ETV Bharat / bharat

UPSC ಪರೀಕ್ಷೆಯಲ್ಲಿ ರಾಹುಲ್‌ ಮೋದಿಗೆ 420ನೇ ರ‍್ಯಾಂಕ್‌! - ಯುಪಿಎಸ್​ಸಿ ಪರೀಕ್ಷೆ

ರಾಹುಲ್ ಮೋದಿ​ ಎಂಬ ಹೆಸರಿನ ಪರೀಕ್ಷಾರ್ಥಿ ಯುಪಿಎಸ್​ಸಿ ಪರೀಕ್ಷೆಯ ಅಂತಿಮ​ ಫಲಿತಾಂಶದಲ್ಲಿ 420ನೇ ಸ್ಥಾನ ಪಡೆದುಕೊಂಡಿದ್ದಾರೆ.

Rahul modi
Rahul modi
author img

By

Published : Aug 4, 2020, 3:10 PM IST

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ 2019ನೇ ಸಾಲಿನ ಅಂತಿಮ​ ಫಲಿತಾಂಶ ಪ್ರಕಟಗೊಂಡಿದೆ. ಪ್ರದೀಪ್​ ಸಿಂಗ್​​ ಟಾಪರ್​​ ಆಗಿ ಹೊರಹೊಮ್ಮಿದ್ದು, ಮಹಿಳೆಯರ ವಿಭಾಗದಲ್ಲಿ ಪ್ರತಿಭಾ ವರ್ಮಾ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕುತೂಹಲಕಾರಿ ವಿದ್ಯಮಾನದಲ್ಲಿ 6312980 ರೋಲ್​ ನಂಬರ್​ ಹೊಂದಿರುವ ರಾಹುಲ್​ ಮೋದಿ ಎಂಬ ಹೆಸರಿನ ಪರೀಕ್ಷಾರ್ಥಿ 420ನೇ ಸ್ಥಾನ ಪಡೆದುಕೊಂಡಿದ್ದಾರೆ.

Rahul modi
ರಾಹುಲ್​​ ಮೋದಿ ಗಳಿಸಿದ್ದು 420ನೇ ಸ್ಥಾನ

ರಾಹುಲ್​ ಮೋದಿಗೆ ಐಪಿಎಸ್​​ ಅಥವಾ ಐಆರ್‌ಎಸ್ ಹುದ್ದೆ ಸಿಗುವ ಸಾಧ್ಯತೆ ಇದೆ.

ಒಟ್ಟು 829 ಅಭ್ಯರ್ಥಿಗಳ ಅಂತಿಮ ಫಲಿತಾಂಶ​ ಇಂದು ಪ್ರಕಟಗೊಂಡಿದೆ. ಈ ವರ್ಷದ ಪ್ರಿಲಿಮಿನರಿ ಪರೀಕ್ಷೆ ಮೇ 31ರಂದು ನಡೆಯಬೇಕಾಗಿತ್ತು. ಆದರೆ ಕೊರೊನಾ ಲಾಕ್​ಡೌನ್​ ಕಾರಣ ಅಕ್ಟೋಬರ್​ 4ಕ್ಕೆ ಮುಂದೂಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.