ETV Bharat / bharat

ನಿಲ್ಲದ ಪೈಶಾಚಿಕ ಕೃತ್ಯ: 6 ವರ್ಷದ ಬಾಲಕಿಯ ರೇಪ್​ & ಮರ್ಡರ್​​​, ಅಪ್ರಾಪ್ತೆ ಮೇಲೆ ಅತ್ಯಾಚಾರ​​​​! - ರಾಜಸ್ಥಾನದಲ್ಲಿ ಬಾಲಕಿ ಮೇಲೆ ರೇಪ್​

ಹೈದರಾಬಾದ್​​ನಲ್ಲಿ ನಡೆದಿರುವ ಪೈಶಾಚಿಕ ಕೃತ್ಯದ ವಿರುದ್ಧ ಈಗಾಗಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದರ ಮಧ್ಯೆ ಮತ್ತೊಂದು ಅಮಾನವೀಯ ಘಟನೆ ನಡೆದಿದೆ.

Rajasthan 6-year-old girl
ಛತ್ತೀಸ್​ಗಢ್​​ದಲ್ಲಿ 16 ವರ್ಷದ ಬಾಲಕಿ ಮೇಲೆ ರೇಪ್​!
author img

By

Published : Dec 2, 2019, 9:43 PM IST

ಜೈಪುರ್​​/ಬಿಲ್ಲಾಸಪುರ್​: ದೇಶದಲ್ಲಿ ಅತ್ಯಾಚಾರಿಗಳಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಕಠಿಣ ಕಾನೂನು ಜಾರಿಗೆ ತರಲಾಗಿದ್ದರೂ ಅಮಾನವೀಯ ಕೃತ್ಯವೆಸಗುವುದು ಮಾತ್ರ ನಿಂತಿಲ್ಲ.

ಕೆಲ ದಿನಗಳ ಹಿಂದೆ ಹೈದರಾಬಾದ್​​ನಲ್ಲಿನ ಪಶುವೈದ್ಯೆ ಮೇಲಿನ ರೇಪ್​ & ಮರ್ಡರ್​ ಪ್ರಕರಣದ​​ ವಿರುದ್ಧ ಆಕ್ರೋಶ ಭುಗಿಲೆದ್ದಿರುವ ಮಧ್ಯೆ ರಾಜಸ್ಥಾನದಲ್ಲಿ 6 ವರ್ಷದ ಬಾಲಕಿಯ ರೇಪ್​ ಹಾಗೂ ಮರ್ಡರ್​​ ಮತ್ತು ಛತ್ತೀಸ್​ಘಡದ ಬಿಲ್ಲಾಸಪುರ್​​ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರದಂತಹ ಹೇಯ ಘಟನೆ ನಡೆದಿವೆ.

ರಾಜಸ್ಥಾನದ ಟೊಂಕ್​​ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಕಾಮುಕನೋರ್ವ ನಂತರ ಆಕೆಯ ಕೊಲೆ ಮಾಡಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಈ ಕೃತ್ಯವೆಸಗಿದ್ದು, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನು ಛತ್ತೀಸ್​ಘಡದ ಬಿಲ್ಲಾಸಪುರ್​​ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು, ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಅಧಿಕಾರಿ ಪ್ರತಿಭಾ ತಿವಾರಿ ತಿಳಿಸಿದ್ದಾರೆ. ಈಗಾಗಲೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

Intro:Body:

ನಿಲ್ಲದ ಪೈಶ್ಯಾಚಿಕ ಕೃತ್ಯ: ಛತ್ತೀಸ್​ಗಢ್​​ದಲ್ಲಿ 16 ವರ್ಷದ ಬಾಲಕಿ ಮೇಲೆ ರೇಪ್​! 

ಜೈಪುರ್​​/ಬಿಲ್ಲಾಸಪುರ್​: ದೇಶದಲ್ಲಿ ಅತ್ಯಾಚಾರಿಗಳಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಕಠಿಣ ಕಾನೂನು ಜಾರಿಗೆ ತೆಗೆದುಕೊಂಡು ಬರಲಾಗಿದ್ದರೂ, ಅಮಾನವೀಯ ಕೃತ್ಯವೆಸಗುವುದು ಮಾತ್ರ ನಿಲ್ಲಿಸುತ್ತಿಲ್ಲ. 

ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್​​ನಲ್ಲಿನ ಪಶುವೈದ್ಯೆ ಮೇಲಿನ ರೇಪ್​ & ಮರ್ಡರ್​ ಕೇಸ್​​ ಪ್ರಕರಣದ ವಿರುದ್ಧ ಆಕ್ರೋಶ ಭುಗಿಲೆದ್ದಿರುವ ಮಧ್ಯೆ ರಾಜಸ್ಥಾನದಲ್ಲಿ 6 ವರ್ಷದ ಬಾಲಕಿಯ ರೇಪ್​ ಹಾಗೂ ಮರ್ಡರ್​​ ಪ್ರಕರಣ ಮತ್ತು ಛತ್ತೀಸ್​ಗಢದ ಬಿಲ್ಲಾಸಪುರ್​​ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರದಂತಹ ಹೇಯ ಘಟನೆ ನಡೆದಿವೆ. 

ರಾಜಸ್ಥಾನದ ಟೊಂಕ್​​ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಕಾಮುಕನೋರ್ವ ತದನಂತರ ಆಕೆಯ ಕೊಲೆ ಮಾಡಿದ್ದಾಗಿ ಪೊಲೀಸ್​ ಅಧಿಕಾರಿ ಆದರ್ಶ ಸಿದ್ದು ತಿಳಿಸಿದ್ದಾರೆ. ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಈ ಕೃತ್ಯವೆಸಗಿದ್ದು, ಈಗಾಗಲೇ ಆರೋಪಿಯ ಬಂಧನ ಮಾಡಲಾಗಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. 

ಇನ್ನು ಛತ್ತೀಸ್​ಗಢದ ಬಿಲ್ಲಾಸಪುರ್​​ನಲ್ಲಿ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಕಾಮುಕರು, ಆಕೆಯ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಸಹಾಯಕ ಪೊಲೀಸ್ ಅಧಿಕಾರಿ ಪ್ರತಿಭಾ ತಿವಾರಿ ತಿಳಿಸಿದ್ದಾರೆ. ಈಗಾಗಲೇ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.