ETV Bharat / bharat

ರೈಲು ಹಳಿಗಳು ಹಿಮಾವೃತ: ಯಂತ್ರ ಬಳಸಿ ತೆರವು ಕಾರ್ಯಾಚರಣೆ

ಜಮ್ಮು ಮತ್ತು ಕಾಶ್ಮೀರದ ಬನಿಹಾಲ್-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗಗಳಲ್ಲಿ ಹಳಿಗಳನ್ನು ಆವರಸಿರುವ ಹಿಮವನ್ನು ಹಿಮ ಕತ್ತರಿಸುವ ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಗುತ್ತಿದೆ.

Jammu and Kashmir snowfall latest news
ಹಿಮ ಕತ್ತರಿಸುವ ಯಂತ್ರ ಬಳಸಿ ರೈಲು ಹಳಿಗಳ ತೆರವು
author img

By

Published : Dec 30, 2019, 11:54 AM IST

ಶ್ರೀನಗರ: ಉತ್ತರದಲ್ಲಿ ದಾಖಲೆಯ ಮಟ್ಟಕ್ಕೆ ಉಷ್ಣಾಂಶ ಕುಸಿತವಾಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ.

ಹಿಮ ಕತ್ತರಿಸುವ ಯಂತ್ರ ಬಳಸಿ ರೈಲು ಹಳಿಗಳ ತೆರವು

ಹಿಮಪಾತದಿಂದಾಗಿ ಇಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ. ರೈಲು ಹಳಿಗಳು ಹಿಮದಿಂದ ಮುಚ್ಚಿಹೋಗಿದ್ದು ರೈಲ್ವೆ ಸೇವೆಗಳು ಸ್ಥಗಿತವಾಗಿದ್ದವು. ಬನಿಹಾಲ್-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗಗಳಲ್ಲಿ ಹಳಿಗಳನ್ನು ಆವರಸಿರುವ ಹಿಮವನ್ನು ತೆರವುಗೊಳಿಸಲು ಹಿಮ ಕತ್ತರಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ.

Intro:Body:

national

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.