ETV Bharat / bharat

ಸೆ. 1 ರಿಂದ ಎಲ್ಲ ಧಾರ್ಮಿಕ ಸ್ಥಳಗಳು ರೀ ಓಪನ್​: ಇನ್ಮುಂದೆ ಭಕ್ತರಿಗಿಲ್ಲ ಅಡೆತಡೆ - ಗೃಹ ಸಚಿವಾಲಯ ಮಾರ್ಗಸೂಚಿ

ಸೆಪ್ಟೆಂಬರ್ 1 ರಿಂದ ಸಾಮಾನ್ಯ ಭಕ್ತರಿಗಾಗಿ ಪುನಃ ದೇವಾಲಯಗಳು ಸೇರಿ ಎಲ್ಲ ಸಮುದಾಯದ ಆಲಯಗಳನ್ನ ತೆರೆಯಲು ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಲು ಸಿದ್ಧವಾಗಿದೆ.

ಸೆ. 1 ರಿಂದ ಎಲ್ಲ ಧಾರ್ಮಿಕ ಸ್ಥಳಗಳು ರೀ ಓಪನ್
ಸೆ. 1 ರಿಂದ ಎಲ್ಲ ಧಾರ್ಮಿಕ ಸ್ಥಳಗಳು ರೀ ಓಪನ್
author img

By

Published : Jul 31, 2020, 7:16 AM IST

ಜೈಪುರ(ರಾಜಸ್ಥಾನ): ರಾಜಸ್ಥಾನದ ಎಲ್ಲ ಧಾರ್ಮಿಕ ಸ್ಥಳಗಳನ್ನ ಸೆಪ್ಟೆಂಬರ್ 1 ರಿಂದ ತೆರೆಯಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಾಮಾನ್ಯ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊರೊನಾ ಮಹಾಮಾರಿ ಕಟ್ಟಿ ಹಾಕುವ ನಿಟ್ಟಿನಲ್ಲಿ ಆಗಸ್ಟ್​ 31ರವರೆಗೆ ಪೊಲೀಸರು ಮತ್ತು ಸಾರ್ವಜನಿಕರ ಸಮನ್ವಯ ಸಾಧಿಸಲು ಎಲ್ಲ ಗ್ರಾಮ ಪಂಚಾಯಿತಿಗಳಿಂದ ಗ್ರಾಮ ರಕ್ಷಕ್​ ಅವರನ್ನ ಆಯ್ಕೆ ಮಾಡಲಾಗಿದೆ.

"ಸೆಪ್ಟೆಂಬರ್ 1 ರಿಂದ ಸಾಮಾನ್ಯ ಭಕ್ತರಿಗಾಗಿ ಪುನಃ ದೇವಾಲಯಗಳು ಸೇರಿ ಎಲ್ಲ ಸಮುದಾಯದ ಆಲಯಗಳನ್ನ ತೆರೆಯಲು ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಲು ಸಹ ಸಿದ್ಧವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.