ತಿರುಪತ್ತೂರು (ತಮಿಳುನಾಡು): ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರು ಟ್ವಿಟ್ಟರ್ ಖಾತೆಯಲ್ಲಿ ಫೀಡ್ಬ್ಯಾಕ್ ಸೆಲ್ ತೆರೆದಿರುವ ಕುರಿತು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್ ಅವರ ಈ ಕ್ರಮವು ಅತ್ಯದ್ಭುತವಾಗಿದೆ. ಇದು ಖಂಡಿತವಾಗಿಯೂ ಪ್ರಕ್ರಿಯೆಗಳನ್ನು ಮತ್ತಷ್ಟು ಪರಿಷ್ಕರಿಸುವ ಕೆಲಸ ಮಾಡಲು ಮತ್ತು ನಾಗರಿಕರ ಮೇಲೆ ಹೆಚ್ಚು ಪರಿಣಾಮಕಾರಿಯಾಗಲು ಪೊಲೀಸರಿಗೆ ಅನುವು ಮಾಡಿಕೊಡುತ್ತದೆ ಎಂದು ಜಿಲ್ಲಾ ಪೊಲೀಸರ ಈ ಕ್ರಮಕ್ಕೆ ಟ್ವೀಟ್ ಮೂಲಕ ರೈನಾ ಅಭಿನಂದನೆ ಸಲ್ಲಿಸಿದ್ದಾರೆ.
-
Wonderful initiative by @sp_tirupathur. This will surely enable the police to work on refining the processes further & be more reaponsive towards the citizens. https://t.co/tssW7536Iy
— Suresh Raina🇮🇳 (@ImRaina) June 1, 2020 " class="align-text-top noRightClick twitterSection" data="
">Wonderful initiative by @sp_tirupathur. This will surely enable the police to work on refining the processes further & be more reaponsive towards the citizens. https://t.co/tssW7536Iy
— Suresh Raina🇮🇳 (@ImRaina) June 1, 2020Wonderful initiative by @sp_tirupathur. This will surely enable the police to work on refining the processes further & be more reaponsive towards the citizens. https://t.co/tssW7536Iy
— Suresh Raina🇮🇳 (@ImRaina) June 1, 2020
ಈ ಹಿಂದೆ ತಿರುಪತ್ತೂರು ಎಸ್ಪಿ ವಿಜಯ್ ಕುಮಾರ್, ಜಿಲ್ಲಾ ಪೊಲೀಸರು ಸ್ಥಾಪಿಸಿದ ಫೀಡ್ಬ್ಯಾಕ್ ಸೆಲ್ ಬಗ್ಗೆ ಮಾತನಾಡಿ, ಈ ಕಾರ್ಯವಿಧಾನವು ಸ್ಪಂದಿಸುವಿಕೆಯನ್ನು ಹೆಚ್ಚಿಸುತ್ತಿದೆ. ಐಪಿಎಸ್ ಅಸೋಸಿಯೇಷನ್ ಟ್ವಿಟರ್ ಪುಟದಲ್ಲಿ ನಾಗರಿಕರ ಬಗ್ಗೆ ಪೊಲೀಸರ ಹೊಣೆಗಾರಿಕೆಯನ್ನು ಇದು ಎತ್ತಿಹಿಡಿಯುತ್ತಿದೆ ಎಂದು ಹೇಳಿದ್ದರು.