಯಾನ್ಸರ್​ ಈ ದೇಶವನ್ನು ಮುನ್ನಡೆಸುವುದು ಒಪ್ಪಲಾಗದ ಸಂಗತಿ ಎಂದೂ ಹೇಳಿದ್ದಾರೆ. ರಾಜಕಾರಣಿಗಳಲ್ಲಿ ರಾಹುಲ್​ಗೆ ನಂಬಿಕೆ ಕಡಿಮೆಯಾದಂತಿದೆ. ಅದಕ್ಕೇ ಡ್ಯಾನ್ಸರ್​ಗಳನ್ನು ರಾಜಕೀಯಕ್ಕೆ ಕರೆತರುತ್ತಿದ್ದಾರೆ ಎಂದೂ ಕುಟುಕಿದರು.

ಕೆಲ ದಿನಗಳ ಹಿಂದೆ ಮಾಯಾವತಿಯನ್ನು ಟಾರ್ಗೆಟ್​ ಮಾಡಿದ್ದ ಸುರೇಂದ್ರ, ನಿತ್ಯ ಮೇಕಪ್​ ಮಾಡಿಕೊಂಡು, ತಲೆಗೆ ಬಣ್ಣ ಹಚ್ಚುಕೊಳ್ಳುವ ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಅನರ್ಹರು ಎಂದು ಅಸಂಬದ್ಧವಾಗಿ ಮಾತನಾಡಿದ್ದರು.

Intro:Body:

ಕಾಂಗ್ರೆಸ್​ ಸೇರಿದ ಸಪ್ನಾ: ರಾಹುಲ್​ ಆಕೆಯನ್ನೇ  ಮದುವೆಯಾಗಬೇಕೆಂದ ಬಿಜೆಪಿ ಶಾಸಕ 

Sapna Chaudhary a dancer like Sonia Gandhi, Rahul should marry her: BJP MLA Surendra Singh

ನವದೆಹಲಿ: ಲೋಕಸಭೆ ಚುನಾವಣೆ ರಂಗು ಪಡೆಯುತ್ತಿದ್ದಂತೆ ರಾಜಕೀಯ ನಾಯಕರಿಂದ ಟೀಕಾಪ್ರಹಾರಗಳೂ ಹೆಚ್ಚುತ್ತಿವೆ.  ಕಲಾವಿದೆ ಸಪ್ನಾ ಚೌಧರಿ ಕಾಂಗ್ರೆಸ್​ ಸೇರಿರುವ ಸಂಬಂಧ ಬಿಜೆಪಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೀಡಾಗಿದೆ. 

ಹರಿಯಾಣದ ನಟಿ, ನೃತ್ಯಗಾರ್ತಿ ಸಪ್ನ ಚೌಧರಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಇದನ್ನು ಟೀಕಿಸುವ ಭರದಲ್ಲಿ ಬಿಜೆಪಿ ಶಾಸಕರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

ಬಿಜೆಪಿ ಶಾಸಕ ಸುರೇಂದ್ರ ಸಿಂಗ್​  ಹೇಳಿರುವಂತೆ, ಇಟಲಿಯಲ್ಲಿ ನೃತ್ಯಗಾರ್ತಿಯಾಗಿದ್ದ  ಸೋನಿಯಾರನ್ನು, ರಾಜೀವ್​ ಗಾಂಧಿ ಹೇಗೆ ತನ್ನವಳನ್ನಾಗಿ ಮಾಡಿಕೊಂಡರೋ ಅದೇ ಮಾರ್ಗದಲ್ಲಿ ರಾಹುಲ್​ ಸಾಗಬೇಕು. ತಮ್ಮ ಕುಟುಂಬದ ಸಂಪ್ರದಾಯದಂತೆ ರಾಹುಲ್​ ಸಹ ಸಪ್ನರನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕು. ಆಕೆಯನ್ನು ಅವರು ಮದುವೆಯಾಗಬೇಕು ಎಂಬರ್ಥದಲ್ಲಿ  ಮಾತನಾಡಿದ್ದಾರೆ. 

