ETV Bharat / bharat

ಡಾಲರ್​ಗೆ ರೂಪಾಯಿ ಪಂಚ್: ಫಾರೆಕ್ಸ್​ ಮಾರುಕಟ್ಟೆಯಲ್ಲಿ ₹ ಮೇಲುಗೈ -

ಇಂಟರ್​ಬ್ಯಾಂಕ್​ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದೇಶಿ ಮಾರುಕಟ್ಟೆಯಲ್ಲಿ ₹ 69.49 ಆರಂಭ ಪಡೆದು ಬಳಿಕ 21 ಪೈಸೆ ಏರಿಕೆ ಕಂಡು ₹ 69.44ರಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಡಾಲರ್ ವಿರುದ್ಧ ₹ 69.65ರಲ್ಲಿ ನಿರತವಾಗಿತ್ತು.

ಸಾಂದರ್ಭಿಕ ಚಿತ್ರ
author img

By

Published : Jun 11, 2019, 12:16 PM IST

ಮುಂಬೈ: ದೇಶಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ನಡೆ ಅನುಸರಿಸಿದ ರೂಪಾಯಿ, ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಡಾಲರ್​ ಎದುರು ಜಿಗಿತ ದಾಖಲಿಸಿದೆ.

ಇಂಟರ್​ಬ್ಯಾಂಕ್​ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದೇಶಿ ಮಾರುಕಟ್ಟೆಯಲ್ಲಿ ₹ 69.49 ಆರಂಭ ಪಡೆದು ಬಳಿಕ 21 ಪೈಸೆ ಏರಿಕೆ ಕಂಡು ₹ 69.44ರಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಡಾಲರ್ ವಿರುದ್ಧ ₹ 69.65ರಲ್ಲಿ ನಿರತವಾಗಿತ್ತು.

ರಫ್ತುದಾರರ ಡಾಲರ್ ಮಾರಾಟ, ದೇಶಿ ಇಕ್ವಿಟಿಗಳ ಧನಾತ್ಮಕ ಬೆಳವಣಿಗೆ ಹಾಗೂ ವಿದೇಶಿ ಬಂಡವಾಳ ಹೂಡಿಕೆಯ ಒಳ ಹರಿವು ರೂಪಾಯಿ ಚೇತರಿಕೆಗೆ ಕಾರಣವಾಗಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಸಹ ಮೌಲ್ಯ ಏರಿಕೆಗೆ ಪ್ರೇರಣೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ ಬಂಡವಾಳ ಮಾರುಕಟ್ಟೆಯಲ್ಲಿ ₹ 216.20 ಕೋಟಿ ಹೂಡಿಕೆ ಮಾಡಿದ್ದಾರೆ. ಬ್ರೆಂಟ್ ಕಚ್ಚಾ ತೈಲ ಪ್ರತಿ ಬ್ಯಾರೆಲ್​ ಮೇಲೆ ಶೇ 0.18ರಷ್ಟು ಏರಿಕೆ ದಾಖಲಿಸಿ 62.42 ಡಾಲರ್​ನಲ್ಲಿ ಮಾರಾಟ ಆಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.