ETV Bharat / bharat

ಚೀನಾದಿಂದ ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ರಕ್ಷಿಸಲು ಭಾರತ ಸಿದ್ಧ: ರವೀಶ್​ ಕುಮಾರ್​​

ಕೊರೊನಾ ವೈರಸ್​​​ನ ಕೇಂದ್ರಬಿಂದುವಾಗಿರುವ ವುಹಾನ್​ನಲ್ಲಿರುವ ಪಾಕಿಸ್ತಾನ ಮೂಲದ ಹಲವಾರು ಕುಟುಂಬಗಳು ಮನವಿ ಮಾಡಿದ್ದರೂ ಕೂಡ ತನ್ನ ಪ್ರಜೆಗಳನ್ನು ಕರೆತರಲು ಪಾಕಿಸ್ತಾನ ತನ್ನ ವಿಮಾನವನ್ನು ಕಳುಹಿಸಲು ನಿರಾಕರಿಸಿದ್ದು, ಮಾನವೀಯತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಭಾರತವು ಸಹಾಯ ಮಾಡಲು ಸಿದ್ಧವಿರುವುದಾಗಿ ಇಂದು ತಿಳಿಸಿದೆ.

author img

By

Published : Feb 6, 2020, 7:46 PM IST

MEA Raveesh Kumar
ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್​ ಕುಮಾರ್ ಸುದ್ದಿಗೋಷ್ಠಿ

ನವದೆಹಲಿ: ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಇಮ್ರಾನ್​ ಖಾನ್​ ನೇತೃತ್ವದ ಪಾಕಿಸ್ತಾನ ಸರ್ಕಾರ ಮನವಿ ಮಾಡಿದರೆ ಕೊರೊನಾ ವೈರಸ್​ ಪೀಡಿತ ಪ್ರದೇಶವಾದ ಚೀನಾದ ವುಹಾನ್​ನಲ್ಲಿರುವ ಪಾಕಿಸ್ತಾನಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್​ ಕುಮಾರ್​ ಹೇಳಿದ್ದಾರೆ.

ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್​ ಕುಮಾರ್ ಸುದ್ದಿಗೋಷ್ಠಿ

ಕೊರೊನಾ ವೈರಸ್​​​ನ ಕೇಂದ್ರಬಿಂದುವಾಗಿರುವ ವುಹಾನ್​ನಲ್ಲಿರುವ ಪಾಕಿಸ್ತಾನ ಮೂಲದ ಹಲವಾರು ಕುಟುಂಬಗಳು ಮನವಿ ಮಾಡಿದ್ದರೂ ಕೂಡ ತನ್ನ ಪ್ರಜೆಗಳನ್ನು ಕರೆತರಲು ಪಾಕಿಸ್ತಾನ ತನ್ನ ವಿಮಾನವನ್ನು ಕಳುಹಿಸಲು ನಿರಾಕರಿಸಿದ್ದು, ಮಾನವೀಯತೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಭಾರತವು ಸಹಾಯ ಮಾಡಲು ಸಿದ್ಧವಿರುವುದಾಗಿ ಇಂದು ತಿಳಿಸಿದೆ.

ವುಹಾನ್​ ವಿಶ್ವವಿದ್ಯಾಲಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಸ್ಥಳಾಂತರಿಸಿದ ಬಳಿಕ, ವುಹಾನ್‌ನಿಂದ ತಮ್ಮನ್ನು ಕೂಡ ಸ್ಥಳಾಂತರಿಸಲು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿ ಪಾಕಿಸ್ತಾನದ ಕೆಲ ವಿದ್ಯಾರ್ಥಿಗಳು ವಿಡಿಯೋ ಚಿತ್ರೀಕರಿಸಿದ್ದರು. ಈ ಕುರಿತು ವರದಿಗಾರನೊಬ್ಬ ಕೇಳಿದ ಪ್ರಶ್ನೆಗೆ ರವೀಶ್​ ಕುಮಾರ್ ಹೀಗೆ ಉತ್ತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.