ಅತ್ತೆ ಹಾಗೂ ಸೊಸೆಯದು ಒಂದೇ  ವೃತ್ತಿ (ನೃತ್ಯ) ಎಂದು ಸೋನಿಯಾ ಹಾಗೂ ಸಪ್ನಾರನ್ನು ಉದ್ದೇಶಿಸಿ ಮಾತನಾಡಿದ್ದಾರೆ.  ಮುಂದುವರೆದು,  ನರೇಂದ್ರ ಮೋದಿರಂತಹ ವ್ಯಕ್ತಿ  ಬದಲಾಗಿ  ಡ್ಯಾನ್ಸರ್​ ಈ ದೇಶವನ್ನು ಮುನ್ನಡೆಸುವುದು ಒಪ್ಪಲಾಗದ ಸಂಗತಿ ಎಂದೂ ಹೇಳಿದ್ದಾರೆ. ರಾಜಕಾರಣಿಗಳಲ್ಲಿ ರಾಹುಲ್​ಗೆ   ನಂಬಿಕೆ ಕಡಿಮೆಯಾದಂತಿದೆ. ಅದಕ್ಕೇ ಡ್ಯಾನ್ಸರ್​ಗಳನ್ನು ರಾಜಕೀಯಕ್ಕೆ ಕರೆತರುತ್ತಿದ್ದಾರೆ ಎಂದೂ ಕುಟುಕಿದರು. 

ಕೆಲ ದಿನಗಳ ಹಿಂದೆ ಮಾಯಾವತಿಯನ್ನು ಟಾರ್ಗೆಟ್​ ಮಾಡಿದ್ದ ಸುರೇಂದ್ರ, ನಿತ್ಯ ಮೇಕಪ್​ ಮಾಡಿಕೊಂಡು, ತಲೆಗೆ ಬಣ್ಣ ಹಚ್ಚುಕೊಳ್ಳುವ ಅವರು ಪ್ರಧಾನಿ ಮೋದಿ ವಿರುದ್ಧ ಮಾತನಾಡಲು ಅನರ್ಹರು ಎಂದು ಅಸಂಬದ್ಧವಾಗಿ ಮಾತನಾಡಿದ್ದರು. 

Sapna Chaudhary a dancer like Sonia Gandhi, Rahul should marry her: BJP MLA Surendra Singh

New Delhi: BJP MLA Surendra Singh is raining sexist jibes ahead of the Lok Sabha elections. After his shameful comment on BSP chief Mayawati, the BJP leader has now targeted UPA chairperson Sonia Gandhi, saying she was a dancer in Italy and Rahul Gandhi is following his father's footsteps by inducting Sapna Chaudhary into the party.

Day after Haryanvi actor-dancer Sapna Chaudhary joined the Congress, BJP MLA Surendra Singh told ANI that Congress chief Rahul Gandhi is taking his family's tradition ahead by roping in a "dancer like his mother Sonia Gandhi".

"Rahul ji ki Mata ji bhi Italy mein isi peshe se thi. Jaise aapke pitaji ne Sonia ji ko apna bana liya tha, aapne bhi Sapna ko apna bana liya hai," Surendra Singh told ANI.

("Rahul's mother was also in the same profession in Italy and how his father made her his own, he should also take the family tradition forward and make Sapna his own").

BJP MLA Surendra Singh went a step ahead with his sexist rant and said that Indian politics will never accept dancers to lead the nation as against a "charitravaan" and "imaandar" leader like Prime Minister Narendra Modi.

Suggesting that Rahul Gandhi should marry Sapna Chaudhary like how Rajiv Gandhi married Sonia Gandhi, the BJP MLA further said, "Sabse acchi baat to ye hai ki saas aur bahu ek hi peshe aur culture se rahengi (The best part is both mother-in-law and daughter-in-law will be from the same profession)".

He added, "I'm glad that Rahul Gandhi has lost faith in politicians and is now trusting dancers to do politics."

Sapna Chaudhary had apparently joined te Congress on Saturday, however, she has now denied the reports and said she has not joined any political party.

A few days ago, MLA Surendra Singh had targeted Mayawati, saying she does facial every day and also colours her hair, so she has no right to attack PM Modi.

Mayawati had hit out at Modi for calling himself a 'chaiwala' and a 'chowkidar' while living in luxury.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.