ETV Bharat / bharat

ಇರಾಕ್​ನ ಯುಎಸ್ ರಾಯಭಾರ ಕಚೇರಿ ಬಳಿ ಮತ್ತೆ ಅಪ್ಪಳಿಸಿದ ರಾಕೆಟ್‌ಗಳು!

author img

By

Published : Jan 27, 2020, 9:02 AM IST

ಇರಾಕ್​ ರಾಜಧಾನಿ ಬಾಗ್ದಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಬಳಿ ಭಾನುವಾರ ಸರಣಿ ರಾಕೆಟ್​​ ದಾಳಿಯಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

Rockets hit near US embassy in Baghdad
ಬಾಗ್ದಾದ್‌ನ ಯುಎಸ್ ರಾಯಭಾರ ಕಚೇರಿಯ ಬಳಿ ಅಪ್ಪಳಿಸಿದ ರಾಕೆಟ್‌ಗಳು

ಬಾಗ್ದಾದ್: ಇರಾಕ್​ ರಾಜಧಾನಿ ಬಾಗ್ದಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಬಳಿ ಭಾನುವಾರ ಸರಣಿ ರಾಕೆಟ್​​ ದಾಳಿಯಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ಹೆಚ್ಚಿನ ಭದ್ರತೆ ಇರುವ ಹಸಿರು ವಲಯದ ಮೇಲೆ ಐದು ರಾಕೆಟ್​​ಗಳು ಅಪ್ಪಳಿಸಿವೆ. ಘಟನೆಯಲ್ಲಿ ಯಾವುದೇ ಹಾನಿ, ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ. ಈ ಪ್ರದೇಶದಲ್ಲಿ ಅಮೆರಿಕ ರಾಯಭಾರ ಕಚೇರಿ ಸೇರಿದಂತೆ ಹಲವು ದೇಶಗಳ ರಾಯಭಾರ ಕಚೇರಿಗಳಿವೆ.

ಜನವರಿ 3ರಂದು ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಇರಾನ್​ ಜನರಲ್ ಖಾಸಿಂ ಸೊಲೇಮಾನಿಯನ್ನು ಕೊಂದ ನಂತರ ಅಮೆರಿಕ ಮಿಲಿಟರಿ ಪಡೆ ವಿರುದ್ಧ ಇರಾನ್​ ಆಕ್ರೋಶ ಹೆಚ್ಚಾಗಿದೆ.

Intro:Body:

FOR HUCCCHI 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.