ETV Bharat / bharat

ಮಹಾರಾಷ್ಟ್ರ ಕಟ್ಟಡ ಕುಸಿತ ಪ್ರಕರಣ: ಮುಂದುವರೆದ ರಕ್ಷಣಾ ಕಾರ್ಯ - Building collapse case

ನಿನ್ನೆ ಸಂಜೆ 6.50ರ ವೇಳೆಗೆ 5 ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು, ಸತತವಾಗಿ ಸುರಿದ ಮಳೆಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಮಹಾರಾಷ್ಟ್ರದ ಸಚಿವೆ ಅದಿತಿ ಎಸ್. ತತ್ಕರೆ ಮಾಹಿತಿ ನೀಡಿದ್ದಾರೆ.

ಕಟ್ಟಡ ಕುಸಿತ ಪ್ರಕರಣ
ಕಟ್ಟಡ ಕುಸಿತ ಪ್ರಕರಣ
author img

By

Published : Aug 25, 2020, 7:05 AM IST

ರಾಯಗಢ(ಮಹಾರಾಷ್ಟ್ರ): ರಾಯಗಢ ಜಿಲ್ಲೆಯಲ್ಲಿ 5 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

  • 3 NDRF teams are here. One death reported so far. Injured are being treated & some are discharged. Those with serious injuries were taken to Mumbai for advanced treatment. Probe has begun. We want that Special Investigation Team be constituted: Maharashtra Minister Aditi Tatkare https://t.co/dMvjlElGuQ pic.twitter.com/vjzDjdrPn7

    — ANI (@ANI) August 25, 2020 " class="align-text-top noRightClick twitterSection" data=" ">

3 ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ ಒಂದು ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಕರೆದೊಯ್ಯಲಾಗುತ್ತಿದೆ. ಇನ್ನು ಈ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಮಹಾರಾಷ್ಟ್ರ ಸಚಿವೆ ಅದಿತಿ ತತ್ಕರೆ ಆಗ್ರಹ ಮಾಡಿದ್ದಾರೆ.

ಈವರೆಗೆ ಸುಮಾರು 60 ಜನರನ್ನು ರಕ್ಷಿಸಲಾಗಿದ್ದು, 25-30 ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.