ನವದೆಹಲಿ: ತಮ್ಮ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ ಮಾಡಿದ್ದಾರೆ.
ಟ್ವಿಟರ್ ಮೂಲಕ ವಿಶ್ ಮಾಡಿರುವ ರಾಹುಲ್ ಗಾಂಧಿ, ನರೇಂದ್ರ ಮೋದಿಯವರಿಗೆ 69ನೇ ಹುಟ್ಟು ಹಬ್ಬದ ಶುಭಾಶಯಗಳು. ಆರೋಗ್ಯ ಮತ್ತು ಸಂತೋಷದಿಂದ ನಿಮ್ಮ ಬಾಳು ಕೂಡಿರಲಿ ಎಂದು ವಿಶ್ ಮಾಡಿದ್ದಾರೆ.
-
My best wishes to Narendra Modi Ji on his 69th birthday. May he be blessed with good health and happiness always🌈@narendramodi
— Rahul Gandhi (@RahulGandhi) September 17, 2019 " class="align-text-top noRightClick twitterSection" data="
">My best wishes to Narendra Modi Ji on his 69th birthday. May he be blessed with good health and happiness always🌈@narendramodi
— Rahul Gandhi (@RahulGandhi) September 17, 2019My best wishes to Narendra Modi Ji on his 69th birthday. May he be blessed with good health and happiness always🌈@narendramodi
— Rahul Gandhi (@RahulGandhi) September 17, 2019
ಮೋದಿಗೆ ಎಲ್ಲಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಗಣ್ಯ ವ್ಯಕ್ತಿಗಳು ಹಾಗೂ ಪ್ರಮುಖ ರಾಜಕೀಯ ನಾಯಕರುಗಳು ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಮೋದಿಗೆ ಶುಭಾಶಯ ಕೋರಿದ್ದರು.