ETV Bharat / bharat

ಮುಸ್ಲಿಮರ ಇಫ್ತಾರ್​ ಕೂಟದಲ್ಲಿ ಆರೆಸ್ಸೆಸ್​ ನಾಯಕ ಇಂದ್ರೇಶ್​ ಪ್ರತ್ಯಕ್ಷ - undefined

ದೆಹಲಿಯ ಓಖ್ಲಾದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್​ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಆರೆಸ್ಸೆಸ್​ನ ಹಿರಿಯ ನಾಯಕ ಇಂದ್ರೇಶ್​ ಕುಮಾರ್ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮುಸ್ಲಿಂ ಮುಖಂಡರೊಂದಿಗೆ ಕೆಲ ಹೊತ್ತು ಇಂದ್ರೇಶ್​ ಮಾತುಕತೆ ನಡೆಸಿದರು.

ಇಫ್ತಾರ್​ ಕೂಟದಲ್ಲಿ ಆರೆಸ್ಸೆಸ್​ ನಾಯಕ ಇಂದ್ರೇಶ್
author img

By

Published : May 7, 2019, 11:47 PM IST

ನವದೆಹಲಿ: ಆರೆಸ್ಸೆಸ್​ನ ಹಿರಿಯ ನಾಯಕ ಇಂದ್ರೇಶ್​ ಕುಮಾರ್​ ಅವರು ಮುಸ್ಲಿಮರ ಬೋಜನ ಕೂಟದಲ್ಲಿ ಸೋಮವಾರ ಪಾಲ್ಗೊಂಡರು. ಈ ಮೂಲಕ ಆರೆಸ್ಸೆಸ್​ ಒಗ್ಗಟ್ಟಿನ ಮಂತ್ರ ಪಠಿಸಿದೆ.

rss-leader-indresh-kumar
ದೆಹಲಿಯ ಓಖ್ಲಾದಲ್ಲಿ ಏರ್ಪಡಿಸಿದ್ದ ಇಫ್ತಾರ್​ ಕೂಟ

ದೆಹಲಿಯ ಓಖ್ಲಾದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್​ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಇಂದ್ರೇಶ್​ ಅವರು ಪಾಲ್ಗೊಂಡು ಭೋಜನ ಸವಿದರು.

indresh-kumar-participated-in-iftar-party
ಇಫ್ತಾರ್​ ಕೂಟದಲ್ಲಿ ಆರೆಸ್ಸೆಸ್​ ನಾಯಕ ಇಂದ್ರೇಶ್

ಬಗೆ ಬಗೆಯ ಹಣ್ಣುಗಳು, ತಿನಿಸುಗಳ ಮುಂದೆ ಇಂದ್ರೇಶ್​ ಅವರು ಕುಳಿತು, ಮುಸ್ಲಿಂ ಮುಖಂಡರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು.

Intro:Body:

ಮುಸ್ಲಿಮರ ಇಫ್ತಾರ್​ ಕೂಟದಲ್ಲಿ ಆರೆಸ್ಸೆಸ್​ ನಾಯಕ ಇಂದ್ರೇಶ್​ ಪ್ರತ್ಯಕ್ಷ

ನವದೆಹಲಿ: ಆರೆಸ್ಸೆಸ್​ನ ಹಿರಿಯ ನಾಯಕ ಇಂದ್ರೇಶ್​ ಕುಮಾರ್​ ಅವರು ಮುಸ್ಲಿಮರ ಬೋಜನ ಕೂಟದಲ್ಲಿ ಸೋಮವಾರ ಪಾಲ್ಗೊಂಡರು. 

ಈ ಮೂಲಕ ಆರೆಸ್ಸೆಸ್​ ಒಗ್ಗಟ್ಟಿನ ಮಂತ್ರ ಪಠಿಸಿದೆ.

ದೆಹಲಿಯ ಓಖ್ಲಾದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್​ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಇಂದ್ರೇಶ್​ ಅವರು ಪಾಲ್ಗೊಂಡು ಭೋಜನ ಸವಿದರು. 

ಬಗೆ ಬಗೆಯ ಹಣ್ಣುಗಳು, ತಿನಿಸುಗಳ ಮುಂದೆ ಇಂದ್ರೇಶ್​ ಅವರು ಕುಳಿತು, ಮುಸ್ಲಿಂ ಮುಖಂಡರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.