ETV Bharat / bharat

ದೇಶದ ಜನತೆಗೆ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ತಿಳಿಸಿದ ರಾಷ್ಟ್ರಪತಿ ಹಾಗೂ ಪ್ರಧಾನಿ.. - Modi

ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವಿಟರ್​ ಮೂಲಕ ದೇಶದ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಕೋರಿದ್ದಾರೆ.

ರಾಮ್​ನಾಥ್​ ಕೋವಿಂದ್​ - ನರೇಂದ್ರ ಮೋದಿ
author img

By

Published : Aug 24, 2019, 9:45 AM IST

ಹೈದರಾಬಾದ್​: ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಹಾಗೂ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಶುಭಾಶಯ ಕೋರಿದ್ದಾರೆ.

ಟ್ವಿಟರ್​ ಮೂಕ ಶುಭಾಶಯ ತಿಳಿಸಿರುವ ಪ್ರಧಾನಿ ಮೋದಿ, ಶ್ರೀ ಕೃಷ್ಣನ ಆಶೀರ್ವಾದ ಯಾವಾಗಲೂ ನಮ್ಮ ಜೀವನದಲ್ಲಿ ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಹಾರೈಸಿದ್ದಾರೆ.

  • सभी देशवासियों को श्रीकृष्ण जन्माष्टमी की हार्दिक शुभकामनाएं। जय श्रीकृष्ण!

    Janmashtami greetings to everyone! May the blessings of Bhagwan Shri Krishna always bring happiness and good health in our lives. Jai Shri Krishna!

    — Narendra Modi (@narendramodi) August 24, 2019 " class="align-text-top noRightClick twitterSection" data=" ">

ಇನ್ನೊಂದೆಡೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್, ಕೃಷ್ಣನ ಅಪಾರ ಬೋಧನೆಗಳನ್ನು ನಾವು ಅನುಸರಿಸಿಕೊಂಡು ಜೀವಿಸುತ್ತಿದ್ದೇವೆ. ಈ ದಿನ ನಮ್ಮೆಲ್ಲರಿಗೂ ಸಂಭ್ರಮ ಹಾಗೂ ಆಚರಣೆ ತುಂಬಿದ ಸಂತೋಷದಾಯಕ ದಿನವಾಗಿರಲಿ ಎಂದು ಟ್ವೀಟ್​ ಮೂಲಕ ಶುಭ ಹಾರೈಸಿದ್ದಾರೆ.

  • Greetings and good wishes to fellow citizens on Janmashtami. As we reflect upon the timeless teachings of Lord Krishna, may this be a joyous day full of festivities and celebrations for all of us #PresidentKovind

    — President of India (@rashtrapatibhvn) August 24, 2019 " class="align-text-top noRightClick twitterSection" data=" ">

Intro:Body:

tweet

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.